🎉 Up to 70% Off Selected ItemsShop Sale
ಮನಸೇ ನನ್ನ ಮನಸೇ
ಮುನ್ನುಡಿ
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕವಿ ಎಂದೇ ಸ್ಥಾನಾಂಕಿತರಾಗಿರುವ ಬಿ. ಆರ್. ಲಕ್ಷ್ಮಣರಾವ್ ಅವರು ಸಣ್ಣ ಕಥೆ, ನಾಟಕ ಮತ್ತು ಪ್ರಬಂಧಗಳಂಥ ಗದ್ಯ ಪ್ರಕಾರಗಳಲ್ಲೂ ಕೃಷಿ ಮಾಡಿರುವುದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಇದೀಗ ಅವರ ಪ್ರಬಂಧಗಳು ಸಂಕಲಿತವಾಗಿ 'ಮನಸೇ ನನ್ನ ಮನಸೇ' ಕೃತಿಯ ರೂಪ ತಳೆದು ಹೊರಬರುತ್ತಿವೆ. ತಲೆಬರೆಹವೇ ಸೂಚಿಸುತ್ತಿರುವಂತೆ ಇತ್ತ ಮನಸಿನೊಳಗೇ ಉಳಿಯಲು ಒಲ್ಲದ, ಅತ್ತ ಕವಿತೆಯಾಗಲೂ ಸಲ್ಲದ ಅನುಭವಗಳೆಲ್ಲ ಒಂದು ಲಹರಿಯ ರೂಪದಲ್ಲಿ ಇಲ್ಲಿ ಸಂಕಲಿತವಾಗಿವೆ.

Product Information
Product Information
Shipping & Returns

$0.41
Original: $1.35
-70%ಮನಸೇ ನನ್ನ ಮನಸೇ—
$1.35
$0.41Product Information
Product Information
Shipping & Returns
Shipping & Returns
Description