ಕಡೆ ಹಾಯ್ವ ದೋಣಿ
ಥೆ, ಕಾದಂಬರಿಗಳ ಓದುತ್ತಾ, ಬರಹಗಾರ ರೂಪಕವಾಗಿ ಬಳಸಿದ ಪಾತ್ರಗಳೆಲ್ಲ ನಿಜದ ಪಾತ್ರಗಳಾಗಿ ನಮ್ಮ ಕಣ್ಣಮುಂದೆ ತಮ್ಮ ವಿವಿಧ ಸಂಕಟಗಳ ಹೊರೆಯನ್ನು ಹೊತ್ತು ಸಾಗುತ್ತಿರುವಂತೆ ನಮಗೆ ಭಾಸವಾಗುತ್ತದೆ. ಅಂತಹ ಹಲವು ಪಾತ್ರಗಳನ್ನು ನಾಗಶ್ರೀ ನಮಗೆ ಪರಿಚಯಿಸುತ್ತಾರೆ. ಆಧುನಿಕ ಯಾಂತ್ರಿಕ ಬದುಕು, ಐಷಾರಾಮಿ ಧೋರಣೆ, ದಾಂಪತ್ಯದ ಬಿಕ್ಕಟ್ಟುಗಳು, ಸಾಮರಸ್ಯಕ್ಕಾಗಿ ಹಾತೊರೆಯುವ ಜೀವಗಳ ಬಗ್ಗೆ, ಪ್ರಸಿದ್ಧಿಯ ಹುಚ್ಚು, ವಿಘಟಿತ ಸಂಬಂಧಗಳ ಬಗ್ಗೆ ಮಾತನಾಡುವ ಕಥೆಗಳು
ಬರವಣಿಗೆಯಲ್ಲಿ ಕಥನ ತಂತ್ರಗಳ ಬಳಸದೆಯೂ ಆಪ್ತವಾಗುತ್ತವೆ. ಮಹಿಳೆ ಬರೆಯುವ ಕಥೆಗಳು ಹೆಚ್ಚಾಗಿ ಸ್ತ್ರೀ ಅಸ್ಮಿತೆಯ ನೆಲೆಯಲ್ಲೇ ಪ್ರಕಟಗೊಳ್ಳುತ್ತವೆ ಎಂಬ ಕಲ್ಪನೆಯನ್ನು ಸರಿಸಿ ನಾಗಶ್ರೀ ಲೋಕದ ಹಲವು ದನಿಗಳನ್ನು ಇಲ್ಲಿ ರೆಕಾರ್ಡ್ ಮಾಡಿ ತಮ್ಮ ಕಥನ ವ್ಯಾಪ್ತಿಯ ಸಾಧ್ಯತೆಗಳನ್ನು ದಾಖಲಿಸಿದ್ದಾರೆ. ಸರಳ ನಿರೂಪಣೆ, ಸಹಜ ಭಾಷೆ ಇಲ್ಲಿಯ ಸೊಗಸು. ಕೆಲವು ಕಥೆಗಳು ದಿಢೀರ್ ಮುಗಿದು ಕ್ಲೈಮಾಕ್ಸ್ ಇಷ್ಟೇನಾ? ಎಂಬ ಪ್ರಶ್ನೆ ಮೂಡಿಸುತ್ತವೆ. ಕೆಲವೊಮ್ಮೆ ಅತಿ ವಿವರಣೆಯ ಅಗತ್ಯವಿರಲಿಲ್ಲ ಎನ್ನಿಸುತ್ತದೆ. ಆದರೂ ಬೆಂಗಳೂರಿನಂತಹ ರಮ್ಯತೆ ಮತ್ತು ರೋಚಕತೆಯನ್ನೇ ಮೈಗೂಡಿಸಿಕೊಂಡಿರುವ ನಗರದಲ್ಲೂ ತನ್ನಲ್ಲಿ ಇಷ್ಟು ಸೂಕ್ಷ್ಮವಾಗಿ ಜಗತ್ತನ್ನು ಅವಲೋಕಿಸುವ ಕಣ್ಣುಗಳಿವೆ ಎಂಬುದನ್ನು ನಾಗಶ್ರೀ ಸಮರ್ಥವಾಗಿ ದಾಖಲಿಸಿದ್ದಾರೆ.
ನಾಗರೇಖಾ ಗಾಂವಕರ, ಉತ್ತರ ಕನ್ನಡ
Product Information
Product Information
Shipping & Returns

Description