🎉 Up to 70% Off Selected ItemsShop Sale
HomeStore

ಕುರುಕ್ಷೇತ್ರ -2

Product image 1
Product image 2

ಕುರುಕ್ಷೇತ್ರ -2

ಕುರುಕ್ಷೇತ್ರ -2

ಕುರುಕ್ಷೇತ್ರ ಬರಿಯ ಯುದ್ಧವಲ್ಲ; ಅದು ಅದನ್ನು ಮೀರಿದ್ದು.

ಅಲ್ಲಿ ಅಧ್ಯಾತ್ಮವಿದೆ; ಅನುರಾಗವಿದೆ; ಬಾಂಧವ್ಯವಿದೆ; ಭಾವವಿದೆ; ಭಾವರಾಹಿತ್ಯವಿದೆ; ಮಂತ್ರವಿದೆ; ತಂತ್ರವಿದೆ; ಮೈತ್ರಿಯಿದೆ; ಶತ್ರುತ್ವವಿದೆ; ವರವಿದೆ; ಶಾಪವಿದೆ; ಮರಣವಿದೆ; ಜೀವನವಿದೆ; ಪತನವಿದೆ; ಉಜ್ಜೀವನವಿದೆ; ಲಾಭವಿದೆ; ನಷ್ಟವಿದೆ; ಅತೀತವಿದೆ; ಭವಿಷ್ಯವಿದೆ-ಹೀಗೆ ಅಲ್ಲಿ ಏನೆಲ್ಲ ಇವೆ!

ಹಾಗಾಗಿಯೇ ಇಂದಿಗೂ ಅದರೆಡೆಗೆ ನಮಗೆ ಸೆಳೆತವಿದೆ.

ಇಂಥ ಯುದ್ಧವನ್ನು ವ್ಯಾಸರು ದಾಖಲಿಸಿದ್ದು ಕೂಡಾ
ಇವೆಲ್ಲ ಅಲ್ಲಿವೆ, ಎಂದೇ;
ಇದನ್ನು ಅರಿಯುವುದರಲ್ಲಿ ಮಾನವ ಜನಾಂಗಕ್ಕೆ
ಒಳಿತಿದೆ, ಎಂದೇ.

ಮಹಾಭಾರತ ವಿವರಿಸುವ ಆ ಎಲ್ಲ ಮಾಹಿತಿಗಳ ಗುಚ್ಛವೇ ಈ ಕೃತಿ.

$0.58

Original: $1.95

-70%
ಕುರುಕ್ಷೇತ್ರ -2

$1.95

$0.58

Product Information

Shipping & Returns

Description

ಕುರುಕ್ಷೇತ್ರ ಬರಿಯ ಯುದ್ಧವಲ್ಲ; ಅದು ಅದನ್ನು ಮೀರಿದ್ದು.

ಅಲ್ಲಿ ಅಧ್ಯಾತ್ಮವಿದೆ; ಅನುರಾಗವಿದೆ; ಬಾಂಧವ್ಯವಿದೆ; ಭಾವವಿದೆ; ಭಾವರಾಹಿತ್ಯವಿದೆ; ಮಂತ್ರವಿದೆ; ತಂತ್ರವಿದೆ; ಮೈತ್ರಿಯಿದೆ; ಶತ್ರುತ್ವವಿದೆ; ವರವಿದೆ; ಶಾಪವಿದೆ; ಮರಣವಿದೆ; ಜೀವನವಿದೆ; ಪತನವಿದೆ; ಉಜ್ಜೀವನವಿದೆ; ಲಾಭವಿದೆ; ನಷ್ಟವಿದೆ; ಅತೀತವಿದೆ; ಭವಿಷ್ಯವಿದೆ-ಹೀಗೆ ಅಲ್ಲಿ ಏನೆಲ್ಲ ಇವೆ!

ಹಾಗಾಗಿಯೇ ಇಂದಿಗೂ ಅದರೆಡೆಗೆ ನಮಗೆ ಸೆಳೆತವಿದೆ.

ಇಂಥ ಯುದ್ಧವನ್ನು ವ್ಯಾಸರು ದಾಖಲಿಸಿದ್ದು ಕೂಡಾ
ಇವೆಲ್ಲ ಅಲ್ಲಿವೆ, ಎಂದೇ;
ಇದನ್ನು ಅರಿಯುವುದರಲ್ಲಿ ಮಾನವ ಜನಾಂಗಕ್ಕೆ
ಒಳಿತಿದೆ, ಎಂದೇ.

ಮಹಾಭಾರತ ವಿವರಿಸುವ ಆ ಎಲ್ಲ ಮಾಹಿತಿಗಳ ಗುಚ್ಛವೇ ಈ ಕೃತಿ.

ಕುರುಕ್ಷೇತ್ರ -2 | Harivu Books