🎉 Up to 70% Off Selected ItemsShop Sale
HomeStore

ಮಕ್ಕಳಿಗಾಗಿ ನನ್ನ ಮೆಚ್ಚಿನ ಕಥೆಗಳು

Product image 1

ಮಕ್ಕಳಿಗಾಗಿ ನನ್ನ ಮೆಚ್ಚಿನ ಕಥೆಗಳು

ಮಕ್ಕಳಿಗಾಗಿ ನನ್ನ ಮೆಚ್ಚಿನ ಕಥೆಗಳು

ಮಕ್ಕಳ ಮನಸ್ಸು ಹಸಿ ಗೋಡೆಯಂತೆ" ಗಾಜಿನ ಚೂರಿನಿಂದ ಹಸಿ ಗೋಡೆಯ ಮೇಲೆ ಗೆರೆ ಎಳೆದು ಚಿತ್ರ ಬರೆದಂತೆ ಅದು ಮನಸ್ಸಿನಲ್ಲಿ ನಿಂತು ಹೋಗುತ್ತದೆ. ಆದ್ದರಿಂದ ಮಕ್ಕಳ ಕಥೆ ಬರೆಯುವಾಗ ಸಾಧ್ಯವಾದಷ್ಟು ಸತ್ಯಕ್ಕೆ ಹತ್ತಿರವಾಗುವಂತೆ ಮತ್ತು ಪ್ರತಿ ಕಥೆಯಿಂದ ಮಕ್ಕಳು ಏನಾದರೂ ಕಲಿಯಬೇಕೆಂಬ ಉದ್ದೇಶದಿಂದ ಈ ಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ. "ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತೆ" ಎಂಬ ನಾಣ್ಣುಡಿಯಂತೆ ಮಕ್ಕಳನ್ನು ಚಿಕ್ಕವಯಸ್ಸಿನಲ್ಲೇ ತಿದ್ದಿ ಬೆಳೆಸಲು ಈ ಕತೆಗಳು ಪೂರಕವಾಗಿವೆ. ಈ ಕೃತಿಯಲ್ಲಿನ ಕಥೆಗಳು ಮಕ್ಕಳ ಮೇಲೆ ಉತ್ತಮ ಪ್ರಭಾವ ಬೀರಿ, ಸತ್ಪಜೆಗಳಾಗುವಲ್ಲಿ ಸಹಾಯಕವಾದರೆ ನಮ್ಮ ಶ್ರಮ ಸಾರ್ಥಕ. ಈ ಕೃತಿಯ ಕರ್ತೃ ಸುಧಾಮೂರ್ತಿ.
$3.78
ಮಕ್ಕಳಿಗಾಗಿ ನನ್ನ ಮೆಚ್ಚಿನ ಕಥೆಗಳು
$3.78

Product Information

Shipping & Returns

Description

ಮಕ್ಕಳ ಮನಸ್ಸು ಹಸಿ ಗೋಡೆಯಂತೆ" ಗಾಜಿನ ಚೂರಿನಿಂದ ಹಸಿ ಗೋಡೆಯ ಮೇಲೆ ಗೆರೆ ಎಳೆದು ಚಿತ್ರ ಬರೆದಂತೆ ಅದು ಮನಸ್ಸಿನಲ್ಲಿ ನಿಂತು ಹೋಗುತ್ತದೆ. ಆದ್ದರಿಂದ ಮಕ್ಕಳ ಕಥೆ ಬರೆಯುವಾಗ ಸಾಧ್ಯವಾದಷ್ಟು ಸತ್ಯಕ್ಕೆ ಹತ್ತಿರವಾಗುವಂತೆ ಮತ್ತು ಪ್ರತಿ ಕಥೆಯಿಂದ ಮಕ್ಕಳು ಏನಾದರೂ ಕಲಿಯಬೇಕೆಂಬ ಉದ್ದೇಶದಿಂದ ಈ ಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ. "ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತೆ" ಎಂಬ ನಾಣ್ಣುಡಿಯಂತೆ ಮಕ್ಕಳನ್ನು ಚಿಕ್ಕವಯಸ್ಸಿನಲ್ಲೇ ತಿದ್ದಿ ಬೆಳೆಸಲು ಈ ಕತೆಗಳು ಪೂರಕವಾಗಿವೆ. ಈ ಕೃತಿಯಲ್ಲಿನ ಕಥೆಗಳು ಮಕ್ಕಳ ಮೇಲೆ ಉತ್ತಮ ಪ್ರಭಾವ ಬೀರಿ, ಸತ್ಪಜೆಗಳಾಗುವಲ್ಲಿ ಸಹಾಯಕವಾದರೆ ನಮ್ಮ ಶ್ರಮ ಸಾರ್ಥಕ. ಈ ಕೃತಿಯ ಕರ್ತೃ ಸುಧಾಮೂರ್ತಿ.

You may also like

-70%NEW
Thumbnail 1

ಸತ್ಯದ ಎರಡು ಮುಖಗಳು (ಮಕ್ಕಳ ಕಥೆಗಳು)

$1.89

$0.57

-70%NEW
Thumbnail 1

ಪತ್ತೇದಾರ ಸಾಹಸಸಿಂಹ - ಒಲ್ಲದ ಮನಸ್ಸಿನ ಜೇಬುಗಳ್ಳನ ಪ್ರಕರಣ

$0.43

$0.13

-70%NEW
Thumbnail 1

ಪತ್ತೇದಾರ ಸಾಹಸಸಿಂಹ - ಕಣ್ಮರೆಯಾಗುವ ಪುಸ್ತಕಗಳ ಪ್ರಕರಣ

$0.43

$0.13

-70%NEW
Thumbnail 1

ವಿವಿಧ ಕಥೆಗಳ ಸಂಕಲನ (ಮಕ್ಕಳ ಕಥೆಗಳು)

$1.51

$0.45

-70%NEW
Thumbnail 1

ಅಕ್ಷರಗಳೊಡನೆ ಅಕ್ಕರೆಯ ಸರಸ

$1.35

$0.41

-70%NEW
Thumbnail 1

ಸನ್ಯಾಸಿ ಮತ್ತು ಇತರ ಕಥೆಗಳು

$0.86

$0.26

NEW
Thumbnail 1

ನಮ್ಮ ಮಕ್ಕಳೇ ಚರಿತ್ರೆ ಬರೆದರೆ...

$0.81

-70%NEW
Thumbnail 1

ಕಿವುಡು ಮಗು ಮಾತಾಡಬಲ್ಲದು

$0.43

$0.13

NEW
Thumbnail 1

ಶರೀರವೋ ರಣರಂಗವೋ?

$0.76

-70%NEW
Thumbnail 1

ನೀವೇ ಮಾಡಿ ಬಳಸಿ ಬಿಸಿಲು ಒಲೆ

$0.76

$0.23

-70%NEW
Thumbnail 1

ಕಲಿಕೆನುಡಿ ಮತ್ತು ನುಡಿಕಲಿಕೆ

$0.76

$0.23

-70%NEW
Thumbnail 1

ಮನರಂಜನೆಗಾಗಿ ಭೌತಶಾಸ್ತ್ರ 2

$3.19

$0.96