🎉 Up to 70% Off Selected ItemsShop Sale
ಜಂಗಲ್ ಡೈರಿ
ವಿನೋದ್ ನಾಯಕರ ಈ 'ಜಂಗಲ್ ಡೈರಿ' ಒಂದರ್ಥದಲ್ಲಿ ನಮ್ಮದೇ ಡೈರಿಯ ಹಾಳೆಗಳನ್ನು ಮಗುಚಿ ಮಗುಚಿ ತೋರಿಸುತ್ತಿದೆ. ಪುಟಪುಟದಲ್ಲಿ ಅದು ನಮ್ಮ ಗತಕಾಲದ ಮೆಮೊರಿಯನ್ನು ಕೆದಕುವ, ಕೆಣಕುವ, ಮುದುಡಿಸುವ, ಮುದ ನೀಡುವ ಕೆಲಸವನ್ನು ಮಾಡುತ್ತಿದೆ. ಈ 'ಡೈರಿ'ಯ ಮೂಲಕ ಅವರು ಮೂಕ ಜೀವಲೋಕವನ್ನು ಮಾತಾಡಿಸಿದ್ದಾರೆ.
Product Information
Product Information
Shipping & Returns

$0.49
Original: $1.62
-70%ಜಂಗಲ್ ಡೈರಿ—
$1.62
$0.49Product Information
Product Information
Shipping & Returns
Shipping & Returns
Description