🎉 Up to 70% Off Selected ItemsShop Sale
HomeStore

ಮಲಾಲಾ ಅಲ್ಲಾ...

Product image 1

ಮಲಾಲಾ ಅಲ್ಲಾ...

ಮಲಾಲಾ ಅಲ್ಲಾ...

ಎಲ್ಲಿ ಎದೆಯೊಳಗಿನ ಮಾತುಗಳು ನಿರ್ಭಯದಿಂದ ಧ್ವನಿಸಬಲ್ಲವೋ,

ಎಲ್ಲಿ ಜ್ಞಾನವು ಮನುಜರೆಲ್ಲರಿಗೆ ಮುಕ್ತವಾಗಿದೆಯೋ, ಎಲ್ಲ ಲೋಕವು ತಡೆಗೋಡೆಗಳಂದೊಡೆಯುವುದಿಲ್ಲವೋ,

ಎಲ್ಲಿ ಸೋಲರಿಯದ ಹೋರಾಟಗಳು ಪರಿಪೂರ್ಣತೆಯತ್ತ ತಮ್ಮ ತೋಳುಗಳನ್ನು ಚಾಚುವವೋ,

ಎಲ್ಲಿ ನಿರ್ಮಲ ವಿಚಾರಗಳು, ಸಂಪ್ರದಾಯಗಳ ಶುಷ್ಕ ಮರಳುಗಾಡಲ್ಲ ದಿಕ್ಕೆಡುವುದಿಲ್ಲವೋ,

ಎಲ್ಲಿ ಮನಸ್ಸು, ನಿತ್ಯವೂ ಹೊಸ ಯೋಚನೆ ಹಾಗೂ ಕ್ರಿಯೆಗಳೆಡೆಗೆ ಚಚಿಸುತ್ತಿರುವುದೋ,

ಆ ಸ್ವಾತಂತ್ರ್ಯದ ಸ್ವರ್ಗಕ್ಕೆ, ಓ ನನ್ನ ತಂದೆಯೇ, ಈ ನನ್ನ ನಾಡನ್ನು ನಡೆಸು

– ರವೀಂದ್ರನಾಥ ಟಾಗೋರ

$0.23

Original: $0.76

-70%
ಮಲಾಲಾ ಅಲ್ಲಾ...

$0.76

$0.23

Product Information

Shipping & Returns

Description

ಎಲ್ಲಿ ಎದೆಯೊಳಗಿನ ಮಾತುಗಳು ನಿರ್ಭಯದಿಂದ ಧ್ವನಿಸಬಲ್ಲವೋ,

ಎಲ್ಲಿ ಜ್ಞಾನವು ಮನುಜರೆಲ್ಲರಿಗೆ ಮುಕ್ತವಾಗಿದೆಯೋ, ಎಲ್ಲ ಲೋಕವು ತಡೆಗೋಡೆಗಳಂದೊಡೆಯುವುದಿಲ್ಲವೋ,

ಎಲ್ಲಿ ಸೋಲರಿಯದ ಹೋರಾಟಗಳು ಪರಿಪೂರ್ಣತೆಯತ್ತ ತಮ್ಮ ತೋಳುಗಳನ್ನು ಚಾಚುವವೋ,

ಎಲ್ಲಿ ನಿರ್ಮಲ ವಿಚಾರಗಳು, ಸಂಪ್ರದಾಯಗಳ ಶುಷ್ಕ ಮರಳುಗಾಡಲ್ಲ ದಿಕ್ಕೆಡುವುದಿಲ್ಲವೋ,

ಎಲ್ಲಿ ಮನಸ್ಸು, ನಿತ್ಯವೂ ಹೊಸ ಯೋಚನೆ ಹಾಗೂ ಕ್ರಿಯೆಗಳೆಡೆಗೆ ಚಚಿಸುತ್ತಿರುವುದೋ,

ಆ ಸ್ವಾತಂತ್ರ್ಯದ ಸ್ವರ್ಗಕ್ಕೆ, ಓ ನನ್ನ ತಂದೆಯೇ, ಈ ನನ್ನ ನಾಡನ್ನು ನಡೆಸು

– ರವೀಂದ್ರನಾಥ ಟಾಗೋರ

ಮಲಾಲಾ ಅಲ್ಲಾ... | Harivu Books