🎉 Up to 70% Off Selected ItemsShop Sale
ನಮ್ಮೊಳಗಿನ ಬ್ರಹ್ಮಾಂಡ
ಭೂಮಿ ಹುಟ್ಟಿ ಇಂದಿಗೆ 100 ವರ್ಷಗಳಾದುವೆಂದು ಊಹಿಸಿದರೆ, ಕೇವಲ ಎರಡು ನಿಮಿಷಗಳ ಹಿಂದಷ್ಟೇ ಈ ಪ್ರಪಂಚಕ್ಕೆ ವಿದ್ಯುತ್ ಬೆಳಕು ಬಂತು. ಟಿ.ವಿ. ಬಂತು, ಫ್ಯಾಕ್ಸ್ ಬಂತು, ನಮ್ಮವರು ಚಂದ್ರನತ್ತ ನೆಗೆಯುವ ಅವಕಾಶ ಬಂತು.
ಅಲ್ಲೇನಿದೆ ಮಣ್ಣು? ವಿಶ್ವದ ಅತ್ಯಂತ ಮಹಾವಿಸ್ಮಯ ನಮ್ಮ ಅಂತರಾಳದಲ್ಲೇ ಇದೆ. ನಮ್ಮೊಳಗಿನ ವಂಶವಾಹಿ ಜೀನ್‌ನಲ್ಲೇ ಇದೆ.
ಮಹಾಸ್ವಾರ್ಥಿ ಈ ಜೀನ್. ಇವು ತಮ್ಮ ರಕ್ಷಣೆಗೆ ಏನೆಲ್ಲ ತಂತ್ರ ಹೂಡುತ್ತವೆ. ಮೀನುಗಳನ್ನು ನೀರಲ್ಲಿ ಮುಳುಗಿಸಿ ಇಡುತ್ತವೆ. ಕೋತಿಗಳನ್ನು ಮರಕ್ಕೇರಿಸುತ್ತವೆ. ನಮ್ಮನ್ನೇ ಹೈಜಾಕ್ ಮಾಡಿ ಚಂದ್ರಲೋಕಕ್ಕೆ ಒಯ್ಯುತ್ತವೆ. ಬದುಕುಳಿಯುವ ಸುಲಭದ ದಾರಿ ಅಲ್ಲೆಲ್ಲೂ ಕಾಣದಿದ್ದಾಗ, ನಮ್ಮ ಕೈಗೇ ಮೈಕ್ರೋಸ್ಕೋಪ್ ಕೊಟ್ಟು ತಮ್ಮನ್ನು ತಾವೇ ಮೈ ಬಿಚ್ಚಿ ತೋರಿಸುತ್ತವೆ.
ಇಂಥ ಗ್ರಂಥ ಬರೆಯಲು ಪ್ರೇರೇಪಿಸುತ್ತವೆ. ಇರುವುದೊಂದೇ ಭೂಮಿ,' 'ಕ್ಯಾಪ್ಸೂಲಗಿತ್ತಿ' ಹಾಗೂ “ಗಗನಸಖಿಯರ ಸೆರಗು ಹಿಡಿದು' ಮುಂತಾದ ಕೃತಿಗಳನ್ನು ಕೊಟ್ಟ ಲೇಖಕರ ಇನ್ನೊಂದು ಕೃತಿ 'ನಮ್ಮೊಳಗಿನ ಬ್ರಹ್ಮಾಂಡ.

Product Information
Product Information
Shipping & Returns

$1.62
ನಮ್ಮೊಳಗಿನ ಬ್ರಹ್ಮಾಂಡ—
$1.62
Product Information
Product Information
Shipping & Returns
Shipping & Returns
Description