🎉 Up to 70% Off Selected ItemsShop Sale
HomeStore

ನನ್ ಹೆಸ್ರೇ ಸಿನ್ನಮಾನ್

Product image 1
Product image 2

ನನ್ ಹೆಸ್ರೇ ಸಿನ್ನಮಾನ್

ನನ್ ಹೆಸ್ರೇ ಸಿನ್ನಮಾನ್

ನನ್ನ ಹೆಸರು ಸಿನ್ನಮಾನ್ ಅಲ್ಲ...

ಹಾಯ್, ನನ್ನ ಹೆಸರು ಸಿನ್ನಮಾನ್. ನನ್ನ ಅಡ್ಡಹೆಸರಿನ ಬಗ್ಗೆ ನಿಮಗೆ ಆಶ್ಚರ್ಯ ಆಗುತ್ತಿರಬಹುದು. ನಿಜ ಹೇಳಬೇಕೆಂದರೆ ನನ್ನ ಹೆಸರು ಸಿನ್ನಮಾನ್ ಅಲ್ಲ. ನಾನು ತುಂಬಾ ಚಿಕ್ಕವನಿದ್ದಾಗ ನನ್ನ ಅಪ್ಪ ಅಮ್ಮ ಈ ಅಡ್ಡಹೆಸರು ಇಟ್ಟರು. ಆಗ ಚೆನ್ನಾಗಿದೆ ಅನಿಸ್ತಿತ್ತು, ಈಗೀಗ ಒಂಚೂರೂ ಇಷ್ಟವಾಗಿಲ್ಲ. ಎಷ್ಟೋ ಸಲ ಬದಲಾಯಿಸಬೇಕು, ಸ್ವಲ್ಪ ಸ್ಟೈಲಿಶ್ಶಾಗಿರೋದು ಇಟ್ಟೋಬೇಕು ಅಂದ್ಕೊಳೀನಿ.

ನನ್ನ ಈ ಅಡ್ಡಹೆಸರು ಬಿಟ್ಟರೆ ಉಳಿದದ್ದೆಲ್ಲ ವಿಶೇಷವಾಗಿಯೇ ಇದೆ. ಅದು ಏನು ಅಂತ ನಿಮಗೆ ಗೊತ್ತಾಗುತ್ತೆ. ಒಳಗೆ ಬನ್ನಿ...

$2.70
ನನ್ ಹೆಸ್ರೇ ಸಿನ್ನಮಾನ್
$2.70

Product Information

Shipping & Returns

Description

ನನ್ನ ಹೆಸರು ಸಿನ್ನಮಾನ್ ಅಲ್ಲ...

ಹಾಯ್, ನನ್ನ ಹೆಸರು ಸಿನ್ನಮಾನ್. ನನ್ನ ಅಡ್ಡಹೆಸರಿನ ಬಗ್ಗೆ ನಿಮಗೆ ಆಶ್ಚರ್ಯ ಆಗುತ್ತಿರಬಹುದು. ನಿಜ ಹೇಳಬೇಕೆಂದರೆ ನನ್ನ ಹೆಸರು ಸಿನ್ನಮಾನ್ ಅಲ್ಲ. ನಾನು ತುಂಬಾ ಚಿಕ್ಕವನಿದ್ದಾಗ ನನ್ನ ಅಪ್ಪ ಅಮ್ಮ ಈ ಅಡ್ಡಹೆಸರು ಇಟ್ಟರು. ಆಗ ಚೆನ್ನಾಗಿದೆ ಅನಿಸ್ತಿತ್ತು, ಈಗೀಗ ಒಂಚೂರೂ ಇಷ್ಟವಾಗಿಲ್ಲ. ಎಷ್ಟೋ ಸಲ ಬದಲಾಯಿಸಬೇಕು, ಸ್ವಲ್ಪ ಸ್ಟೈಲಿಶ್ಶಾಗಿರೋದು ಇಟ್ಟೋಬೇಕು ಅಂದ್ಕೊಳೀನಿ.

ನನ್ನ ಈ ಅಡ್ಡಹೆಸರು ಬಿಟ್ಟರೆ ಉಳಿದದ್ದೆಲ್ಲ ವಿಶೇಷವಾಗಿಯೇ ಇದೆ. ಅದು ಏನು ಅಂತ ನಿಮಗೆ ಗೊತ್ತಾಗುತ್ತೆ. ಒಳಗೆ ಬನ್ನಿ...

ನನ್ ಹೆಸ್ರೇ ಸಿನ್ನಮಾನ್ | Harivu Books