ಕೃಷ್ಣಾ ನೀ ಬೇಗನೆ ಬಾರೋ
ಉಷಾನವರತ್ನರಾಮ್
ಬಹುಕಾಲ ನೆನಪಿನಲ್ಲಿ ಉಳಿದು ಬಿಡುವ, ಪದೇಪದೇ ಓದಬೇಕೆನಿಸುವ, ಅಂತಃಕರಣ ಕಲಕುವ, ವಿಶ್ವಾಂಬರದಷ್ಟೇ ವರ್ಣವೈವಿಧ್ಯತೆ, ಕಥೆ-ಕವನ; ಪಾತ್ರ ಚಿತ್ರಣ ಓರಣ ಸಾಮಾಜಿಕ-ಸಮಕಾಲೀನ ಇತಿವೃತ್ತ-ವಿಷಯ ಚಿಂತನ ಮಂಥನ, ಮಾನವ ಸಹಜ ತುಡಿತ ಸಂಬಂಧಗಳ ಒಳತೋಟಿ; ತಂಬೆಲರಿನ ತಂಪು; ಮೋಹನ ಮುರಳಿಯ ಮೋಹಕತೆ, ಪಯಸ್ವಿನಿಯ ಮಧುರ ನಿನಾದ, ಸ್ವಾದಿಸಿದಾಗ ಆಗುವ ಹರುಷ.
ಶ್ರೀಮತಿ ಉಷಾ ನವರತ್ನರಾಮ್ ಕಾದಂಬರಿಗಳನ್ನು ಓದಿದಾಗ ಓದುಗರಿಗಾಗುವ ಗಾಢ ಅನುಭವ, ಅನುರಕ್ತಿ, ಅನುಭೂತಿಗಳಿವು. ಎಂತಲೇ ಇವರ ಕಾದಂಬರಿಗಳು ಜನಪ್ರಿಯ-ಹಲವು ಆವೃತ್ತಿಗಳನ್ನು ಕಾಣುವುದಕ್ಕೆ ಕಾರಣ.
ಹಲವು ಕಾದಂಬರಿಗಳು ಬೆಳ್ಳಿ ತೆರೆಯ ಮೇಲೆ ಪಡಿಮೂಡಿದ ಹೆಗ್ಗಳಿಕೆ ಇವರದು.
ವಿಸ್ತೃತ ಅನುಭವ, ಪರಿಪಕ್ವ ಮನಸ್ಸಿನ ಸೃಜನಶೀಲ ಬರವಣಿಗೆ, ಸದಭಿರುಚಿಯ ಸಾಹಿತ್ಯ ಚಿಂತನೆ-ಜೀವನ ಸಾಧನೆ.
Product Information
Product Information
Shipping & Returns

Original: $2.16
-70%$2.16
$0.65Product Information
Product Information
Shipping & Returns
Shipping & Returns
Description