🎉 Up to 70% Off Selected ItemsShop Sale
HomeStore

ನೇತು ಬಿದ್ದ ನವಿಲು

Product image 1
Product image 2

ನೇತು ಬಿದ್ದ ನವಿಲು

ನೇತು ಬಿದ್ದ ನವಿಲು

ಸಮಕಾಲೀನ ಹಾದು ಜನಪರ ಚಳುವಳಿ ಹಾಗೂ ನಾಯಕತ್ವಗಳನ್ನು ಕುರಿತು ಕನ್ನಡದ ಕವಿಯೊಬ್ಬರು ಸೃಷ್ಟಿಸಿರುವ ವಿಷಾದ ರೂಪಕವಿದು. ಆದರೆ ನಿರಾಶೆ ಮತ್ತು ವಿಷಾದಗಳು ಖಾಯಮ್ಮಾಗಿ ಇರಬೇಕಿಲ್ಲವಷ್ಟೆ. ಜೀವಂತವೂ ಚಲನಶೀಲವೂ ಆದ ಸಮಾಜದಲ್ಲಿ ಈ ನಿರಾಶೆ ಮತ್ತು ವಿಷಾದಗಳು, ಸ್ವವಿಮರ್ಶೆಯ ಮೂಲಕ ಹೊಸ ಚೈತನ್ಯದ ಶೋಧವಾಗಿ ಬದಲಾಗಬಹುದು; ಜೀವಪರ ಚಳುವಳಿಗಳ ಹುಟ್ಟಿನ ಭರವಸೆಯಾಗಿ ರೂಪಾಂತರ ಪಡೆಯಬಹುದು. ದೇವನೂರರ 'ಒಡಲಾಳ'ದಲ್ಲಿ ಪುಟಗೌರಿಯು ನವಿಲಿನ ಚಿತ್ರ ಬಿಡಿಸಲು ಹೊರಟಾಗ ಬಿಳಿಗೋಡೆಯೇನು ಸಿದ್ಧವಾಗಿರುವುದಿಲ್ಲ; ಆಕೆ, ದೀಪದ ಮಸಿಹಿಡಿದು ಕಪ್ಪಗಾಗಿದ್ದ ಗೋಡೆಯನ್ನು ಭಿತ್ತಿಯನ್ನಾಗಿಸಿಕೊಂಡು, ಅದರ ಎದೆಯ ಮೇಲೆ ನವಿಲನ್ನು ಬಿಡಿಸುತ್ತಾಳೆ. ಪ್ರತಿಕೂಲ ಸನ್ನಿವೇಶದಲ್ಲೇ ನಮ್ಮ ಕನಸಿನ ಸಮಾಜದ ಕಲ್ಪನೆಯ ಚಿತ್ರ ಬಿಡಿಸಲು. ತಾತ್ವಿಕಭಿತ್ತಿಗಳನ್ನು ಹುಟ್ಟಿಸಿಕೊಳ್ಳಬೇಕಿದೆ. ಭಾರತದಲ್ಲಿ ಫ್ಯಾಸಿಸ್ಟರು ಏಕನಾಯಕನನ್ನು ಮುಂದಿಟ್ಟುಕೊಂಡು ಅಧಿಕಾರ ಹಿಡಿಯುವ ತರಾತುರಿಯಲ್ಲಿರುವ ಈ ಹೊತ್ತಲ್ಲೇ, ಹೊಸಭಿತ್ತಿಯ ಮತ್ತು ಹೊಸಚಿತ್ರಗಳ ಸುಳಿವುಗಳೂ ನಮ್ಮ ಪರಿಸರದಲ್ಲಿ ಮೂಡುತ್ತಿವೆ. ಹಲವು ಪರಿಯಲ್ಲಿರುವ ಈ ಸುಳಿವುಗಳು ಈ ಲೇಖನಗಳಲ್ಲಿ ಪ್ರಸ್ತಾಪಗೊಂಡಿವೆ. 

$2.43
ನೇತು ಬಿದ್ದ ನವಿಲು
$2.43

Product Information

Shipping & Returns

Description

ನೇತು ಬಿದ್ದ ನವಿಲು | Harivu Books