🎉 Up to 70% Off Selected ItemsShop Sale
HomeStore

ಲಾರಿ ಬೇಕರ್

Product image 1
Product image 2

ಲಾರಿ ಬೇಕರ್

ಲಾರಿ ಬೇಕರ್

ಪ್ರತಿಭಾವಂತ ವಾಸ್ತುಶಿಲ್ಪಿ ಲಾರಿ ಬೇಕರರ ಜೀವನವು ವಾಸ್ತುಕಲೆಯಲ್ಲಿ ಒಬ್ಬಂಟಿಗರಾಗಿ ಮಾಡಿದ ಒಂದು ಮೂಕ ಕ್ರಾಂತಿಯಾಗಿತ್ತು. ನಿಸರ್ಗದೊಂದಿಗೆ ಏಕರೂಪಗೊಂಡ ಸಾವಿರಾರು ಕಡಿಮೆ ಖರ್ಚಿನ ವಸ್ತುಗಳ ಮುಖಾಂತರ 'ವಾಸ್ತುಕಲೆ ಎಂದರೆ ಘನೀಕೃತಗೊಂಡ ಸಂಗೀತ' ಎನ್ನುವ ಪ್ರತೀತಿ ದೊರೆಯುತ್ತದೆ.ಜೊತೆಗೆ ಬೇಕರ್ ಅವರಿಗೆ ಅಭಿಪ್ರೇತವಾಗಿದ್ದ ತತ್ವಜ್ಞಾನ ಹಾಗೂ ಜೀವನಶೈಲಿಗಳ ಅರಿವುಂಟಾಗುತ್ತದೆ. 'ಸುತ್ತಮುತ್ತಲಿನ ಐದಾರು ಹರದಾರಿ ಸಾಮಗ್ರಿಗಳಿಂದ ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬೇಕು' ಎನ್ನುವ ಗಾಂಧೀಜಿಯವರ ಸಲಹೆಯನ್ನು ಅವರು ಶಿರಸಾ ವಹಿಸಿದರು.

ಹಸಿರು ಕಟ್ಟಡಗಳು, ಪರ್ಯಾವರಣಕ್ಕೆ ಪೂರಕವಾದ ವಾಸ್ತು, ಭೂಕಂಪಗಳಿಗೆ ತಡೆಯೊಡ್ಡುವ ಮನೆಗಳು ಸೃಜನತೆಯುಳ್ಳ ನಿವಾಸಗಳು, ನಗರ ರಚನೆಗಳು ಮುಂತಾದ ವಾಸ್ತುಕಲೆಯಲ್ಲಿ ಯಾವುದೇ ಪ್ರಾಂತದಲ್ಲಾಗಲಿ ಹೊಸದಾಗಿ ಏನಾದರೂ ನಡೆಯುತ್ತದೆ ಎಂದರೆ ಅದರಲ್ಲಿ ಬೇಕರ್ ಅವರ ಪ್ರಭಾವ ಇದೆ ಎಂದು ಹೇಳಲಾಗುತ್ತದೆ. ಪೌರ್ವಾತ್ಯ ಹಾಗೂ ಪಾಶ್ಚಿಮಾತ್ಯ ವಿಚಾರ, ಹೊಸತನ ಮತ್ತು ಪರಂಪರೆ, ಬುದ್ದಿ ಮತ್ತು ಭಾವನೆ. ನಿಸರ್ಗ ಹಾಗೂ ಮನುಷ್ಯ, ಇವುಗಳಲ್ಲಿ ಅದೈತವನ್ನು ಸಾಧಿಸುತ್ತ ಆಧುನಿಕತೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ಬೇಕರ್ ಇವರ ಸೃಜನಶೀಲತೆಯ ಯಾತ್ರೆ 59 ವರ್ಷಗಳವರೆಗೆ ನಿರಂತರವಾಗಿ ನಡೆದಿತ್ತು. 

$3.78
ಲಾರಿ ಬೇಕರ್
$3.78

Product Information

Shipping & Returns

Description

ಲಾರಿ ಬೇಕರ್ | Harivu Books