🎉 Up to 70% Off Selected ItemsShop Sale
HomeStore

ಕಿನ್ನರ ಕಥೆಗಳು

Product image 1

ಕಿನ್ನರ ಕಥೆಗಳು

ಕಿನ್ನರ ಕಥೆಗಳು

ಮಕ್ಕಳಿಗಾಗಿ ಲೋಕವಿಖ್ಯಾತ ಕೃತಿಗಳು' ಮಾಲೆಯಡಿ ನಾವು ಹೊರತಂದಿರುವ ಕೃತಿ ಇದು ದೇಶ ವಿದೇಶಗಳ ಕಾಲವನ್ನು ಗೆದ್ದುನಿಲ್ಲುವಂತಹ ಕ್ಲಾಸಿಕಲ್ ಕೃತಿಗಳನ್ನು ಸಂಕ್ಷೇಪಗೊಳಿಸಿ ಕನ್ನಡದ ಮಕ್ಕಳಿಗೆ ನೀಡುತ್ತವೆ ಈ ಮಾಲೆಯ ಕೃತಿಗಳು. ಇದುವರೆಗೆ ಈ ಮಾಲೆಯಡಿ ರಾಬಿನ್‌ಹುಡ್ ಸಾಹಸಗಳು', 'ಮೋಬೀಡಿಕ್ ಮತ್ತು ಅದ್ಭುತ ದ್ವೀಪ' (ಎರಡು ಕಾದಂಬರಿಗಳು) ಮತ್ತು 'ಕಿನ್ನರ ಕತೆಗಳು' ಕೃತಿಗಳನ್ನು ಹೊರತರಲಾಗಿದೆ. ಮಕ್ಕಳ ಕುತೂಹಲವನ್ನು ತಣಿಸಿ, ಅವರ ಜ್ಞಾನಾರ್ಜನೆಗೆ ಸಹಕಾರ ನೀಡುವ ಅಭಿಲಾಷೆ ಈ ಮಾಲೆಯ ಪ್ರಕಟಣೆಯ ಹಿಂದೆ ಇದೆ. ಕನ್ನಡದ ಹಿರಿಯ ಲೇಖಕರಾದ ಶ್ರೀ ಎಂ.ಬಿ. ನಾಗರಾಜರಾವ್ ಅವರು ಮಕ್ಕಳ ಮೇಲಿನ ತಮ್ಮ ಅಪಾರ ಪ್ರೀತಿಯಿಂದ ಈ ಕೃತಿಗಳನ್ನು ರೂಪಿಸಿಕೊಟ್ಟಿದ್ದಾರೆ.

ಗ್ರಿಮ್ ಸಹೋದರರೆಂದೇ ಲೋಕವಿಖ್ಯಾತರಾಗಿರುವ ಜೇಕಬ್ ಮತ್ತು ವಿಲ್‌ಹೆಲ್ಮ್ ಜರ್ಮನ್ ಸಾಹಿತ್ಯಕ್ಷೇತ್ರದಲ್ಲಿ ದೊಡ್ಡ ಹೆಸರನ್ನು ಗಳಿಸಿದವರು, ಕ್ರಮವಾಗಿ 1785 ಮತ್ತು 1786ರಲ್ಲಿ ಜನಿಸಿದವರು. ಇವರು ಹಳ್ಳಿಗಳಿಂದ ಕಥೆಗಳನ್ನು ಸಂಗ್ರಹಿಸುತ್ತಿದ್ದರು. ಹೀಗೆ ಸಂಗ್ರಹಿಸಲ್ಪಟ್ಟ ಕಥೆಗಳನ್ನು ಮೂರು ಸಂಪುಟಗಳಲ್ಲಿ ಹೊರತಂದಿದ್ದಾರೆ. ಗ್ರಿಮ್ಮರ ಕಿನ್ನರ ಕಥೆಗಳೆಂದೇ ಇವು ಲೋಕಪ್ರಸಿದ್ಧ. ಇಲ್ಲಿ ಈ ಸಹೋದರರ ಕೆಲವು ಆಕರ್ಷಕ ಕಥೆಗಳನ್ನು ಕೂಡಲಾಗಿದೆ.
$0.97
ಕಿನ್ನರ ಕಥೆಗಳು
$0.97

Product Information

Shipping & Returns

Description

ಕಿನ್ನರ ಕಥೆಗಳು | Harivu Books