🎉 Up to 70% Off Selected ItemsShop Sale
ನಂಬಿದ್ರೆ ನಂಬಿ ಬಿಟ್ರೆ ಬಿಡಿ
ನಂಬಿದ್ರೆ ನಂಬಿ ಬಿಟ್ರೆ ಬಿಡಿ!
'ಥಟ್ ಅಂತ ಹೇಳಿ' ಕಿವಿ ಮಾತುಗಳು
ಅರ್ಧ ತಲೆನೋವು ಬಂದ್ರೆ, ಯಪ್ಪಾ ತಡ್ಕೊಳಕ್ಕೆ ಆಗಲ್ಲ. ಯಾಕಪ್ಪ ಬದುಕಿದೆ ಈ ಜೀವ ಅಂತ ಅನ್ನಿಸ್ಬಿಡತ್ತೆ. ಒಂದು ಕೆಲಸ ಮಾಡಿ. ಹಸಿರು ಸೇಬು ತಗೊಳ್ಳಿ, ತಲೆನೋವು ಶುರು ಆಗ್ತಾ ಇದ್ದ ಹಾಗೆ ಹಸಿರು ಸೇಬಿನ ವಾಸನೇನ ದೀರ್ಘವಾಗಿ ಎಳಕೊಳ್ಳಿ... ನೋಡ್ತಾ ಇರಿ! ಹೇಗೆ ತಲೆನೋವು ಮಾಯವಾಗಿ ಬಿಡತ್ತೆ ಅಂತ!
ಏನು? ಮಾಂಸ ರುಚಿಯಾಗಿಲ್ವ? ಅಂಗಡಿಯಿಂದ ಕೊಂಡು ತಂದ ಮಾಂಸ ಬಿರುಸಾಗಿದ್ದು, ಹೆಚ್ಚೋದು ಕಷ್ಟ, ಬೇಯಿಸೋದು ಕಷ್ಟ, ಜಗಿಯೋದು ಕಷ್ಟ! ರುಚಿಯೂ ಅಷ್ಟಕ್ಕಷ್ಟೆ!! ಒಂದು ಕೆಲಸ ಮಾಡಿ. ಮಾಂಸಾನ ತಂದಕೂಡಲೇ ಅದಕ್ಕೆ ಅಡುಗೆ ಸೋಡಾನ ಎಲ್ಲ ಕಡೆ ಹಚ್ಚಿಬಿಡಿ. ಫ್ರಿಜ್ ನಲ್ಲಿ 4-5 ಗಂಟೆ ಇಡಿ. ಆಮೇಲೆ ಹೊರತೆಗೆದು, ಸೋಡವನ್ನೆಲ್ಲ ಚೆನ್ನಾಗಿ ತೊಳೆಯಿರಿ. ಅಡುಗೆ ಮಾಡಿ! ಆಹಾ! ಎಂಥಾ ಸವಿ ರುಚಿ ಅಂತೀರ!...
ಬಾಚಣಿಗೇಲಿ ಇರೋ ಕೊಳೇನ ಪಿನ್ ಇಂದ ತೆಗೀತಿದ್ದೀರ? ನಿಲ್ಲಿ. ಒಂದ್ ಸಣ್ಣ ತುಂಡು ಸೆಲ್ಲೋಫೇನ್ ಟೇಪ್ ತಗೊಳ್ಳಿ. ಅದನ್ನ ಬಾಚಣಿಗೆ ಕೊಳೆ ಮೇಲೆ ಹಚ್ಚಿ, ಚೆನ್ನಾಗಿ ಒತ್ತಿ. ನಿಧಾನವಾಗಿ ಟೇಪ್ ತೆಗೀರಿ... ಕೊಳೆ ಎಲ್ಲ ಟೇಪಿಗೆ ಅಂಟಿಕೊಂಡ್ ಆಚೆ ಬರುತ್ತೆ!

Product Information
Product Information
Shipping & Returns

$1.95
ನಂಬಿದ್ರೆ ನಂಬಿ ಬಿಟ್ರೆ ಬಿಡಿ—
$1.95
Product Information
Product Information
Shipping & Returns
Shipping & Returns
Description