ನಿಮ್ಮಿಷ್ಟ
ಸಿಂಬಿಲೀನ್ ಬ್ರಿಟನ್ನಿನ ರಾಜ
'ಜಗತ್ತೆಲ್ಲಾ ಒಂದು ರಂಗಭೂಮಿ' ಮತ್ತೆ ಮತ್ತೆ ಉದ್ಭೃತವಾಗುವ ಷೇಕ್ಸ್‌ಪಿಯರ್‌ನ ಪಂಕ್ತಿಗಳಲ್ಲಿ ಇದೂ ಒಂದು. ಇದು ಮೊದಲು ಕೇಳಿ ಬರುವುದು 'ಆ್ಯಸ್ ಯು ಲೈಕ್ ಇಟ್' ನಾಟಕದಲ್ಲಿ, ಇದರ ಕ್ರಿಯೆ ಮಾಂತ್ರಿಕ ಹರ್ಷದ ಆರ್ಡನ್ ಕಾಡಿನಲ್ಲಿ ನಡೆಯುತ್ತದೆ. ರಾಜ್ಯಭ್ರಷ್ಟನಾದ ಡ್ಯೂಕ್‌ನ ಮಗಳು ರಾಸಲೈನ್ ಮತ್ತು ಆ ಡ್ಯೂಕ್‌ನ ಆಸ್ಥಾನಿಕರಲ್ಲಿ ಒಬ್ಬನ ಮಗನಾದ ಆರ್ಲ್ಯಾಂಡೊ, ಪ್ರೇಮ ಮತ್ತು ತಪ್ಪಾಗಿ ಗುರುತಿಸುವ ಕ್ರಿಯೆ ಇವುಗಳ ಗೊಂದಲದಲ್ಲಿ ಸಿಕ್ಕಿಕೊಳ್ಳುತ್ತಾರೆ.
ಈ ನಾಟಕವನ್ನು ಚಿಕ್ಕ ವಯಸ್ಸಿನ ಹುಡುಗರಿಗೆ ಪರಿಚಯಿಸಲು ನೆರವಾಗುವಂತೆ ಈ ಸಣ್ಣ ವೃತ್ತಾಂತ ರೂಪದಲ್ಲಿ ಅಳವಡಿಸಲಾಗಿದೆ. ಇದನ್ನು ಮಕ್ಕಳೇ ಓದಬಹುದು ಅಥವಾ ಅವರಿಗೆ ಇದನ್ನು ಪರಿಚಯಿಸಲು ಬಯಸುವ ತಂದೆ ತಾಯಿಯರು ಓದಿ ಹೇಳಬಹುದು. ತರಗತಿಯಲ್ಲಿ ಒಂದು ಸಹಾಯಕ ಪುಸ್ತಕವಾಗಿ ಇದನ್ನು ಉಪಾಧ್ಯಾಯರು ಬಳಸಬಹುದು. ಸುಲಭವಾಗಿ ಓದಬಹುದಾದ ವೃತ್ತಾಂತ ಮತ್ತು ಲಲಿತವಾದ ಶೈಲಿಯ ಚಿತ್ರಗಳು ಮಕ್ಕಳ ಮನಸ್ಸನ್ನು ಆಕರ್ಷಿಸಿ ಅವರ ಓದುವ ಸಾಮರ್ಥ್ಯವನ್ನು ಬೆಳೆಸುವುದರಲ್ಲಿ ಸಂದೇಹವಿಲ್ಲ.
Product Information
Product Information
Shipping & Returns

Description