🎉 Up to 70% Off Selected ItemsShop Sale
HomeStore

ಲೈಫ್ ಸೂಪರ್ ಗುರೂ

Product image 1

ಲೈಫ್ ಸೂಪರ್ ಗುರೂ

ಲೈಫ್ ಸೂಪರ್ ಗುರೂ

ಮನಮುಟ್ಟುವಂತೆ ಪರಿಣಾಮಕಾರಿಯಾಗಿ ಕತೆ ಹೇಳಬಲ್ಲ ಋತುಪರ್ಣ ಅವರು, ನಿಮಗೆ ಮೌಲ್ಯಯುತ ಪಾಠಗಳನ್ನು ಗಟ್ಟಿ ಕತೆಗಳ ಮೂಲಕ ದಾಟಿಸಿದ್ದಾರೆ. ಬದುಕಿನ ಏತಕಾನತೆ ಮುರಿದು, ಅವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳಲು ಇಚ್ಛೆಯಿದ್ದರೆ, ನೀವು ಈ ಪುಸ್ತಕವನ್ನು ಓದಲೇ ಬೇಕು.
-ಸ್ಮೃತಿ ಮಹಾಳೆ,
ಲೇಖಕರು ಮತ್ತು ಚಾರ್ಟರ್ಟ್ ಅಕೌಂಟೆಂಟ್

ನಾನಾ ಅನುಭವಗಳನ್ನು ಕಟ್ಟಿಕೊಡುವ ಈ ಪುಸ್ತಕವು, ಬದುಕನ್ನು ನೀವು ಪ್ರಶ್ನೆ ಮಾಡುವಂತೆ ಮಾಡುತ್ತದೆ. ದೈನಂದಿನ ಸಂಗತಿಗಳನ್ನು ಇಟ್ಟುಕೊಂಡೇ ಆಪ್ತವಾಗಿ ಪುಸ್ತಕವನ್ನು ಲೇಖಕರು ಬರೆದಿದ್ದಾರೆ. ಇದೊಂದು ಉತ್ತಮಓದು!
-ಡಾ. ಅನೀಶ್ ವಿದ್ಯಾಶಂಕರ್. ದಿ ವೈರ್‌ಲೆಸ್ ವಾಕಿಂಗ್ ವಯಲಿನಿಸ್ಟ್

ತಾಜಾತನ, ಧೈರ್ಯ, ಭರವಸೆ, ಸಕಾರಾತ್ಮಕತೆ ತುಂಬುವ ಈ ಪುಸ್ತಕದ ಸಂಗತಿಗಳು ವಿಶೇಷವಾಗಿ ಯುವಕರು ಸೇರಿದಂತೆ ಪ್ರತಿಯೊಬ್ಬರಿಗೂ ಎಲ್ಲರನ್ನೂ ಗೆಲ್ಲುವಂಥ ಸಾಮರ್ಥ್ಯವನ್ನು ಸೃಷ್ಟಿಸುತ್ತವೆ. ಈ ಯುವ ಲೇಖಕರು ಮಹಾತ್ರಿಯಾ ರಾ ಅವರ ವಿಚಾರಗಳಲ್ಲಿ ವಿಶ್ವಾಸವನ್ನು ಇಟ್ಟಿದ್ದಾರೆ.

-ಡಾ.ರಾಘವೇಂದ್ರ
ಓರಲ್ ಆಂಡ್ ಮ್ಯಾಕ್ಸಿಲೋಫೇಸಿಯಲ್ ಸರ್ಜನ್

ಸಾವಣ್ಣ ಪ್ರಕಾಶನ

$0.39

Original: $1.30

-70%
ಲೈಫ್ ಸೂಪರ್ ಗುರೂ

$1.30

$0.39

Product Information

Shipping & Returns

Description

ಮನಮುಟ್ಟುವಂತೆ ಪರಿಣಾಮಕಾರಿಯಾಗಿ ಕತೆ ಹೇಳಬಲ್ಲ ಋತುಪರ್ಣ ಅವರು, ನಿಮಗೆ ಮೌಲ್ಯಯುತ ಪಾಠಗಳನ್ನು ಗಟ್ಟಿ ಕತೆಗಳ ಮೂಲಕ ದಾಟಿಸಿದ್ದಾರೆ. ಬದುಕಿನ ಏತಕಾನತೆ ಮುರಿದು, ಅವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳಲು ಇಚ್ಛೆಯಿದ್ದರೆ, ನೀವು ಈ ಪುಸ್ತಕವನ್ನು ಓದಲೇ ಬೇಕು.
-ಸ್ಮೃತಿ ಮಹಾಳೆ,
ಲೇಖಕರು ಮತ್ತು ಚಾರ್ಟರ್ಟ್ ಅಕೌಂಟೆಂಟ್

ನಾನಾ ಅನುಭವಗಳನ್ನು ಕಟ್ಟಿಕೊಡುವ ಈ ಪುಸ್ತಕವು, ಬದುಕನ್ನು ನೀವು ಪ್ರಶ್ನೆ ಮಾಡುವಂತೆ ಮಾಡುತ್ತದೆ. ದೈನಂದಿನ ಸಂಗತಿಗಳನ್ನು ಇಟ್ಟುಕೊಂಡೇ ಆಪ್ತವಾಗಿ ಪುಸ್ತಕವನ್ನು ಲೇಖಕರು ಬರೆದಿದ್ದಾರೆ. ಇದೊಂದು ಉತ್ತಮಓದು!
-ಡಾ. ಅನೀಶ್ ವಿದ್ಯಾಶಂಕರ್. ದಿ ವೈರ್‌ಲೆಸ್ ವಾಕಿಂಗ್ ವಯಲಿನಿಸ್ಟ್

ತಾಜಾತನ, ಧೈರ್ಯ, ಭರವಸೆ, ಸಕಾರಾತ್ಮಕತೆ ತುಂಬುವ ಈ ಪುಸ್ತಕದ ಸಂಗತಿಗಳು ವಿಶೇಷವಾಗಿ ಯುವಕರು ಸೇರಿದಂತೆ ಪ್ರತಿಯೊಬ್ಬರಿಗೂ ಎಲ್ಲರನ್ನೂ ಗೆಲ್ಲುವಂಥ ಸಾಮರ್ಥ್ಯವನ್ನು ಸೃಷ್ಟಿಸುತ್ತವೆ. ಈ ಯುವ ಲೇಖಕರು ಮಹಾತ್ರಿಯಾ ರಾ ಅವರ ವಿಚಾರಗಳಲ್ಲಿ ವಿಶ್ವಾಸವನ್ನು ಇಟ್ಟಿದ್ದಾರೆ.

-ಡಾ.ರಾಘವೇಂದ್ರ
ಓರಲ್ ಆಂಡ್ ಮ್ಯಾಕ್ಸಿಲೋಫೇಸಿಯಲ್ ಸರ್ಜನ್

ಸಾವಣ್ಣ ಪ್ರಕಾಶನ

ಲೈಫ್ ಸೂಪರ್ ಗುರೂ | Harivu Books