🎉 Up to 70% Off Selected ItemsShop Sale
HomeStore

ನೀನಾದೆ ಬಾಳಿಗೆ ಜ್ಯೋತಿ ಮತ್ತು ಅಲೆಗಳು

Product image 1
Product image 2

ನೀನಾದೆ ಬಾಳಿಗೆ ಜ್ಯೋತಿ ಮತ್ತು ಅಲೆಗಳು

ನೀನಾದೆ ಬಾಳಿಗೆ ಜ್ಯೋತಿ ಮತ್ತು ಅಲೆಗಳು

ಡಾ. ಆರತಿ ವೆಂಕಟೇಶ್ ಅವರು ವೃತ್ತಿಯಲ್ಲಿ ವೈದ್ಯರು. ಪ್ರವೃತ್ತಿಯಿಂದ ಬರಹಗಾರರು, 30 ಕಾದಂಬರಿಗಳು ಹಾಗೂ ಹಲವು ಕಥೆಗಳನ್ನು ರಚಿಸಿದ್ದಾರೆ.

15 ಕಾದಂಬರಿಗಳು ನಾಡಿನ ಜನಪ್ರಿಯ ವಾರಪತ್ರಿಕೆ ಹಾಗೂ ಮಾಸಪತ್ರಿಕೆಗಳಲ್ಲಿ ధారావాడియాగి ಪ್ರಕಟಗೊಂಡು ಜನಪ್ರಿಯತೆ ಗಳಿಸಿವೆ. ಹವ್ಯಾಸದ ಇನ್ನೊಂದು ಮಜಲು ಕಿರುತೆರೆಯ ಧಾರಾವಾಹಿಗಳ ಕಥಾವಿಸ್ತರಣೆ ಹಾಗೂ ಸಂಭಾಷಣೆ ರಚನೆ. 'ಮುಕ್ತ' ಧಾರಾವಾಹಿಯ ಮೊದಲ 150 ಕಂತುಗಳ ಸಂಭಾಷಣೆ ಮತ್ತು 'ಮಳೆಬಿಲ್ಲು' ಧಾರಾವಾಹಿಯ ಕಥಾವಿಸ್ತರಣೆ ಹಾಗೂ ಸಂಭಾಷಣೆ ರಚಿಸಿದ್ದಾರೆ.

ಈಗ 'ನಿರಂತರ', 'ಕುಲಗೌರವ', 'ಮಾಡು ಸಿಕ್ಕದಲ್ಲಾ' ಧಾರಾವಾಹಿಗಳಿಗೆ ಕಥಾವಿಸ್ತರಣೆ, ಸಂಭಾಷಣೆ ರಚಿಸಿದ್ದಾರೆ. ಆಕಾಶವಾಣಿಯ 'ವನಿತಾ ವಿಹಾರ' ಕಾರ್ಯಕ್ರಮದಲ್ಲಿ ಇವರ ಕಥೆಗಳು ನಾಟಕ ರೂಪದಲ್ಲಿ ಪ್ರಸಾರಗೊಂಡಿದೆ.

ವೃತ್ತಿಗೆ ಸಂಬಂಧಿಸಿದಂತೆ 'ಸೌಂದರ್ಯ ಸಮಸ್ಯೆ'ಗಳು ಹಾಗೂ ವೈದ್ಯಕೀಯ ತೊಂದರೆಗಳು ಲೇಖನವನ್ನು ಬರೆದಿದ್ದಾರೆ.

$0.47

Original: $1.57

-70%
ನೀನಾದೆ ಬಾಳಿಗೆ ಜ್ಯೋತಿ ಮತ್ತು ಅಲೆಗಳು

$1.57

$0.47

Product Information

Shipping & Returns

Description

ಡಾ. ಆರತಿ ವೆಂಕಟೇಶ್ ಅವರು ವೃತ್ತಿಯಲ್ಲಿ ವೈದ್ಯರು. ಪ್ರವೃತ್ತಿಯಿಂದ ಬರಹಗಾರರು, 30 ಕಾದಂಬರಿಗಳು ಹಾಗೂ ಹಲವು ಕಥೆಗಳನ್ನು ರಚಿಸಿದ್ದಾರೆ.

15 ಕಾದಂಬರಿಗಳು ನಾಡಿನ ಜನಪ್ರಿಯ ವಾರಪತ್ರಿಕೆ ಹಾಗೂ ಮಾಸಪತ್ರಿಕೆಗಳಲ್ಲಿ ధారావాడియాగి ಪ್ರಕಟಗೊಂಡು ಜನಪ್ರಿಯತೆ ಗಳಿಸಿವೆ. ಹವ್ಯಾಸದ ಇನ್ನೊಂದು ಮಜಲು ಕಿರುತೆರೆಯ ಧಾರಾವಾಹಿಗಳ ಕಥಾವಿಸ್ತರಣೆ ಹಾಗೂ ಸಂಭಾಷಣೆ ರಚನೆ. 'ಮುಕ್ತ' ಧಾರಾವಾಹಿಯ ಮೊದಲ 150 ಕಂತುಗಳ ಸಂಭಾಷಣೆ ಮತ್ತು 'ಮಳೆಬಿಲ್ಲು' ಧಾರಾವಾಹಿಯ ಕಥಾವಿಸ್ತರಣೆ ಹಾಗೂ ಸಂಭಾಷಣೆ ರಚಿಸಿದ್ದಾರೆ.

ಈಗ 'ನಿರಂತರ', 'ಕುಲಗೌರವ', 'ಮಾಡು ಸಿಕ್ಕದಲ್ಲಾ' ಧಾರಾವಾಹಿಗಳಿಗೆ ಕಥಾವಿಸ್ತರಣೆ, ಸಂಭಾಷಣೆ ರಚಿಸಿದ್ದಾರೆ. ಆಕಾಶವಾಣಿಯ 'ವನಿತಾ ವಿಹಾರ' ಕಾರ್ಯಕ್ರಮದಲ್ಲಿ ಇವರ ಕಥೆಗಳು ನಾಟಕ ರೂಪದಲ್ಲಿ ಪ್ರಸಾರಗೊಂಡಿದೆ.

ವೃತ್ತಿಗೆ ಸಂಬಂಧಿಸಿದಂತೆ 'ಸೌಂದರ್ಯ ಸಮಸ್ಯೆ'ಗಳು ಹಾಗೂ ವೈದ್ಯಕೀಯ ತೊಂದರೆಗಳು ಲೇಖನವನ್ನು ಬರೆದಿದ್ದಾರೆ.

ನೀನಾದೆ ಬಾಳಿಗೆ ಜ್ಯೋತಿ ಮತ್ತು ಅಲೆಗಳು | Harivu Books