🎉 Up to 70% Off Selected ItemsShop Sale
HomeStore

ಮಣ್ಣಿನ ಕಸುವು

Product image 1
Product image 2

ಮಣ್ಣಿನ ಕಸುವು

ಮಣ್ಣಿನ ಕಸುವು

ಲಂಕೇಶರ ಒಟ್ಟು ಕಥನವನ್ನು ವರ್ತಮಾನದಲ್ಲಿ ಗ್ರಹಿಸುವ ವಿಧಾನಗಳೇನು? ಎಂಬ ಪ್ರಶ್ನೆ ಈ ಅಧ್ಯಯನದ ಉದ್ದಕ್ಕೂ ಹರಡಿಕೊಂಡಿದೆ. ಬದುಕನ್ನು ಕುರಿತು ಲಂಕೇಶರು ಕಟ್ಟಿಕೊಟ್ಟ ಆಯಾಮಗಳನ್ನು ಸೂಕ್ಷ್ಮವಾಗಿ ಕಾಣುವ ಪ್ರಯತ್ನವನ್ನು ಇಲ್ಲಿ ನಡೆಸಲಾಗಿದೆ. ಬಹುಶಃ ವಿಮರ್ಶೆಯ ಕೆಲಸವೂ ಇದೆ ಆಗಿರುತ್ತದೆ. ಇವರು ತಮ್ಮ ಕಥನದಲ್ಲಿ ಹುಡುಕಾಡಿರುವ ಸಂಗತಿಗಳು ಎರಡು ಬಗೆಯವು ಅನಿಸುತ್ತದೆ. ಒಂದು: ಮನುಷ್ಯನ ಭಿನ್ನ ಬಗೆಯ ವರ್ತನೆಗಳು. ಎರಡು: ಗ್ರಾಮ ಮತ್ತು ಜಾತಿಗಳು ಉಂಟುಮಾಡುವ ಅವಸ್ಥೆಗಳು. ಈ ಅಧ್ಯಯನದ ಒಳಲೋಕದಲ್ಲಿ ಈ ಎರಡೂ ಕಾಳಜಿಗಳು ವಿಸ್ತಾರವಾಗಿ ಚರ್ಚೆಗೆ ಒಳಪಟ್ಟಿವೆ. ಲಂಕೇಶರ ಕಥಾ ಜಗತ್ತನ್ನು ಕಾಲಾನುಕ್ರಮದ ಬೆನ್ನಲ್ಲಿ ಚರ್ಚೆ ಮಾಡುವ ಹಾದಿಯನ್ನು ಈ ಬರವಣಿಗೆ ಕೈಬಿಟ್ಟಿದೆ. ಬದಲಾಗಿ ಕೆಲ ಪರಿಕಲ್ಪನೆಗಳ ಜಾಡು ಹಿಡಿದು ವಿಶ್ಲೇಷಣೆ ಮಾಡಲಾಗಿದೆ.

(ಒಳಪುಟಗಳಿಂದ) 

$0.68

Original: $2.27

-70%
ಮಣ್ಣಿನ ಕಸುವು

$2.27

$0.68

Product Information

Shipping & Returns

Description

ಲಂಕೇಶರ ಒಟ್ಟು ಕಥನವನ್ನು ವರ್ತಮಾನದಲ್ಲಿ ಗ್ರಹಿಸುವ ವಿಧಾನಗಳೇನು? ಎಂಬ ಪ್ರಶ್ನೆ ಈ ಅಧ್ಯಯನದ ಉದ್ದಕ್ಕೂ ಹರಡಿಕೊಂಡಿದೆ. ಬದುಕನ್ನು ಕುರಿತು ಲಂಕೇಶರು ಕಟ್ಟಿಕೊಟ್ಟ ಆಯಾಮಗಳನ್ನು ಸೂಕ್ಷ್ಮವಾಗಿ ಕಾಣುವ ಪ್ರಯತ್ನವನ್ನು ಇಲ್ಲಿ ನಡೆಸಲಾಗಿದೆ. ಬಹುಶಃ ವಿಮರ್ಶೆಯ ಕೆಲಸವೂ ಇದೆ ಆಗಿರುತ್ತದೆ. ಇವರು ತಮ್ಮ ಕಥನದಲ್ಲಿ ಹುಡುಕಾಡಿರುವ ಸಂಗತಿಗಳು ಎರಡು ಬಗೆಯವು ಅನಿಸುತ್ತದೆ. ಒಂದು: ಮನುಷ್ಯನ ಭಿನ್ನ ಬಗೆಯ ವರ್ತನೆಗಳು. ಎರಡು: ಗ್ರಾಮ ಮತ್ತು ಜಾತಿಗಳು ಉಂಟುಮಾಡುವ ಅವಸ್ಥೆಗಳು. ಈ ಅಧ್ಯಯನದ ಒಳಲೋಕದಲ್ಲಿ ಈ ಎರಡೂ ಕಾಳಜಿಗಳು ವಿಸ್ತಾರವಾಗಿ ಚರ್ಚೆಗೆ ಒಳಪಟ್ಟಿವೆ. ಲಂಕೇಶರ ಕಥಾ ಜಗತ್ತನ್ನು ಕಾಲಾನುಕ್ರಮದ ಬೆನ್ನಲ್ಲಿ ಚರ್ಚೆ ಮಾಡುವ ಹಾದಿಯನ್ನು ಈ ಬರವಣಿಗೆ ಕೈಬಿಟ್ಟಿದೆ. ಬದಲಾಗಿ ಕೆಲ ಪರಿಕಲ್ಪನೆಗಳ ಜಾಡು ಹಿಡಿದು ವಿಶ್ಲೇಷಣೆ ಮಾಡಲಾಗಿದೆ.

(ಒಳಪುಟಗಳಿಂದ) 

ಮಣ್ಣಿನ ಕಸುವು | Harivu Books