🎉 Up to 70% Off Selected ItemsShop Sale
HomeStore

ಮಹಾಕಾಲ

Product image 1
Product image 2

ಮಹಾಕಾಲ

ಮಹಾಕಾಲ

ಮಹಾಕಾಲನ ಪ್ರಜ್ಞಪ್ತಿ ನನ್ನನ್ನು ಕಾಡತೊಡಗಿದ ಏಕಾಕಿತನದ ನಿಶ್ಚಲ ಪಾತಾಳಗಳಲ್ಲಿ ಇಲ್ಲಿನ ಬಹುತೇಕ ಕವಿತೆಗಳು ಹುಟ್ಟಿದವು. ಆ ಕತ್ತಲಿನ ಕತ್ತಲಿನಲ್ಲಿ ಹುದುಗಿದ್ದ ಅಲೌಕಿಕ ಅಡಗು ಬೆಳಗುಗಳಾಗಿ.

ಆ ಮಹಾಕಾಲ-ಮಹಾಕಾಲಿಯರು ಈ ಸಂಕಲನದ ಬಹುತೇಕ ಕವಿತೆಗಳ ಭಿತ್ತಿ, ಭೂಮಿಕೆ. ಇಲ್ಲಿ ಮಹಾಕಾಲ-ಮಹಾಕಾಲಿಯರು ದೇವರುಗಳು ಅನ್ನುವುದಕ್ಕಿಂತ ಹೆಚ್ಚಾಗಿ ಕಾಲದೇಶಾನುಭವಗಳ ಹೊರ ಆಯಾಮಗಳು ಸಾಧ್ಯತೆಗಳು.

ಈ ಬಗೆಯ ಅನುಭವ, ಅನುಭಾವ ಕರೋನಾದ ಕರಾಳ ಇರುಳುಗಳಲ್ಲಿ ಆವಿರ್ಭವಿಸಿದರೂ ಅದರಾಚೆಗಿನ ಸಾಧಾರಣೀಕತೆಯೂ ಅದಕ್ಕಿದೆ ಅಂದುಕೊಂಡಿದ್ದೇನೆ. ಕಾಲದೇಶಗಳ ಗತಿಶೀಲತೆಯ ಯಾದೃಚ್ಛಿಕತೆಯ ಅನುಭವ ತೀವ್ರ ಅನುಭವಗಳ ಸಂದರ್ಭದಲ್ಲಿ ಎಲ್ಲರಿಗೂ ಆಗುತ್ತದೆ.

ಆಗ ಜಗವೇ ಅನಂತ ಇಲ್ಲಿ ಎಂಬುದೇ ಎಲ್ಲೆಲ್ಲೂ

$0.41

Original: $1.35

-70%
ಮಹಾಕಾಲ

$1.35

$0.41

Product Information

Shipping & Returns

Description

ಮಹಾಕಾಲನ ಪ್ರಜ್ಞಪ್ತಿ ನನ್ನನ್ನು ಕಾಡತೊಡಗಿದ ಏಕಾಕಿತನದ ನಿಶ್ಚಲ ಪಾತಾಳಗಳಲ್ಲಿ ಇಲ್ಲಿನ ಬಹುತೇಕ ಕವಿತೆಗಳು ಹುಟ್ಟಿದವು. ಆ ಕತ್ತಲಿನ ಕತ್ತಲಿನಲ್ಲಿ ಹುದುಗಿದ್ದ ಅಲೌಕಿಕ ಅಡಗು ಬೆಳಗುಗಳಾಗಿ.

ಆ ಮಹಾಕಾಲ-ಮಹಾಕಾಲಿಯರು ಈ ಸಂಕಲನದ ಬಹುತೇಕ ಕವಿತೆಗಳ ಭಿತ್ತಿ, ಭೂಮಿಕೆ. ಇಲ್ಲಿ ಮಹಾಕಾಲ-ಮಹಾಕಾಲಿಯರು ದೇವರುಗಳು ಅನ್ನುವುದಕ್ಕಿಂತ ಹೆಚ್ಚಾಗಿ ಕಾಲದೇಶಾನುಭವಗಳ ಹೊರ ಆಯಾಮಗಳು ಸಾಧ್ಯತೆಗಳು.

ಈ ಬಗೆಯ ಅನುಭವ, ಅನುಭಾವ ಕರೋನಾದ ಕರಾಳ ಇರುಳುಗಳಲ್ಲಿ ಆವಿರ್ಭವಿಸಿದರೂ ಅದರಾಚೆಗಿನ ಸಾಧಾರಣೀಕತೆಯೂ ಅದಕ್ಕಿದೆ ಅಂದುಕೊಂಡಿದ್ದೇನೆ. ಕಾಲದೇಶಗಳ ಗತಿಶೀಲತೆಯ ಯಾದೃಚ್ಛಿಕತೆಯ ಅನುಭವ ತೀವ್ರ ಅನುಭವಗಳ ಸಂದರ್ಭದಲ್ಲಿ ಎಲ್ಲರಿಗೂ ಆಗುತ್ತದೆ.

ಆಗ ಜಗವೇ ಅನಂತ ಇಲ್ಲಿ ಎಂಬುದೇ ಎಲ್ಲೆಲ್ಲೂ

ಮಹಾಕಾಲ | Harivu Books