ಮೃತ ಸಂಜೀವಿನಿ
ವೈದ್ಯಕೀಯ ಕ್ಷೇತ್ರದಲ್ಲಿ ವಿಜ್ಞಾನ ಇಂದು ಅದ್ಭುತ ಸಾಧನೆ ಯನ್ನು ಮಾಡಿದೆ. ಆದರೂ ಕೆಲವೊಂದು ಖಾಯಿಲೆಗಳಿಗೆ ನಮ್ಮ ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಪರಿಹಾರ ಸಿಗದೇ ಹೋದ ಉದಾಹರಣೆಗಳೂ ಸಾಕಷ್ಟಿವೆ. ಅಂತಹ ಅನುಭವ ನಿಮ್ಮದಾಗಿದ್ದರೆ ಬದುಕು ಮುಗಿಯಿತು ಎಂದು ಹತಾಶರಾಗ ಬೇಕಾಗಿಲ್ಲ. ನಮ್ಮ ಪುರಾತನ ಋಷಿ ಮುನಿಗಳು ಕಂಡುಕೊಂಡ ಅತೀ ಸರಳ ಹಾಗೂ ಅತ್ಯಂತ ಪರಿಣಾಮಕಾರಿಯಾದ ಕೆಲವು ಚಿಕಿತ್ಸಾ ವಿಧಾನಗಳ ಪ್ರಯೋಜನವನ್ನು ನೀವೂ ಪಡೆಯಬಹುದು.
ಬದುಕಿನಲ್ಲಿ ಅಳವಡಿಸಿಕೊಳ್ಳಲು ಕಷ್ಟವಲ್ಲದ, ವೆಚ್ಚಬಾರದ ರೀತಿಯಲ್ಲಿ ನಿಮ್ಮ ಅಮೂಲ್ಯ ಆರೋಗ್ಯವನ್ನು ಮರಳಿ ಪಡೆಯಬಹುದಾದ ಹಲವು ವಿವರಗಳು ಈ ಪುಸ್ತಕದಲ್ಲಿವೆ. ನಿಮ್ಮ ದೈಹಿಕ ಮಾನಸಿಕ ಸಮಸ್ಯೆಗಳಿಗೆ ಮಾತ್ರ ನುಂಗುವುದೊಂದೇ ಪರಿಹಾರ ఎంబ ನಂಬಿಕೆ ನಿಮ್ಮದಾಗಿದ್ದರೆ ಈ ಪುಸ್ತಕ ನಿಮಗೆ ಸರಿಹೊಂದದು
Product Information
Product Information
Shipping & Returns

Original: $2.16
-70%$2.16
$0.65Product Information
Product Information
Shipping & Returns
Shipping & Returns
Description