ನಿಜ ರಾಮಾಯಣದ ಅನ್ವೇಷಣೆ
ರಾಮಾಯಣ ಮಹಾಭಾರತ ಮಹಾ ಕಾವ್ಯಗಳು ನಮ್ಮ ದೇಶದ ಸಾಮಾಜಿಕ ಬೆಳವಣಿಗೆಯ ಹಂತಗಳ ಇತಿಹಾಸ ರಚನೆಗೆ ಮುಖ್ಯ ಆಕರಗಳು. ಆದರೆ ಸ್ವತಃ ಇತಿಹಾಸವಿಲ್ಲ ಈ ಆಕರಗಳನ್ನು ಎಚ್ಚರದ, ಕೂಲಂಕಷ ಅಧ್ಯಯನಕ್ಕೆ ಒಳಪಡಿಸಬೇಕು. ಅವುಗಳನ್ನು ಅಂದಿನ ಸಮಾಜ ರಚನೆ, ಬೆಳವಣಿಗೆಯ ಸಂದರ್ಭದಲ್ಲಿಟ್ಟು ವಿಶ್ಲೇಷಣೆಗೆ ಒಳಪಡಿಸಬೇಕು. ಇದು ನಮ್ಮನ್ನು ರೂಪಿಸಿದ ನಂಬಿಕೆಗಳು, ಐತಿಹ್ಯಗಳು ಆಚರಣೆಗಳನ್ನು ಅರಿತುಕೊಳ್ಳುವುದಕ್ಕೆ ಬಹಳ ಅವಶ್ಯಕ. ಇವುಗಳ ಬಗ್ಗೆ ವಸ್ತುನಿಷ್ಠ ಅಧ್ಯಯನವನ್ನು ಮುಂದುವರೆಸೋಣ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಇದೇ ಸರಿಯಾದ ದಾರಿ.
ಜಿ ಎನ್ ನಾಗರಾಜ್
'ಈ ಜಗತ್ತಿನಲ್ಲಿ ಒಂದಲ್ಲ, ಹಲವು ರಾಮಾಯಣಗಳಿವೆ.” ಎಂದು ಹೇಳುವುದೇ ಅಪರಾಧವಾಗಿರುವ ಸಮಯದಲ್ಲಿ ನಮ್ಮ ನಡುವಿನ ಮಹತ್ವದ ವಿಚಾರವಂತ ಜಿ ಎನ್ ನಾಗರಾಜ್ ಅವರು ರಾಮಾಯಣದ ನಿಜ ಕಥನವನ್ನು ಕಟ್ಟಿಕೊಟ್ಟಿದ್ದಾರೆ.
ಐದು ದಶಕಗಳ ಕಾಲ ಹಲವು ರಾಮಾಯಣಗಳನ್ನು ಬೆನ್ನತ್ತಿದ ಫಲವಾಗಿ ರೂಪುಗೊಂಡ ಕೃತಿ ಇದು.
Product Information
Product Information
Shipping & Returns

Description