🎉 Up to 70% Off Selected ItemsShop Sale
HomeStore

ಕುಡ್ಪಲ್ ಭೂತ

Product image 1
Product image 2

ಕುಡ್ಪಲ್ ಭೂತ

ಕುಡ್ಪಲ್ ಭೂತ

ಹುಂ ಭೂತ... ಗೆಜ್ಜೆಯ ಸದ್ದು ಕೇಳ್ತಾ ಇತ್ತು. ನಾನು ಗದ್ದೆ ಪುಣಿಯಲ್ಲಿ ನಡ್ಕೊಂಡು ಬರ್ತಾ ಇದ್ದೆ. ಶುರುವಿಗೆ ಗೊತ್ತಾಗ್ಲಿಲ್ಲ. ಆಮೇಲೆ ಯಾರೊ ಹೆಂಗಸು ಅಂತ ಗೊತ್ತಾಯ್ತು. ಸುಮ್ಮೆ ನಡೀತಾ ಇದ್ದೆ. ತಕ್ಷಣ ಹಿಂತಿರುಗಿ ನೋಡಿದೆ. ಅಲ್ಲಿ ಯಾರೂ ಇರಲಿಲ್ಲ. ಆಗ ನಂಗೆ ಹೆದರಿಕೆಯಾಯ್ತು. ಸುಮಾರು ದೂರ ಬಂದಾಗ ನನ್ನನ್ನು ಕರೆದ ಹಾಗಾಯ್ತು. ತಿರುಗಿನೋಡಿದ್ರೆ ಒಂದು ಹೆಂಗಸು ನನ್ನನ್ನು ಕರೆಯಿತು. ರಾತ್ರಿ ಹೆಂಗಸು ಎಂತಕ್ಕೆ ಕರೆಯುವುದು. ನನಗೂ ಧೈರ್ಯ ಬಂತು. ಹತ್ರ ಹೋಗಿ ಎಂತ ಕೇಳಿದೆ. ಬೀಡಿ ಉಂಟಾ ಅಂತ ಕೇಳಿತು. ಹೌದು, ಅಂತ ಬೀಡಿ ಕಟ್ಟು ತೆಗೆದು ಒಂದನ್ನು ಕೊಟ್ಟೆ ಕೈ ಮುಂದಕ್ಕೊಡ್ಡಿತು. ಬೀಡಿ ಕೈಯಲ್ಲಿಟ್ಟೆ ಕೈ ತೂತಾದ ಹಾಗೆ ಕೆಳಗೆ ಬಿತ್ತು. ಹೆಕ್ಕಿ ಕೊಡಲು ಹೇಳಿತು ಹೆಂಗಸು. ಬಾಗಿದೊಂದೆ ಗೊತ್ತು. ಬೆನ್ನಿಗೆ ಗುದ್ದು ಬಿತ್ತು. ಆಮೇಲೆ ಗೆಜ್ಜೆ ಸದ್ದು ಮಾಯವಾಯಿತು.

$0.63

Original: $2.11

-70%
ಕುಡ್ಪಲ್ ಭೂತ

$2.11

$0.63

Product Information

Shipping & Returns

Description

ಹುಂ ಭೂತ... ಗೆಜ್ಜೆಯ ಸದ್ದು ಕೇಳ್ತಾ ಇತ್ತು. ನಾನು ಗದ್ದೆ ಪುಣಿಯಲ್ಲಿ ನಡ್ಕೊಂಡು ಬರ್ತಾ ಇದ್ದೆ. ಶುರುವಿಗೆ ಗೊತ್ತಾಗ್ಲಿಲ್ಲ. ಆಮೇಲೆ ಯಾರೊ ಹೆಂಗಸು ಅಂತ ಗೊತ್ತಾಯ್ತು. ಸುಮ್ಮೆ ನಡೀತಾ ಇದ್ದೆ. ತಕ್ಷಣ ಹಿಂತಿರುಗಿ ನೋಡಿದೆ. ಅಲ್ಲಿ ಯಾರೂ ಇರಲಿಲ್ಲ. ಆಗ ನಂಗೆ ಹೆದರಿಕೆಯಾಯ್ತು. ಸುಮಾರು ದೂರ ಬಂದಾಗ ನನ್ನನ್ನು ಕರೆದ ಹಾಗಾಯ್ತು. ತಿರುಗಿನೋಡಿದ್ರೆ ಒಂದು ಹೆಂಗಸು ನನ್ನನ್ನು ಕರೆಯಿತು. ರಾತ್ರಿ ಹೆಂಗಸು ಎಂತಕ್ಕೆ ಕರೆಯುವುದು. ನನಗೂ ಧೈರ್ಯ ಬಂತು. ಹತ್ರ ಹೋಗಿ ಎಂತ ಕೇಳಿದೆ. ಬೀಡಿ ಉಂಟಾ ಅಂತ ಕೇಳಿತು. ಹೌದು, ಅಂತ ಬೀಡಿ ಕಟ್ಟು ತೆಗೆದು ಒಂದನ್ನು ಕೊಟ್ಟೆ ಕೈ ಮುಂದಕ್ಕೊಡ್ಡಿತು. ಬೀಡಿ ಕೈಯಲ್ಲಿಟ್ಟೆ ಕೈ ತೂತಾದ ಹಾಗೆ ಕೆಳಗೆ ಬಿತ್ತು. ಹೆಕ್ಕಿ ಕೊಡಲು ಹೇಳಿತು ಹೆಂಗಸು. ಬಾಗಿದೊಂದೆ ಗೊತ್ತು. ಬೆನ್ನಿಗೆ ಗುದ್ದು ಬಿತ್ತು. ಆಮೇಲೆ ಗೆಜ್ಜೆ ಸದ್ದು ಮಾಯವಾಯಿತು.

You may also like

-70%NEW
Thumbnail 1

ದಿವಾನ್ ಪೂರ್ಣಯ್ಯ

$2.11

$0.63

NEW
Thumbnail 1

ನೆನಪಿನ ಮುತ್ತಿನಹಾರ

$3.78

-70%NEW
Thumbnail 1

ಕನಕ ಮುಸುಕು

$2.70

$0.81

NEW
Thumbnail 1

ಮೂಕ ಧಾತು

$2.70

NEW
Thumbnail 1

ಕಾಲಯಾತ್ರೆ

$1.30

-70%NEW
Thumbnail 1

ನನ್ನ ಸಾರ್ವಜನಿಕ ಬದುಕು - ಸರ್ ಮಿರ್ಜಾ ಇಸ್ಮಾಯಿಲ್

$2.70

$0.81

-70%NEW
Thumbnail 1

ಇಂಗ್ಲಿಷ್ ಮೂಲಕ ಕನ್ನಡ ಕಲಿಯಿರಿ

$2.11

$0.63

NEW
Thumbnail 1

ಕಾಲಕೋಶ

$1.73

NEW
Thumbnail 1

ಕಾಯಾ

$3.78

NEW
Thumbnail 1

ಕೌಬಾಯ್ಸ್ ಮತ್ತು ಕಾಮ ಪುರಾಣ

$1.30

NEW
Thumbnail 1

ಶಿಖರಸೂರ್ಯ

$4.27

NEW
Thumbnail 1

ಎಲ್ಲಾನು ಮಾಡುವುದು ಹೊಟ್ಟೆಗಾಗಿ

$1.03

ಕುಡ್ಪಲ್ ಭೂತ | Harivu Books