🎉 Up to 70% Off Selected ItemsShop Sale
HomeStore

ಕೈಪ ಜ್ಞಾನ - ಹಬ್ಬಗಳ ವೈಜ್ಞಾನಿಕ ಹಿನ್ನೆಲೆ

Product image 1
Product image 2

ಕೈಪ ಜ್ಞಾನ - ಹಬ್ಬಗಳ ವೈಜ್ಞಾನಿಕ ಹಿನ್ನೆಲೆ

ಕೈಪ ಜ್ಞಾನ - ಹಬ್ಬಗಳ ವೈಜ್ಞಾನಿಕ ಹಿನ್ನೆಲೆ

ಈ ಭೂಮಿಯ ಮೇಲೆ ಮನುಷ್ಯರು ವಿವಿಧ ರೀತಿಯ ಶಕ್ತಿ ಮತ್ತು ತರಂಗಗಳಿಂದ ಸೃಷ್ಟಿಯಾಗಿರುತ್ತಾರೆ. ಕೆಲವರು ಅತಿಶ್ರೇಷ್ಠ ವ್ಯಕ್ತಿಗಳಾಗಿ ಜನ್ಮವೆತ್ತಿರುತ್ತಾರೆ. ಕೆಲವು ದಾರ್ಶನಿಕರು ದೈವೀ ಸಂಭೂತರಾಗಿಯೂ ಮತ್ತು ಮಾನವರೂಪದ ಸಾಮಾಜಿಕ ವ್ಯಕ್ತಿಯಾಗಿಯೂ (Dyophisitists] ಜನ್ಮವೆತ್ತಿರುತ್ತಾರೆ. ಇಂತಹ ವ್ಯಕ್ತಿಗಳು ಕೆಲವು ಸಂದರ್ಭದಲ್ಲಿ ದೈವೀ ಶಕ್ತಿಯನ್ನು [Divine] ಪಡೆಯುತ್ತಾರೆ. ಇನ್ನು ಕೆಲವು ಸಂದರ್ಭದಲ್ಲಿ ಬಹಳ ಸಾಮಾನ್ಯ ಸಾಮಾಜಿಕ ವ್ಯಕ್ತಿಯಾಗಿರುತ್ತಾರೆ [Human]. ಇಂತಹ ಜನಗಳನ್ನು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಕೈಪ ಸು. ಶೇಷಾದ್ರಿಯವರು ಕೂಡ ಈ ಗುಂಪಿಗೆ ಸೇರುತ್ತಾರೆ. ಇವರಲ್ಲಿರುವ 'ಕೈಪ ಜ್ಞಾನ'ದ ವ್ಯಕ್ತಿಯೇ ಬೇರೆ ಮತ್ತು ಅತಿ ಸಾಮಾನ್ಯ ಶೇಷಾದ್ರಿಯೇ ಬೇರೆ. ಇವರನ್ನು ವಿಭಜಿಸಿ ನೋಡುವ ಪ್ರಜ್ಞೆ ನಮ್ಮಲ್ಲಿರಬೇಕು.

-ಆಚಾರ್ಯ ಸಾಯಿಬಾಬ
$0.45

Original: $1.51

-70%
ಕೈಪ ಜ್ಞಾನ - ಹಬ್ಬಗಳ ವೈಜ್ಞಾನಿಕ ಹಿನ್ನೆಲೆ

$1.51

$0.45

Product Information

Shipping & Returns

Description

ಈ ಭೂಮಿಯ ಮೇಲೆ ಮನುಷ್ಯರು ವಿವಿಧ ರೀತಿಯ ಶಕ್ತಿ ಮತ್ತು ತರಂಗಗಳಿಂದ ಸೃಷ್ಟಿಯಾಗಿರುತ್ತಾರೆ. ಕೆಲವರು ಅತಿಶ್ರೇಷ್ಠ ವ್ಯಕ್ತಿಗಳಾಗಿ ಜನ್ಮವೆತ್ತಿರುತ್ತಾರೆ. ಕೆಲವು ದಾರ್ಶನಿಕರು ದೈವೀ ಸಂಭೂತರಾಗಿಯೂ ಮತ್ತು ಮಾನವರೂಪದ ಸಾಮಾಜಿಕ ವ್ಯಕ್ತಿಯಾಗಿಯೂ (Dyophisitists] ಜನ್ಮವೆತ್ತಿರುತ್ತಾರೆ. ಇಂತಹ ವ್ಯಕ್ತಿಗಳು ಕೆಲವು ಸಂದರ್ಭದಲ್ಲಿ ದೈವೀ ಶಕ್ತಿಯನ್ನು [Divine] ಪಡೆಯುತ್ತಾರೆ. ಇನ್ನು ಕೆಲವು ಸಂದರ್ಭದಲ್ಲಿ ಬಹಳ ಸಾಮಾನ್ಯ ಸಾಮಾಜಿಕ ವ್ಯಕ್ತಿಯಾಗಿರುತ್ತಾರೆ [Human]. ಇಂತಹ ಜನಗಳನ್ನು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಕೈಪ ಸು. ಶೇಷಾದ್ರಿಯವರು ಕೂಡ ಈ ಗುಂಪಿಗೆ ಸೇರುತ್ತಾರೆ. ಇವರಲ್ಲಿರುವ 'ಕೈಪ ಜ್ಞಾನ'ದ ವ್ಯಕ್ತಿಯೇ ಬೇರೆ ಮತ್ತು ಅತಿ ಸಾಮಾನ್ಯ ಶೇಷಾದ್ರಿಯೇ ಬೇರೆ. ಇವರನ್ನು ವಿಭಜಿಸಿ ನೋಡುವ ಪ್ರಜ್ಞೆ ನಮ್ಮಲ್ಲಿರಬೇಕು.

-ಆಚಾರ್ಯ ಸಾಯಿಬಾಬ
ಕೈಪ ಜ್ಞಾನ - ಹಬ್ಬಗಳ ವೈಜ್ಞಾನಿಕ ಹಿನ್ನೆಲೆ | Harivu Books