ನಿದ್ದೆಯೇ ವಿದ್ಯೆಗೆ ಮೂಲವಯ್ಯ
ಮನುಷ್ಯನ ದೇಹಕ್ಕೆ ನಿದ್ದೆ ಅತ್ಯವಶ್ಯ, ಅನಿವಾರ್ಯ ಅಂತಾರೆ ಕೆಲವರು. ಅದು ಅಗತ್ಯವಿಲ್ಲ, ಅದೊಂದು ಅಭ್ಯಾಸವಷ್ಟೇ ಅಂತಾರೆ ಮತ್ತೊಂದು ಗುಂಪಿನ ಜನ. ಮೊದಲ ಗುಂಪಿನವರು ಹೇಳಿದಂತೆ, ನಿದ್ದೆಯನ್ನು ಮಾಡುತ್ತಾರೆ. ಎರಡನೇ ಗುಂಪಿನ ಜನ ನಿದ್ದೆ ಅಗತ್ಯವಿಲ್ಲ ಅಂತ ಹೇಳುತ್ತಲೇ ನಿದ್ದೆ ಹೋಗುತ್ತಾರೆ. ಅದೇನೇ ಇರಲಿ, ನನ್ನನ್ನು ಕೇಳಿದರೆ ಹೇಳುವುದು ಇಷ್ಟೇ- 'ಮೊದಲು ನಿದ್ದೆ ಮಾಡಿ, ನಂತರ ನೋಡೋಣ. ನಿದ್ದೆಯೇ ವಿದ್ಯೆಗೆ ಮೂಲವಯ್ಯ.'
-ವಿಶ್ವೇಶ್ವರ ಭಟ್
Product Information
Product Information
Shipping & Returns

Original: $2.43
-70%$2.43
$0.73Product Information
Product Information
Shipping & Returns
Shipping & Returns
Description