🎉 Up to 70% Off Selected ItemsShop Sale
HomeStore

ನೂರು ಮಾತು ಕೇಳಿ ಒಂದು ರ‍್ಯಾಂ ಕ್ ಗಳಿಸಿ

Product image 1
Product image 2

ನೂರು ಮಾತು ಕೇಳಿ ಒಂದು ರ‍್ಯಾಂ ಕ್ ಗಳಿಸಿ

ನೂರು ಮಾತು ಕೇಳಿ ಒಂದು ರ‍್ಯಾಂ ಕ್ ಗಳಿಸಿ

ಯಂಡಮೂರಿ ವೀರೇಂದ್ರನಾಥ್

ಅವರು ಗೋದಾವರಿ ತೀರದಲ್ಲಿ ಸರಸ್ವತಿ ವಿದ್ಯಾಪೀಠವನ್ನು ಮಾಡಿದ್ದಾರೆ. ಶಿಕ್ಷಣವನ್ನು ರಂಜನೀಯಗೊಳಿಸುವುದು ಅಲ್ಲಿಯ ಕೆಲಸ, ಪಾಲಕರು, ಶಿಕ್ಷಣ ಸಂಸ್ಥೆಗಳು ಹಾಕುವ ಒತ್ತಡದಲ್ಲಿ ಮಾನಸಿಕ ಹಿಂಸೆಗೊಳಗಾಗುವ ಮಕ್ಕಳು ತಮ್ಮ ಅಮೂಲ್ಯವಾದ ವಾಲ್ಯವನ್ನು ಕಳೆದುಕೊಳ್ಳುತ್ತಾರಲ್ಲು ಅವನ್ನು ತುಂಬಿ ಕೊಡುವ ಯತ್ನ ಇಲ್ಲಿ ನಡೆಯುತ್ತಿದೆ.

ಸರಕಾರಿ ಮತ್ತು ಗ್ರಾಮೀಣ ಶಾಲೆಯ ನಲವತ್ತು ಮಕ್ಕಳ ಒಂದು ವ್ಯಾಚ್ಗೆ ಒಂದು ದಿನದ ಕಾರಾಗಾರದಲ್ಲಿ ಓದನ್ನು ಆಟವನ್ನಾಗಿಸುವ ಹಲವಾರು ತಂತ್ರಗಳನ್ನು, ಮಾರ್ಗಗಳನ್ನು ಯಂಡಮೂರಿ ಹೇಳಿಕೊಡುತ್ತಾರೆ, ಉಚಿತವಾಗಿ

ವಿಕಾಗ್ರತೆ, ಜ್ಞಾಪಕ, ಮಾನಸಿಕ ಆರೋಗ್ಯ, ಆದರಲ್ಲೂ ಪರೀಕ್ಷಾ ಕಾಲದ ಭಯವನ್ನು ಮೆಟ್ಟಿ ನಿಲ್ಲುವ ವಿಧಾನಗಳನ್ನು ಮಕ್ಕಳು ಕಲಿತ ನಂತರ ದೇವಿ ಸರಸ್ವತಿಯನ್ನು ಸ್ತುತಿಸಿ, ಏನೇನೊ ತಿನ್ನುವ, ತುಂಬ ನಿದ್ದೆ ಮಾಡುವ, ಮುಂತಾದ ತಮ್ಮ ಚಟಗಳನ್ನು ತ್ಯಜಿಸುವ ಪ್ರತಿಷ್ಠೆಗೈಯುತ್ತಾರೆ.

ಸೂರ್ಯ ಮುಳುಗುವ ಸಂಜೆ ಹೊತ್ತು, ವಿದ್ಯಾಪೀಠದ ಅಂಚಿನಲ್ಲಿ ಹರಿವ ಹೊಳೆಯ ದಂಡೆಯ ಮೇಲೆ ಮಕ್ಕಳು ಕಥೆ ಹೇಳುತ್ತಾರೆ.

ಹಗಲುಗನಸು, ತೊದಲುವಿಕೆ, ಸಾರ್ವಜನಿಕದಲ್ಲಿ ಮಾತನಾಡುವ ಭಯಗಳನ್ನು ದೂರವಾಗಿಸಿ, ಸಂವಹನ ಕಲೆಯ ಉತ್ತೇಜನ ಅದು, ಜೊತೆ ಜೊತೆಗೆ ಮೀನು ಹಿಡಿಯುವುದು, ದೋಣಿ ವಿಹಾರ, ಕ್ರಿಕೆಟ್ ಮುಂತಾದ ಆಟಗಳು. ಕೊನೆಗೆ ಪ್ರತಿಯೊಂದು ಮಗುವೂ ಬಹುಮಾನ ಹಿಡಿದುಕೊಂಡೇ ಮನೆಗೆ ಮರಳುತ್ತದೆ. ಆ ಬಹುಮಾನ ಒಂದು ಬಿಸ್ಕತ್ ಪ್ಯಾಕೆಟೊ, ಹೊಸ ಬೂಟುಗಳೊ ಎನೂ ಆದೀತು! ನೀವು ಅಲ್ಲಿಗೆ ಹೋದಾಗ ಈ ಪುಸ್ತಕವೂ ಉಚಿತ.

