🎉 Up to 70% Off Selected ItemsShop Sale
HomeStore

ನೂರೆಂಟು ವಿಶ್ವ

Product image 1

ನೂರೆಂಟು ವಿಶ್ವ

ನೂರೆಂಟು ವಿಶ್ವ

ಒಲಿಂಪಿಕ್ಸ್ ನಲ್ಲಿ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಉಸೇನ್ ಬೋಲ್ಟ್ ಗೆ ಪತ್ರಕರ್ತರು, 'ನೀನು ಎರಡನೇ ಸಲವೂ ಚಿನ್ನದ ಪದಕ ಗೆದ್ದೆಯಲ್ಲ, ಮುಂದೇನು?' ಎಂದು ಕೇಳಿದರು.

ಅದಕ್ಕೆ ಆತ ಹೇಳಿದ 'ನನಗೆ ಓಡುವುದು ಮಾತ್ರ ಗೊತ್ತು. ದಣಿವೆಂಬುದು ಗೊತ್ತಿಲ್ಲ. ನಾನು ಓಡಬೇಕು, ಗುರಿ ತಲುಪುವವರೆಗೂ ಓಡಬೇಕು. ಗುರಿ ತಲುಪಿದ ನಂತರವೂ ಓಡಬೇಕು. ನಾನು ಓಡುತ್ತಲೇ ಇರಬೇಕು. ನಾನು ಓಡದೇ ನಿಂತಾಗ ನನ್ನ ಬದುಕಿನ ಕ್ರಿಯಾಶೀಲತೆಯೂ ನಿಲ್ಲುತ್ತದೆ. ಆಗ ನಾನು ಬದುಕಿಯೂ ಸತ್ತಂತೆ. ಒಲಿಂಪಿಕ್ಸ್‌ನಲ್ಲಿ ಪದಕ ಪಡೆದ ನಂತರ, ನನ್ನ ಆಸೆ ಈಡೇರಿತು ಇನ್ನು ಹಾಯಾಗಿರಬಹುದು ಎಂದು ನೀವು ಭಾವಿಸಿದ್ದರೆ ತಪ್ಪು. ಓಡುವುದು ನನಗೆ ಒಲಿಂಪಿಕ್ಸ್ ಕ್ರೀಡೆಯ ಒಂದು ಐಟೆಮ್ ಅಲ್ಲ. ನನಗೆ ಅದು ಧೈಯ. ನನಗೆ ಅದೇ ಬದುಕು. ಅದು ಬಿಟ್ಟು ನನಗೆ ಮತ್ತೇನೂ ಗೊತ್ತಿಲ್ಲ. ನನ್ನ ಪಾಲಿಗೆ ಓಡುವುದು ಬೇರೆ ಅಲ್ಲ, ಉಸಿರಾಡುವುದು ಬೇರೆ ಅಲ್ಲ. ಓಡುವುದನ್ನು ನಿಲ್ಲಿಸಿದ ದಿನ ನಾನು ಉಸಿರಾಡುವುದನ್ನು ನಿಲ್ಲಿಸಿದಂತೆ.'

ಬರೆಯುವ ಮತ್ತು ಓದುವ ವಿಷಯದಲ್ಲಿ ನಾನೂ 'ಉಸೇನ್ ಬೋಲ್ಟ್' !

- ವಿಶ್ವೇಶ್ವರ ಭಟ್
$1.13

Original: $3.78

-70%
ನೂರೆಂಟು ವಿಶ್ವ

$3.78

$1.13

Product Information

Shipping & Returns

Description

ಒಲಿಂಪಿಕ್ಸ್ ನಲ್ಲಿ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಉಸೇನ್ ಬೋಲ್ಟ್ ಗೆ ಪತ್ರಕರ್ತರು, 'ನೀನು ಎರಡನೇ ಸಲವೂ ಚಿನ್ನದ ಪದಕ ಗೆದ್ದೆಯಲ್ಲ, ಮುಂದೇನು?' ಎಂದು ಕೇಳಿದರು.

ಅದಕ್ಕೆ ಆತ ಹೇಳಿದ 'ನನಗೆ ಓಡುವುದು ಮಾತ್ರ ಗೊತ್ತು. ದಣಿವೆಂಬುದು ಗೊತ್ತಿಲ್ಲ. ನಾನು ಓಡಬೇಕು, ಗುರಿ ತಲುಪುವವರೆಗೂ ಓಡಬೇಕು. ಗುರಿ ತಲುಪಿದ ನಂತರವೂ ಓಡಬೇಕು. ನಾನು ಓಡುತ್ತಲೇ ಇರಬೇಕು. ನಾನು ಓಡದೇ ನಿಂತಾಗ ನನ್ನ ಬದುಕಿನ ಕ್ರಿಯಾಶೀಲತೆಯೂ ನಿಲ್ಲುತ್ತದೆ. ಆಗ ನಾನು ಬದುಕಿಯೂ ಸತ್ತಂತೆ. ಒಲಿಂಪಿಕ್ಸ್‌ನಲ್ಲಿ ಪದಕ ಪಡೆದ ನಂತರ, ನನ್ನ ಆಸೆ ಈಡೇರಿತು ಇನ್ನು ಹಾಯಾಗಿರಬಹುದು ಎಂದು ನೀವು ಭಾವಿಸಿದ್ದರೆ ತಪ್ಪು. ಓಡುವುದು ನನಗೆ ಒಲಿಂಪಿಕ್ಸ್ ಕ್ರೀಡೆಯ ಒಂದು ಐಟೆಮ್ ಅಲ್ಲ. ನನಗೆ ಅದು ಧೈಯ. ನನಗೆ ಅದೇ ಬದುಕು. ಅದು ಬಿಟ್ಟು ನನಗೆ ಮತ್ತೇನೂ ಗೊತ್ತಿಲ್ಲ. ನನ್ನ ಪಾಲಿಗೆ ಓಡುವುದು ಬೇರೆ ಅಲ್ಲ, ಉಸಿರಾಡುವುದು ಬೇರೆ ಅಲ್ಲ. ಓಡುವುದನ್ನು ನಿಲ್ಲಿಸಿದ ದಿನ ನಾನು ಉಸಿರಾಡುವುದನ್ನು ನಿಲ್ಲಿಸಿದಂತೆ.'

ಬರೆಯುವ ಮತ್ತು ಓದುವ ವಿಷಯದಲ್ಲಿ ನಾನೂ 'ಉಸೇನ್ ಬೋಲ್ಟ್' !

- ವಿಶ್ವೇಶ್ವರ ಭಟ್
ನೂರೆಂಟು ವಿಶ್ವ | Harivu Books