ಮುಗಿಲ ಮಾತು
ಹಿರಿಯ ವಿದ್ವಾಂಸರೂ, ಸಾಹಿತಿಯೂ ಆದ ಬನ್ನಂಜೆ ಗೋವಿಂದಾಚಾರ್ಯರ ಕೃತಿ ’ಮುಗಿಲ ಮಾತು’.
ಐದು ಆಕಾಶವಾಣಿ ನಾಟಕಗಳ ಸಂಕಲನವನ್ನು ಒಟ್ಟುಗೂಡಿಸಿ ಈ ಕೃತಿಯಲ್ಲಿರಿಸಿದ್ದಾರೆ.
ಜಡೆ ಹೆಣೆದಳು ಪಾಂಚಾಲಿ, ನಡುವಿನವನ ಬಿಡುಗಡೆ, ಅಗ್ನಿಮಿತ್ರನಿಗೊಲಿದ ಮಾಲವಿಕೆ, ಕಾಳಿದಾಸನ ಆತ್ಮಕಥೆ, ಆನಂದತೀರ್ಥ ಎಂಬ ಐದು ನಾಟಕಗಳನ್ನು ಈ ಕೃತಿ ಒಳಗೊಂಡಿದೆ.
Product Information
Product Information
Shipping & Returns

Description