ಆದರೆ ಈಗ ಇದರ ಬೆಲೆ : 20 ರೂಪಾಯಿ.

$0.10

Original: $0.32

-69%
ನೂರು ಮಾತು ಕೇಳಿ ಒಂದು ರ‍್ಯಾಂ ಕ್ ಗಳಿಸಿ

$0.32

$0.10

Product Information

Shipping & Returns

Description

ಯಂಡಮೂರಿ ವೀರೇಂದ್ರನಾಥ್

ಅವರು ಗೋದಾವರಿ ತೀರದಲ್ಲಿ ಸರಸ್ವತಿ ವಿದ್ಯಾಪೀಠವನ್ನು ಮಾಡಿದ್ದಾರೆ. ಶಿಕ್ಷಣವನ್ನು ರಂಜನೀಯಗೊಳಿಸುವುದು ಅಲ್ಲಿಯ ಕೆಲಸ, ಪಾಲಕರು, ಶಿಕ್ಷಣ ಸಂಸ್ಥೆಗಳು ಹಾಕುವ ಒತ್ತಡದಲ್ಲಿ ಮಾನಸಿಕ ಹಿಂಸೆಗೊಳಗಾಗುವ ಮಕ್ಕಳು ತಮ್ಮ ಅಮೂಲ್ಯವಾದ ವಾಲ್ಯವನ್ನು ಕಳೆದುಕೊಳ್ಳುತ್ತಾರಲ್ಲು ಅವನ್ನು ತುಂಬಿ ಕೊಡುವ ಯತ್ನ ಇಲ್ಲಿ ನಡೆಯುತ್ತಿದೆ.

ಸರಕಾರಿ ಮತ್ತು ಗ್ರಾಮೀಣ ಶಾಲೆಯ ನಲವತ್ತು ಮಕ್ಕಳ ಒಂದು ವ್ಯಾಚ್ಗೆ ಒಂದು ದಿನದ ಕಾರಾಗಾರದಲ್ಲಿ ಓದನ್ನು ಆಟವನ್ನಾಗಿಸುವ ಹಲವಾರು ತಂತ್ರಗಳನ್ನು, ಮಾರ್ಗಗಳನ್ನು ಯಂಡಮೂರಿ ಹೇಳಿಕೊಡುತ್ತಾರೆ, ಉಚಿತವಾಗಿ

ವಿಕಾಗ್ರತೆ, ಜ್ಞಾಪಕ, ಮಾನಸಿಕ ಆರೋಗ್ಯ, ಆದರಲ್ಲೂ ಪರೀಕ್ಷಾ ಕಾಲದ ಭಯವನ್ನು ಮೆಟ್ಟಿ ನಿಲ್ಲುವ ವಿಧಾನಗಳನ್ನು ಮಕ್ಕಳು ಕಲಿತ ನಂತರ ದೇವಿ ಸರಸ್ವತಿಯನ್ನು ಸ್ತುತಿಸಿ, ಏನೇನೊ ತಿನ್ನುವ, ತುಂಬ ನಿದ್ದೆ ಮಾಡುವ, ಮುಂತಾದ ತಮ್ಮ ಚಟಗಳನ್ನು ತ್ಯಜಿಸುವ ಪ್ರತಿಷ್ಠೆಗೈಯುತ್ತಾರೆ.

ಸೂರ್ಯ ಮುಳುಗುವ ಸಂಜೆ ಹೊತ್ತು, ವಿದ್ಯಾಪೀಠದ ಅಂಚಿನಲ್ಲಿ ಹರಿವ ಹೊಳೆಯ ದಂಡೆಯ ಮೇಲೆ ಮಕ್ಕಳು ಕಥೆ ಹೇಳುತ್ತಾರೆ.

ಹಗಲುಗನಸು, ತೊದಲುವಿಕೆ, ಸಾರ್ವಜನಿಕದಲ್ಲಿ ಮಾತನಾಡುವ ಭಯಗಳನ್ನು ದೂರವಾಗಿಸಿ, ಸಂವಹನ ಕಲೆಯ ಉತ್ತೇಜನ ಅದು, ಜೊತೆ ಜೊತೆಗೆ ಮೀನು ಹಿಡಿಯುವುದು, ದೋಣಿ ವಿಹಾರ, ಕ್ರಿಕೆಟ್ ಮುಂತಾದ ಆಟಗಳು. ಕೊನೆಗೆ ಪ್ರತಿಯೊಂದು ಮಗುವೂ ಬಹುಮಾನ ಹಿಡಿದುಕೊಂಡೇ ಮನೆಗೆ ಮರಳುತ್ತದೆ. ಆ ಬಹುಮಾನ ಒಂದು ಬಿಸ್ಕತ್ ಪ್ಯಾಕೆಟೊ, ಹೊಸ ಬೂಟುಗಳೊ ಎನೂ ಆದೀತು! ನೀವು ಅಲ್ಲಿಗೆ ಹೋದಾಗ ಈ ಪುಸ್ತಕವೂ ಉಚಿತ.

ಆದರೆ ಈಗ ಇದರ ಬೆಲೆ : 20 ರೂಪಾಯಿ.

ನೂರು ಮಾತು ಕೇಳಿ ಒಂದು ರ‍್ಯಾಂ ಕ್ ಗಳಿಸಿ | Harivu Books