ನಂದಿನಿ ಎಂಬ ಜಾಣೆ
ಇಲ್ಲಿ ನಾನೇ ಬಾಸ್. ನನ್ನ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುತ್ತೇನೆ.
ಪ್ರಪಂಚದಲ್ಲೇ ಅತೀ ತಣ್ಣಗಿರುವವಳು ಎಂದರೆ ನರೇಶನ ತಾಯಿಯೇ ಇರಬೇಕು- ಅವಳು ಮಧ್ಯರಾತ್ರಿಯಲ್ಲಿ ಏಳುತ್ತಾಳೆ. ಗಣಿಕೆಲಸಗಾರರ ಹೆಡ್ ಲ್ಯಾಂಪ್ ಹಾಕಿಕೊಳ್ಳುತ್ತಾಳೆ, ಮತ್ತು ತನ್ನ ಹೊಲಕ್ಕೆ ಹೂ ಕೀಳಲು ಹೋಗುತ್ತಾಳೆ. ಹಾಗಾದರೆ ನರೇಶ ಶಾಲೆಯಲ್ಲಿ ಎಲ್ಲರಿಗೂ ಅವಳನ್ನು ಹೀರೋ ಆಗಿ ತೋರಿಸಬಲ್ಲನೇ?
ಅಪರ್ಣಾ ಕಾರ್ತಿಕೇಯನ್ ತಮಿಳುನಾಡಿನ ಶಿವಗಂಗೈನಲ್ಲಿ ಸುಗಂಧರಾಜ ಹೂತೋಟವನ್ನು ಮತ್ತು ಒಂಟಿ ತಾಯ್ತನವನ್ನು ಒಟ್ಟಿಗೆ ನಿಭಾಯಿಸುತ್ತಿರುವ ನಂದಿನಿ ಎನ್ನುವ ಅಸಾಧಾರಣ ಮಹಿಳೆಯ ಕತೆಯನ್ನು ಇಲ್ಲಿ ಹೇಳುತ್ತಾರೆ.
ಸದಾ ಹರ್ಷಚಿತ್ತಳಾಗಿದ್ದುಕೊಂಡು ತನ್ನ ದಿಟ್ಟ, ರೂಢಿಗತವಲ್ಲದ ಕನಸುಗಳನ್ನು ಹಠಕ್ಕೆ ಬಿದ್ದು ಸಾಧಿಸುವ ಮಹಿಳೆಯೊಬ್ಬಳ ಬದುಕಿನ ಸತ್ಯ ಸಂಗತಿಗಳನ್ನಾಧರಿಸಿದ ಕತೆ ಇದಾಗಿದೆ
Product Information
Product Information
Shipping & Returns

Description