ನನ್ನ ಏಳ್ಗೆಗೆ ನಾನೇ ಏಣಿ
"ಓ ಸುಮತೀ ಮಿಲನದ ದಿನ ಬಂದರೆ ನಡೆದಾಡುವ ಮಗ ಹುಟ್ಟುವನೆಂಬುದು ನಾಣ್ಣುಡಿ. ಅದೃಷ್ಟ ಕೂಡಿ ಬಂದರೆ ಅಡವಿಯಲ್ಲಿ ಕುಳಿತಿದ್ದರೂ ವಾಸಕ್ಕೆ ಬಂಗಲೆಯೇ ಸಿಗುತ್ತದೆ. ಆ ಅದೃಷ್ಟವೇನಾದರೂ ಮುಖ ಮುಚ್ಚಿಕೊಂಡರೆ ಬಂಗಾರದ ಮೇರು ಪರ್ವತದ ಮೇಲೆ ಕುಳಿತರೂ ಏನೂ ಸಿಗದೇ ಹೋಗಬಹುದು!"
ತಪ್ಪನ್ನೇ ಮಾಡದವನು ಜಡ! ಮಾಡಿದ ತಪ್ಪನ್ನು ಮತ್ತೆ ಮಾಡದವನು ವಿಜಯಿ! ಮಾಡಿದ ತಪ್ಪನ್ನು ಮತ್ತೆ ಮಾಡುವವನು ಮೂರ್ಖ!
ಪ್ರತಿ ಕೆಲಸವೂ ಒಂದು ಗೆಲುವನ್ನು ಕೊಡದಿರಬಹುದು. ಆದರೆ ಪ್ರತಿ ಗೆಲುವಿನ ಹಿಂದೆ ಒಂದು ಕೆಲಸ ಇರುತ್ತದೆ.
ನಿರಾಶಾವಾದಿ ಯಾವ ಹುತ್ತದಲ್ಲಿ ಯಾವ ಹಾವಿರುವುದೋ ಎಂದು ಹೆದರುತ್ತಾನೆ. ಆಶಾವಾದಿ ಯಾವ ಹುತ್ತದಲ್ಲಿ ಯಾವ ಮಾಣಿಕ್ಯಗಳಿವೆಯೋ ಎಂದು ಹುಡುಕುತ್ತಾನೆ.
ಆಪ್ಯಾಯತೆ ಎನ್ನುವುದು ಒಂದು ಬ್ಯಾಂಕ್ ಖಾತೆ. ನೀನು ಅದರಲ್ಲಿ ಎಷ್ಟು ಜಮೆ ಮಾಡುತ್ತೀಯೋ, ನಾಳೆ ನೀನು ಅದರಿಂದ ಅಷ್ಟು ತೆಗೆದುಕೊಳ್ಳಲು ಸೌಲಭ್ಯವಿರುತ್ತದೆ.
ಜೀವನ ಒಂದು ಹಾವು ಏಣಿ ಆಟ. ಏಣಿಗಳು ಹೆಚ್ಚಾಗಿರುವಂತೆ ಮುದ್ರಿಸಿಕೊಳ್ಳುವುದು ನಮ್ಮ ಬಾಧ್ಯತೆ.
Product Information
Product Information
Shipping & Returns

Original: $2.38
-70%$2.38
$0.71Product Information
Product Information
Shipping & Returns
Shipping & Returns
Description