ಕಾರ್ಗಿಲ್‌ನಲ್ಲಿ ಹದಿನೇಳು ದಿನಗಳು
ಕಾರ್ಗಿಲ್‌ನ ಯುದ್ಧ ಭೂಮಿಗೆ ನಾನು ಹೋದದ್ದು ಪತ್ರಕರ್ತನಾಗಿಯೇ ಆದರೂ, ಆ ಯುದ್ಧ ಭೂಮಿ ನನ್ನೊಳಗೊಬ್ಬ ಹೊಸ ಮನುಷ್ಯನನ್ನೇ ಸೃಷ್ಟಿಸಿ ಕಳಿಸಿತು. ಅಲ್ಲಿ ಷೆಲ್ ದಾಳಿ ನಡೆಯುತ್ತಿದ್ದರೆ ಅಂಗೈಯಲ್ಲಿ ಜೀವ ಹಿಡಿದುಕೊಂಡು ಯುದ್ಧಭೂಮಿಯ ತುಂಬಾ ಓಡಾಡಿದೆ. ನೂರಾರು ಸಾವುಗಳನ್ನು ಕಂಡೆ. ಫಿರಂಗಿಗಿಂತ ದೃಢವಾಗಿ ನಿಂತು ಬಡಿದಾಡಿದ ಸೈನಿಕರ ಹೆಗಲಿಗೆ ಕೈಯಿಟ್ಟು 'ಅಣ್ಣಾ' ಅಂದೆ. ಕಾರ್ಗಿಲ್ ನನ್ನನ್ನು ಹೊಸ ಮನುಷ್ಯನನ್ನಾಗಿ ಮಾಡಿ ಕಳಿಸಿತು.
ರವಿ ಬೆಳಗೆರೆ
ಭಾವನಾ ಪ್ರಕಾಶನ
Product Information
Product Information
Shipping & Returns

Original: $1.73
-70%$1.73
$0.52Product Information
Product Information
Shipping & Returns
Shipping & Returns
Description