🎉 Up to 70% Off Selected ItemsShop Sale
HomeStore

ಮುಂಬೈ ದಾಳಿ

Product image 1
Product image 2

ಮುಂಬೈ ದಾಳಿ

ಮುಂಬೈ ದಾಳಿ

ಕಡೆಗೂ ಅಜ್ಜಲ್ ಕಸಬ್ ನ್ಯಾಯಾಲಯದಲ್ಲಿ ತನ್ನ ತಷ್ಟೊಪ್ಪಿಗೆ ಹೇಳಿಕೆಯನ್ನು ನೀಡಿದ. ಪಾಕಿಸ್ತಾನವು ಮುಂಬೈ ನಗರದ ಮೇಲೆ ದಾಳಿ ಮಾಡಲು ತೆಗೆದುಕೊಂಡ ಕ್ರಮಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದ. ಆತನ ಹೇಳಿಕೆಯಿಂದ ಭಾರತವು ಪಾಕಿಸ್ತಾನವನ್ನು ಆತಂಕವಾದೀ ರಾಷ್ಟ್ರ ಎಂದು ಪರಿಗಣಿಸಲು ವಿಶ್ವಸಂಸ್ಥೆ ಮತ್ತಿತರ ರಾಷ್ಟ್ರಗಳಿಗೆ ಕೋರಲು ಕಾರಣವಾಯಿತು.

ಅಜ್ಜಲ್ ಕಸಬ್ ಕೇವಲ 21 ವರ್ಷ ವಯಸ್ಸಿನ ಯುವಕನಾಗಿದ್ದ. ಅವನಿಗೆ ಆಮಿಷಗಳನ್ನು ತೋರಿಸಿ ಪಾಕಿಸ್ತಾನವು ಹೇಗೆ ಅವನನ್ನು ಒಬ್ಬ ಆತಂಕವಾದಿಯನ್ನಾಗಿ ಪರಿವರ್ತಿಸಿತು ಮತ್ತು ಈ ಮುಂಬೈ ದಾಳಿ ನಡೆಸಲು ಪಾಕಿಸ್ತಾನದ ಗೂಢಚಾರ ಸಂಸ್ಥೆ, ಸೈನ್ಯಾಧಿಕಾರಿಗಳು ಯಾವ ರೀತಿ ಯೋಜನೆ ಮಾಡಿದರು ಎನ್ನುವುದೇ ರೋಚಕವಾದದ್ದು.

$0.32

Original: $1.08

-70%
ಮುಂಬೈ ದಾಳಿ

$1.08

$0.32

Product Information

Shipping & Returns

Description

ಕಡೆಗೂ ಅಜ್ಜಲ್ ಕಸಬ್ ನ್ಯಾಯಾಲಯದಲ್ಲಿ ತನ್ನ ತಷ್ಟೊಪ್ಪಿಗೆ ಹೇಳಿಕೆಯನ್ನು ನೀಡಿದ. ಪಾಕಿಸ್ತಾನವು ಮುಂಬೈ ನಗರದ ಮೇಲೆ ದಾಳಿ ಮಾಡಲು ತೆಗೆದುಕೊಂಡ ಕ್ರಮಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದ. ಆತನ ಹೇಳಿಕೆಯಿಂದ ಭಾರತವು ಪಾಕಿಸ್ತಾನವನ್ನು ಆತಂಕವಾದೀ ರಾಷ್ಟ್ರ ಎಂದು ಪರಿಗಣಿಸಲು ವಿಶ್ವಸಂಸ್ಥೆ ಮತ್ತಿತರ ರಾಷ್ಟ್ರಗಳಿಗೆ ಕೋರಲು ಕಾರಣವಾಯಿತು.

ಅಜ್ಜಲ್ ಕಸಬ್ ಕೇವಲ 21 ವರ್ಷ ವಯಸ್ಸಿನ ಯುವಕನಾಗಿದ್ದ. ಅವನಿಗೆ ಆಮಿಷಗಳನ್ನು ತೋರಿಸಿ ಪಾಕಿಸ್ತಾನವು ಹೇಗೆ ಅವನನ್ನು ಒಬ್ಬ ಆತಂಕವಾದಿಯನ್ನಾಗಿ ಪರಿವರ್ತಿಸಿತು ಮತ್ತು ಈ ಮುಂಬೈ ದಾಳಿ ನಡೆಸಲು ಪಾಕಿಸ್ತಾನದ ಗೂಢಚಾರ ಸಂಸ್ಥೆ, ಸೈನ್ಯಾಧಿಕಾರಿಗಳು ಯಾವ ರೀತಿ ಯೋಜನೆ ಮಾಡಿದರು ಎನ್ನುವುದೇ ರೋಚಕವಾದದ್ದು.

ಮುಂಬೈ ದಾಳಿ | Harivu Books