ಕೃಷ್ಣಾರ್ಪಣ
ಇದು ಕೃಷ್ಣಾರ್ಪಣ !
ನದಿಗೆ ಊರು ಸೇರಿದ ಕಥೆಯಲ್ಲ, ಕೃಷ್ಣನಿಗೆ ಎಲ್ಲರೂ ಅರ್ಪಿತವಾದ ಕಥೆ. ಇಲ್ಲಿ ಪುರಾಣ ಮುಳುಗಿದೆ, ವರ್ತಮಾನದ ಎಚ್ಚರವೊಂದು ಜೀವಂತವಾಗಿ ನೋಡುತ್ತಿದೆ. ಭವಿಷ್ಯದ ಕಾಣ್ಕೆಯೊ ಇದೆ. ಇದು ಭೂತದಲ್ಲಿ ನಿಂತು ಭವಿಷ್ಯವನ್ನು ನೋಡುವ ವರ್ತಮಾನ. ಅದಕ್ಕೆಂದೇ ಸತ್ಯಕಾಮರಿಗೆ ಕೃಷ್ಣಾರ್ಪಣ ಎಂಬ ಎರಡು ಸಾವಿರ ಇಸವಿಯ ಘಟನೆ 1981ರ ಆ ದಿನಗಳಲ್ಲೇ ಕಾಣಿಸಿತ್ತು.
Product Information
Product Information
Shipping & Returns

Description