🎉 Up to 70% Off Selected ItemsShop Sale
HomeStore

ಮನೋರೋಗ - ನಿಮ್ಮ ನಂಬಿಕೆ ಎಷ್ಟು ಸರಿ ಎಷ್ಟು ತಪ್ಪು?

Product image 1

ಮನೋರೋಗ - ನಿಮ್ಮ ನಂಬಿಕೆ ಎಷ್ಟು ಸರಿ ಎಷ್ಟು ತಪ್ಪು?

ಮನೋರೋಗ - ನಿಮ್ಮ ನಂಬಿಕೆ ಎಷ್ಟು ಸರಿ ಎಷ್ಟು ತಪ್ಪು?

ನಂಬಿಕೆ ನಮ್ಮ ಜೀವನದ ಅಡಿಗಲ್ಲು. ನಮ್ಮ ಮನಸ್ಸು ಹಲವಾರು ನಂಬಿಕೆಗಳ ಆಗರ. ನಮ್ಮ ಪ್ರತಿಯೊಂದು ಕ್ರಿಯೆ, ಪ್ರತಿಕ್ರಿಯೆಗೆ ಒಂದಲ್ಲ ಒಂದು ನಂಬಿಕೆಯೇ ಆಧಾರ.

ಮನೋರೋಗಗಳ

ಬಗ್ಗೆ ಇರುವ ನಂಬಿಕೆಗಳು ನೂರೆಂಟು, ಅಜ್ಞಾನ, ತಿಳಿವಳಿಕೆಯ ಅಭಾವ, ಊಹಾಪೋಹ, ಕಾಕತಾಳೀಯ ಘಟನೆಗಳ ಆಧಾರದ ಮೇಲೆ ಹುಟ್ಟಿ, ಉಳಿದು ಬೆಳೆದ ನಂಬಿಕೆಗಳು ಅರ್ಥಹೀನ, ಜ್ಞಾನದ ಬೆಳಕಿನಲ್ಲಿ, ತಿಳಿವಳಿಕೆಯ ಒರೆಗೆ ತಿಕ್ಕಿ ಪ್ರಚಲಿತ ನಂಬಿಕೆಗಳು ಎಷ್ಟು ಸರಿ, ಎಷ್ಟು ತಪ್ಪು ; ಯಾವುದು ಗಟ್ಟಿ, ಯಾವುದು ಟೊಳ್ಳು ಎಂದು ನಿರ್ಧರಿಸಬೇಕು. ಮನೋರೋಗಗಳ ಬಗ್ಗೆ ನಮ್ಮ ನಂಬಿಕೆಗಳು ಹೆಚ್ಚು ವೈಜ್ಞಾನಿಕವಾದಷ್ಟು ಹೆಚ್ಚು ವಾಸ್ತವಿಕವಾದಷ್ಟು ಈ ರೋಗಗಳ ವಿರುದ್ಧ ನಮ್ಮ ಹೋರಾಟ ಯಶಸ್ವಿಯಾಗುತ್ತದೆ. ಮಾನಸಿಕ ಆರೋಗ್ಯ ಪಾಲನೆ, ವರ್ಧನೆಗೆ ದಾರಿಯಾಗುತ್ತದೆ.
$0.26

Original: $0.86

-70%
ಮನೋರೋಗ - ನಿಮ್ಮ ನಂಬಿಕೆ ಎಷ್ಟು ಸರಿ ಎಷ್ಟು ತಪ್ಪು?

$0.86

$0.26

Product Information

Shipping & Returns

Description

ನಂಬಿಕೆ ನಮ್ಮ ಜೀವನದ ಅಡಿಗಲ್ಲು. ನಮ್ಮ ಮನಸ್ಸು ಹಲವಾರು ನಂಬಿಕೆಗಳ ಆಗರ. ನಮ್ಮ ಪ್ರತಿಯೊಂದು ಕ್ರಿಯೆ, ಪ್ರತಿಕ್ರಿಯೆಗೆ ಒಂದಲ್ಲ ಒಂದು ನಂಬಿಕೆಯೇ ಆಧಾರ.

ಮನೋರೋಗಗಳ

ಬಗ್ಗೆ ಇರುವ ನಂಬಿಕೆಗಳು ನೂರೆಂಟು, ಅಜ್ಞಾನ, ತಿಳಿವಳಿಕೆಯ ಅಭಾವ, ಊಹಾಪೋಹ, ಕಾಕತಾಳೀಯ ಘಟನೆಗಳ ಆಧಾರದ ಮೇಲೆ ಹುಟ್ಟಿ, ಉಳಿದು ಬೆಳೆದ ನಂಬಿಕೆಗಳು ಅರ್ಥಹೀನ, ಜ್ಞಾನದ ಬೆಳಕಿನಲ್ಲಿ, ತಿಳಿವಳಿಕೆಯ ಒರೆಗೆ ತಿಕ್ಕಿ ಪ್ರಚಲಿತ ನಂಬಿಕೆಗಳು ಎಷ್ಟು ಸರಿ, ಎಷ್ಟು ತಪ್ಪು ; ಯಾವುದು ಗಟ್ಟಿ, ಯಾವುದು ಟೊಳ್ಳು ಎಂದು ನಿರ್ಧರಿಸಬೇಕು. ಮನೋರೋಗಗಳ ಬಗ್ಗೆ ನಮ್ಮ ನಂಬಿಕೆಗಳು ಹೆಚ್ಚು ವೈಜ್ಞಾನಿಕವಾದಷ್ಟು ಹೆಚ್ಚು ವಾಸ್ತವಿಕವಾದಷ್ಟು ಈ ರೋಗಗಳ ವಿರುದ್ಧ ನಮ್ಮ ಹೋರಾಟ ಯಶಸ್ವಿಯಾಗುತ್ತದೆ. ಮಾನಸಿಕ ಆರೋಗ್ಯ ಪಾಲನೆ, ವರ್ಧನೆಗೆ ದಾರಿಯಾಗುತ್ತದೆ.
ಮನೋರೋಗ - ನಿಮ್ಮ ನಂಬಿಕೆ ಎಷ್ಟು ಸರಿ ಎಷ್ಟು ತಪ್ಪು? | Harivu Books