🎉 Up to 70% Off Selected ItemsShop Sale
HomeStore

ಮಹಾಪ್ರಸ್ಥಾನ

Product image 1
Product image 2

ಮಹಾಪ್ರಸ್ಥಾನ

ಮಹಾಪ್ರಸ್ಥಾನ

"ಎಷ್ಟಾದರೂ ನಾನು ಸ್ತ್ರೀ.. ಬರೀ ಭೂಮಿ... ನನ್ನಲ್ಲಿ ಬೆಳೆದುದನ್ನು ರೈತ ಕೊಯ್ದು ಬಿಡುತ್ತಾನೆ. ನಾನು ಮರ, ಗಿಡ, ಬಳ್ಳಿ ಏನು ಬೆಳೆದರೂ, ಅಚಲೆ, ಜಡ. ಆ ಮರಗಳ ನೆರಳೂ, ಹೂ, ಹಣ್ಣು, ಕಾಯಿ, ಎಲೆ ಎಲ್ಲಾ ಬೇರೆಯವರಿಗೇ! ಈ ಪರಾರ್ಥವು ಸ್ವಾಭಾವಿಕ ಎಂದರೂ ಮನಸ್ಸು ಒಗ್ಗಿಕೊಳ್ಳುತ್ತಿಲ್ಲ. ಜಡ ಎಂದೆ. ಅದು ಭಾಷೆಯ, ರೂಪಕದ ಮಿತಿ. ಆದರೆ ನನಗೆ ಭಾವನೆ ಇದೆಯಲ್ಲ? ಮನಸ್ಸು ಇದೆಯಲ್ಲ? ಮನಸ್ಸನ್ನೂ ಜಡ ಎನ್ನುತ್ತಾರೆ. ಆದರೆ ಅದರ ಮೇಲೆ ದರ್ಬಾರು ನಡೆಸುವ ಆ ಇನ್ನೊಂದು — ಆತ್ಮಾ, ಚೈತನ್ಯ — ಅದರ ನೋವು ಇದೆಯಲ್ಲ? ಈ ಪರಿಸರದ ಹಳ್ಳಿಗರಿಗೂ ಅನುಭವಕ್ಕೆ ಬರುತ್ತಿದ್ದರೂ ನಾನು ಸ್ಪಂದಿಸುವಂತಿಲ್ಲದ ಒಂದು ಮೂಕತನ. ಈ ಸ್ಥಿತಿ ಯಾರ ಹಾರೈಕೆ? ಯಾರ ಹರಕೆ? ಯಾತರ ಹೊದ್ದಿಕೆ?

ನಾನು ಅಹಲ್ಯೆಯನ್ನು ನೆನೆಯುತ್ತೇನೆ. ಅವಳು ನಿಜವಾಗಿ ಕಲ್ಲಾಗಿಯೇ ಹೋಗಿದ್ದವಳು. ನನ್ನದು ಅದಕ್ಕಿಂತ ಕೆಟ್ಟ ಸ್ಥಿತಿ. ಒಂದು ವೇಳೆ ಮನುಷ್ಯರೂಪಿನಲ್ಲೇ ಅಹಲ್ಯೆ ಶಾಪಕಾಲ ನೂಕುವಂತಾಗಿದ್ದರೆ?... ಅಹಲ್ಯೆಯೇ ಬರುತ್ತಾಳೆ. ಇಗೋ ಮನಃಪಟಲದಲ್ಲಿ..."

- ದ್ರೌಪದಿ

$2.16
ಮಹಾಪ್ರಸ್ಥಾನ
$2.16

Product Information

Shipping & Returns

Description

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1Thumbnail 2

ಅಂಕಗಣಿತ

$0.81

$0.24

-69%NEW
Thumbnail 1

ರಹಮತ್ ತರೀಕೆರೆ

$0.65

$0.20