ನಂಬಿ ಕೆಟ್ಟವರಿಲ್ಲ ಪುಟ್ಟನ ಆದಿಕಾವ್ಯ - 4
ನರ್ಸರಿ ರೈಮ್ ಮಾದರಿಯವು ಕನ್ನಡದಲ್ಲಿ ಪ್ರಭಾವಕಾರಿಯಾಗಿ ಅಷ್ಟಾಗಿ ಬಂದಿಲ್ಲವೆಂದೇ ಹೇಳಬಹುದು. ಇಂಗ್ಲಿಷು ಕಲಿಕೆಯ ಭರಾಟೆಯಲ್ಲಿ ನಮ್ಮ ಪುಟಾಣಿಗಳು ಇಂಗ್ಲಿಷಿನ ರೈಮ್‌ಗಳನ್ನ ಹೇಳಿದರೆ ಸೈ ಎನ್ನುವಂತಾಗಿ ಕನ್ನಡದಲ್ಲಿ ರಚನೆಯಾದರೂ ಅವನ್ನು ನೋಡುವವರಾರು ಎನ್ನುವಂಥ ಸ್ಥಿತಿಯಾಗಿದೆ. ತಿರುಮಲೇಶ ಪುಟಾಣಿಗಳಿಗಾಗುವ, ಸುಲಭವಾಗಿ ಅಂದುಕೊಳ್ಳಬಹುದಾದ, ಹಾಗೆಯೇ ಕೇಳುತ್ತ ಕೇಳುತ್ತ ಅನುಭವಿಸುವ, ಆನಂದಿಸುವ ಅನೇಕ ಪದ್ಯಗಳನ್ನ ರಚಿಸಿದ್ದಾರೆ.
- ಆನಂದ ಪಾಟೀಲ (ಮುನ್ನುಡಿಯಿಂದ)
Product Information
Product Information
Shipping & Returns

Original: $1.62
-70%$1.62
$0.49Product Information
Product Information
Shipping & Returns
Shipping & Returns
Description