🎉 Up to 70% Off Selected ItemsShop Sale
HomeStore

ನನ್ನ ಮಟ್ಟಿಗೆ

Product image 1
Product image 2

ನನ್ನ ಮಟ್ಟಿಗೆ

ನನ್ನ ಮಟ್ಟಿಗೆ

ಉಂಟು ನಿನಗೆ ನಿನ್ನದೇ ಆದ ಅಗದೀ ಸ್ವಂತ ಕಂಠ. ನಿನ್ನ ಮಟ್ಟಿಗೆ ನಿನ್ನದೇ ಅಸ್ಖಲಿತ ಪಟ್ಟು. ಚುಚ್ಚುವ ನಕ್ಷತ್ರ ಸಮೇತ ಇರುಳನ್ನಪ್ಪಿಕೊಳ್ಳುವ ಅಂತಃಕರಣ. ಮುಲಾಜಿಗೆ ಯಾವತ್ತೂ ಮಣೆ ಹಾಕದ ಕಾವ್ಯನಿಷ್ಠೆ. ಉಪಚಾರಕ್ಕೆ ಪಲುಕದ ರುಚಿಗೆಡದ ಜಿಹ್ವೆ. ಜೀವಜಾಲದ ನಡುವೆ ತಡೆಗೋಡೆ ಸಹಿಸದ ಆರ್ದ್ರ ಮನ. ಸುತ್ತ ಇರುವ ಹತ್ತು ಮಂದಿಯ ತಾಳಕ್ಕೆ ತಕ್ಕಂತೆ ಕುಣಿಯದ ಕಾಲು. ಬೆಳ್ದಿಂಗಳ ಗ್ಲಾಸಲ್ಲಿ ತಾರೆ ತೇಲುವ ಇರುಳ ಬಸಿಯುವ ಜೀವದಾಹ. ಮುಳ್ಳಿಗೂ ತೆರೆದ ತೋಳಿನ ತೆಕ್ಕೆ. ತನಗೆ ದಕ್ಕಿದ್ದಷ್ಟೆ ಒಕ್ಕಣಿಸುವೆನೆನ್ನುವ, ಬಹಿರಂಗದ ಬೇಕು ಬೇಡಕ್ಕೆ ಸೊಪ್ಪು ಹಾಕದ ನಿಷ್ಠುರ ನಿಯತ್ತು; ಮತಿ ಗತಿ ಬೆರೆತ ಜೀವಸ್ವರದ ಸ್ವಾಯತ್ತ ಗತ್ತು.

-ಎಚ್ಚೆಸ್ವಿ

$0.31

Original: $1.03

-70%
ನನ್ನ ಮಟ್ಟಿಗೆ

$1.03

$0.31

Product Information

Shipping & Returns

Description

ಉಂಟು ನಿನಗೆ ನಿನ್ನದೇ ಆದ ಅಗದೀ ಸ್ವಂತ ಕಂಠ. ನಿನ್ನ ಮಟ್ಟಿಗೆ ನಿನ್ನದೇ ಅಸ್ಖಲಿತ ಪಟ್ಟು. ಚುಚ್ಚುವ ನಕ್ಷತ್ರ ಸಮೇತ ಇರುಳನ್ನಪ್ಪಿಕೊಳ್ಳುವ ಅಂತಃಕರಣ. ಮುಲಾಜಿಗೆ ಯಾವತ್ತೂ ಮಣೆ ಹಾಕದ ಕಾವ್ಯನಿಷ್ಠೆ. ಉಪಚಾರಕ್ಕೆ ಪಲುಕದ ರುಚಿಗೆಡದ ಜಿಹ್ವೆ. ಜೀವಜಾಲದ ನಡುವೆ ತಡೆಗೋಡೆ ಸಹಿಸದ ಆರ್ದ್ರ ಮನ. ಸುತ್ತ ಇರುವ ಹತ್ತು ಮಂದಿಯ ತಾಳಕ್ಕೆ ತಕ್ಕಂತೆ ಕುಣಿಯದ ಕಾಲು. ಬೆಳ್ದಿಂಗಳ ಗ್ಲಾಸಲ್ಲಿ ತಾರೆ ತೇಲುವ ಇರುಳ ಬಸಿಯುವ ಜೀವದಾಹ. ಮುಳ್ಳಿಗೂ ತೆರೆದ ತೋಳಿನ ತೆಕ್ಕೆ. ತನಗೆ ದಕ್ಕಿದ್ದಷ್ಟೆ ಒಕ್ಕಣಿಸುವೆನೆನ್ನುವ, ಬಹಿರಂಗದ ಬೇಕು ಬೇಡಕ್ಕೆ ಸೊಪ್ಪು ಹಾಕದ ನಿಷ್ಠುರ ನಿಯತ್ತು; ಮತಿ ಗತಿ ಬೆರೆತ ಜೀವಸ್ವರದ ಸ್ವಾಯತ್ತ ಗತ್ತು.

-ಎಚ್ಚೆಸ್ವಿ

ನನ್ನ ಮಟ್ಟಿಗೆ | Harivu Books