🎉 Up to 70% Off Selected ItemsShop Sale
HomeStore

ಕುಸುರೆಳ್ಳು

Product image 1
Product image 2

ಕುಸುರೆಳ್ಳು

ಕುಸುರೆಳ್ಳು

'ಕುಸುರೆಳ್ಳು' ಸಂಕಲನದ ಕಥೆಗಳು ತೋರುವ ಗುಣಾತ್ಮಕತೆ, ಸಹಜ ಚೆಲುವು, ಅವು ಮುನ್ನೆಲೆಗೆ ತರುವ ಸಂವೇದನಾಶೀಲತೆ, ಭಾಷಾ ಬಳಕೆ, ಭಾವಗೀತಾತ್ಮಕತೆ, ವಸ್ತುವನ್ನು ನಿರ್ವಹಿಸುವಲ್ಲಿನ ಸೂಕ್ಷ್ಮತೆ ಗಮನ ಸೆಳೆಯುವಂತಿದೆ. ಈ ಸಂಕಲನದ ಎಲ್ಲ ಕಥೆಗಳನ್ನು ಓದಿದಾಗ ಬರಹಗಾರರು ಸಾಧಿಸಿದ ವಸ್ತುವಿಷಯ ವೈವಿಧ್ಯತೆ, ಒರಿಜಿನಾಲಿಟಿ ಕಣ್ಣಿಗೆ ಗೋಚರಿಸುತ್ತವೆ.

ಆ ಅರ್ಥದಲ್ಲಿ ಈ ಸಂಕಲನವು ಹೊಸ-ಹಳೆಯ ತಲೆಮಾರಿನ ಓದುಗರಿಗೆ ಅನನ್ಯ ಅನುಭವವನ್ನೇ ನೀಡುವುದು. ಪ್ರತಿ ಕಥೆಯಲ್ಲಿಯೂ ಒಂದಲ್ಲ ಒಂದು ಅಂಶವು ಉಲ್ಲೇಖಾರ್ಹವಾಗಿಯೇ ಇದೆ. ಕಥನಗಾರಿಕೆಯಲ್ಲಿ ಈಗಾಗಲೇ ಕೈಪಳಗಿರುವ ಲೇಖಕರಂತೆಯೇ ಈಗಷ್ಟೇ ಬರಹಕ್ಕೆ ಅಂಟಿಕೊಳ್ಳುತ್ತಿರುವ ಯಶಸ್ ನಗರ ಥರದ ತರುಣರು ಈ ಸಂಕಲನದಲ್ಲಿದ್ದಾರೆ.
$1.04

Original: $3.46

-70%
ಕುಸುರೆಳ್ಳು

$3.46

$1.04

Product Information

Shipping & Returns

Description

'ಕುಸುರೆಳ್ಳು' ಸಂಕಲನದ ಕಥೆಗಳು ತೋರುವ ಗುಣಾತ್ಮಕತೆ, ಸಹಜ ಚೆಲುವು, ಅವು ಮುನ್ನೆಲೆಗೆ ತರುವ ಸಂವೇದನಾಶೀಲತೆ, ಭಾಷಾ ಬಳಕೆ, ಭಾವಗೀತಾತ್ಮಕತೆ, ವಸ್ತುವನ್ನು ನಿರ್ವಹಿಸುವಲ್ಲಿನ ಸೂಕ್ಷ್ಮತೆ ಗಮನ ಸೆಳೆಯುವಂತಿದೆ. ಈ ಸಂಕಲನದ ಎಲ್ಲ ಕಥೆಗಳನ್ನು ಓದಿದಾಗ ಬರಹಗಾರರು ಸಾಧಿಸಿದ ವಸ್ತುವಿಷಯ ವೈವಿಧ್ಯತೆ, ಒರಿಜಿನಾಲಿಟಿ ಕಣ್ಣಿಗೆ ಗೋಚರಿಸುತ್ತವೆ.

ಆ ಅರ್ಥದಲ್ಲಿ ಈ ಸಂಕಲನವು ಹೊಸ-ಹಳೆಯ ತಲೆಮಾರಿನ ಓದುಗರಿಗೆ ಅನನ್ಯ ಅನುಭವವನ್ನೇ ನೀಡುವುದು. ಪ್ರತಿ ಕಥೆಯಲ್ಲಿಯೂ ಒಂದಲ್ಲ ಒಂದು ಅಂಶವು ಉಲ್ಲೇಖಾರ್ಹವಾಗಿಯೇ ಇದೆ. ಕಥನಗಾರಿಕೆಯಲ್ಲಿ ಈಗಾಗಲೇ ಕೈಪಳಗಿರುವ ಲೇಖಕರಂತೆಯೇ ಈಗಷ್ಟೇ ಬರಹಕ್ಕೆ ಅಂಟಿಕೊಳ್ಳುತ್ತಿರುವ ಯಶಸ್ ನಗರ ಥರದ ತರುಣರು ಈ ಸಂಕಲನದಲ್ಲಿದ್ದಾರೆ.
ಕುಸುರೆಳ್ಳು | Harivu Books