ಕಾಲೇಜು ತರಂಗ
ಇದೊಂದು ಪಕೃತಕೃತಿ, ಸ್ವಾಮಿ ಅವರ ಬರಹದ ವಿಶಿಷ್ಟ ಗುಣಗಳನ್ನೊಳಗೊಂಡು ಮೈತುಂಬಿಕೊಂಡು ಬಂದಿದೆ. ಇಲ್ಲಿ ಸ್ವಾಮಿಯವರ ವಿಷಯನಿರೂಪಣೆಯೂ ಹಾಸ್ಯವಿಡಂಬಣೆಗಳೂ ಕೈ ಕೈ ಹಿಡಿದು ಸಾಗುತ್ತವೆ. ಕಥಾವಸ್ತು ಇಲ್ಲ ಅಥವಾ ಸ್ವಲ್ಪ ಎನ್ನಬಹುದಾದ ಕಡೆಯೂ, ಕುತೂಹಲವನ್ನು ಕೆರಳಿಸುವ ಕಥನರೀತಿಯೂ ಹೆಜ್ಜೆ ಹೆಜ್ಜೆಗೂ ನಗಿಸುವ ಬಿಚ್ಚುಮಾತುಗಳೂ, ಚುಚ್ಚು ಮಾತುಗಳೂ, ಹಾಸ್ಯ ವಿಡಂಬನೆಗಳೂ ನಮ್ಮ ಮನಸ್ಸನ್ನು ಸೆರೆಹಿಡಿಯುತ್ತವೆ.
Product Information
Product Information
Shipping & Returns

Original: $2.27
-70%$2.27
$0.68Product Information
Product Information
Shipping & Returns
Shipping & Returns
Description