🎉 Up to 70% Off Selected ItemsShop Sale
HomeStore

ಮನಸು ಜೋಪಾನ

Product image 1
Product image 2

ಮನಸು ಜೋಪಾನ

ಮನಸು ಜೋಪಾನ

ಕೆಲವೊಮ್ಮೆ ಅಂದುಕೊಂಡಿದ್ದು ಅಂದುಕೊಂಡಂತೆ ಆಗುವುದಿಲ್ಲ. ಯಾರೋ ಹೇಳಿದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇನ್ಯಾರೋ ಹೇಳಿದ ಮಾತು ಮುಖ್ಯ ಎಂದೆನಿಸುವುದಿಲ್ಲ. ನೋಡಿದ ಸಿನಿಮಾ, ಓದಿದ ಕಥೆ, ಜೊತೆಯಾಗಿ ನಡೆವ ಸಂಗಾತಿ, ತಟ್ಟೆಗೆ ಹಾಕಿದ ಕೇಸರಿಬಾತ್, ಚರವಾಣಿಗೆ ಬಂದ ಸಂದೇಶ, ಜೋರಾಗಿ ಕೇಳಿಸುವ ಹಾಡು, ಸುರಿವ ಮಳೆ, ಸುಡುವ ಬಿಸಿಲು, ಕವಿದ ಮೋಡ, ಬೆಳಗಿನ ಮಂಜು, ಇರುಳಿನ ಕನಸು, ಇಟ್ಟ ಹೆಜ್ಜೆ, ನಡೆವ ದಾರಿ ಯಾವುದೂ ಮನಸ್ಸಿಗೆ ಹಿಡಿಸುವುದಿಲ್ಲ. ಇಡೀ ಪ್ರಕೃತಿ, ಕಾಲ ನನ್ನ ವಿರುದ್ಧ ಇದೆ ಎಂದೆನಿಸುತ್ತದೆ. ಆಗ ಕಾಡುವ ಭಯ, ಕುಗ್ಗುವ ಆತ್ಮವಿಶ್ವಾಸ, ಆಡದ ಮಾತು, ಉಳಿಯುವ ಕಣ್ಣೀರು ಎಲ್ಲವೂ ಇನ್ನಷ್ಟು ನೋವು ನೀಡುತ್ತವೆ. ಸುತ್ತಲೂ ಕರ್ಕಶ ಗಲಾಟೆ ಇರುವಾಗ ಕಣ್ಮುಚ್ಚಿ ನಿಟ್ಟುಸಿರು ಬಿಟ್ಟಾಗ ಒಂದು ಪಿಸು ಧ್ವನಿ ಕೇಳಿಸುತ್ತದೆ.

ಮನಸ್ಸು ಮಾತನಾಡುತ್ತದೆ.
ಆ ಮಾತು ಕೇಳಿಸಿಕೊಳ್ಳಬೇಕು.
ಅದರ ಜೊತೆ ಸಮಯ ಕಳೆಯಬೇಕು.
ಅದು ಸೂಕ್ಷ್ಮ, ನಾಜೂಕು.
ಯಾರೂ ಇಲ್ಲದಾಗ ಜೊತೆ ಇರುವುದು ಅದೇ.
ಆಪ್ತ ಸ್ನೇಹಿತ ಹಾಗೂ ಬದ್ಧ ವೈರಿ ಎರಡೂ ಅದೇ.
ನೋವು ಮತ್ತು ನೆಮ್ಮದಿ ಎರಡೂ ನೀಡುವುದು ಅದೇ ಮನಸ್ಸು.
ಆ ಮನಸ್ಸು ಜೋಪಾನ!

$0.73

Original: $2.43

-70%
ಮನಸು ಜೋಪಾನ

$2.43

$0.73

Product Information

Shipping & Returns

Description

ಕೆಲವೊಮ್ಮೆ ಅಂದುಕೊಂಡಿದ್ದು ಅಂದುಕೊಂಡಂತೆ ಆಗುವುದಿಲ್ಲ. ಯಾರೋ ಹೇಳಿದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇನ್ಯಾರೋ ಹೇಳಿದ ಮಾತು ಮುಖ್ಯ ಎಂದೆನಿಸುವುದಿಲ್ಲ. ನೋಡಿದ ಸಿನಿಮಾ, ಓದಿದ ಕಥೆ, ಜೊತೆಯಾಗಿ ನಡೆವ ಸಂಗಾತಿ, ತಟ್ಟೆಗೆ ಹಾಕಿದ ಕೇಸರಿಬಾತ್, ಚರವಾಣಿಗೆ ಬಂದ ಸಂದೇಶ, ಜೋರಾಗಿ ಕೇಳಿಸುವ ಹಾಡು, ಸುರಿವ ಮಳೆ, ಸುಡುವ ಬಿಸಿಲು, ಕವಿದ ಮೋಡ, ಬೆಳಗಿನ ಮಂಜು, ಇರುಳಿನ ಕನಸು, ಇಟ್ಟ ಹೆಜ್ಜೆ, ನಡೆವ ದಾರಿ ಯಾವುದೂ ಮನಸ್ಸಿಗೆ ಹಿಡಿಸುವುದಿಲ್ಲ. ಇಡೀ ಪ್ರಕೃತಿ, ಕಾಲ ನನ್ನ ವಿರುದ್ಧ ಇದೆ ಎಂದೆನಿಸುತ್ತದೆ. ಆಗ ಕಾಡುವ ಭಯ, ಕುಗ್ಗುವ ಆತ್ಮವಿಶ್ವಾಸ, ಆಡದ ಮಾತು, ಉಳಿಯುವ ಕಣ್ಣೀರು ಎಲ್ಲವೂ ಇನ್ನಷ್ಟು ನೋವು ನೀಡುತ್ತವೆ. ಸುತ್ತಲೂ ಕರ್ಕಶ ಗಲಾಟೆ ಇರುವಾಗ ಕಣ್ಮುಚ್ಚಿ ನಿಟ್ಟುಸಿರು ಬಿಟ್ಟಾಗ ಒಂದು ಪಿಸು ಧ್ವನಿ ಕೇಳಿಸುತ್ತದೆ.

ಮನಸ್ಸು ಮಾತನಾಡುತ್ತದೆ.
ಆ ಮಾತು ಕೇಳಿಸಿಕೊಳ್ಳಬೇಕು.
ಅದರ ಜೊತೆ ಸಮಯ ಕಳೆಯಬೇಕು.
ಅದು ಸೂಕ್ಷ್ಮ, ನಾಜೂಕು.
ಯಾರೂ ಇಲ್ಲದಾಗ ಜೊತೆ ಇರುವುದು ಅದೇ.
ಆಪ್ತ ಸ್ನೇಹಿತ ಹಾಗೂ ಬದ್ಧ ವೈರಿ ಎರಡೂ ಅದೇ.
ನೋವು ಮತ್ತು ನೆಮ್ಮದಿ ಎರಡೂ ನೀಡುವುದು ಅದೇ ಮನಸ್ಸು.
ಆ ಮನಸ್ಸು ಜೋಪಾನ!

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1Thumbnail 2

ಅಂಕಗಣಿತ

$0.81

$0.24

-69%NEW
Thumbnail 1

ರಹಮತ್ ತರೀಕೆರೆ

$0.65

$0.20