🎉 Up to 70% Off Selected ItemsShop Sale
HomeStore

ನೌಕಾಘಾತಕ್ಕೆ ಸಿಕ್ಕಿಬಿದ್ದ ನಾವಿಕನ ಕಥೆ

Product image 1
Product image 2

ನೌಕಾಘಾತಕ್ಕೆ ಸಿಕ್ಕಿಬಿದ್ದ ನಾವಿಕನ ಕಥೆ

ನೌಕಾಘಾತಕ್ಕೆ ಸಿಕ್ಕಿಬಿದ್ದ ನಾವಿಕನ ಕಥೆ

1955 ರಲ್ಲಿ (ಮಾರ್ಕೆಸ್‌ಗೆ ಆಗ 27 ವರ್ಷ ) ಗ್ಯಾಬ್ರಿಯಲ್ ಗಾರ್ಸಿಯ ಮಾರ್ಕೆಸ್‌ ಕೊಲಂಬಿಯಾದ ಬೊಗೋತ ಎನ್ನುವ ನಗರದಲ್ಲಿ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಆ ವರ್ಷ ಫೆಬ್ರವರಿಲಿಯಲ್ಲಿ ಕೊಲಂಬಿಯಾದ ಹಡಗೊಂದರಲ್ಲಿ ಪ್ರಯಾಣ ಮಾಡುತ್ತಿದ್ದ ಹಡಗಿನ ಸಿಬ್ಬಂದಿ ಕಾಣಿಯಾಗಿಬಿಟ್ಟರು. ಹತ್ತು ದಿವಸಗಳ ನಂತರ ಅವರಲ್ಲಿ ಒಬ್ಬನು ಅರೆ ಸತ್ತ ಸ್ಥಿತಿಯಲ್ಲಿ ಉತ್ತರ ಕೊಲಂಬಿಯಾದ ಜನ ವಿರಳ ಬೀಚ್‌ನಲ್ಲಿ ಕಾಣಿಸಿಕೊಂಡನು. ಈ ಕೃತಿಯು ಮೊತ್ತ ಮೊದಲು ಕಾಣಿಸಿಕೊಂಡಿದ್ದು ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ, ಆ ನಾವಿಕನ ಕಠಿಣ ಪರಿಸ್ಥಿತಿಯನ್ನು ಸಮಸ್ತ ಓದುಗರಿಗೆ ತೋರಿಸಲು ಕಾರಣ- ಕರ್ತನಾಗಿದ್ದು ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕೆಸ್.

ಪತ್ರಿಕೋದ್ಯಮ ವೃತ್ತಿಯ ಪ್ರಾರಂಭಿಕ ದಿನಗಳಲ್ಲೇ ಮಾರ್ಕೆಸ್‌ ನೌಕಾಘಾತಕ್ಕೆ ಸಿಕ್ಕಿದ್ದ ನಾವಿಕ ಧಾರಾವಾಹಿಯನ್ನು ಪ್ರಕಟಿಸುತ್ತಾ, ಒಂದು ಕಥೆ, ಕಾದಂಬರಿಗೆ ಇರುವ ಹೊಸತನ ಮತ್ತು ಕುತೂಹಲವನ್ನು ಪ್ರದರ್ಶಿಸುತ್ತಾನೆ. ಇದು ಮಾರ್ಕೆಸ್‌ನ ಕೀರ್ತಿಯನ್ನು ದೃಢಪಡಿಸುತ್ತಾ ಹೋಗುತ್ತದೆ.
$1.62
ನೌಕಾಘಾತಕ್ಕೆ ಸಿಕ್ಕಿಬಿದ್ದ ನಾವಿಕನ ಕಥೆ
$1.62

Product Information

Shipping & Returns

Description

1955 ರಲ್ಲಿ (ಮಾರ್ಕೆಸ್‌ಗೆ ಆಗ 27 ವರ್ಷ ) ಗ್ಯಾಬ್ರಿಯಲ್ ಗಾರ್ಸಿಯ ಮಾರ್ಕೆಸ್‌ ಕೊಲಂಬಿಯಾದ ಬೊಗೋತ ಎನ್ನುವ ನಗರದಲ್ಲಿ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಆ ವರ್ಷ ಫೆಬ್ರವರಿಲಿಯಲ್ಲಿ ಕೊಲಂಬಿಯಾದ ಹಡಗೊಂದರಲ್ಲಿ ಪ್ರಯಾಣ ಮಾಡುತ್ತಿದ್ದ ಹಡಗಿನ ಸಿಬ್ಬಂದಿ ಕಾಣಿಯಾಗಿಬಿಟ್ಟರು. ಹತ್ತು ದಿವಸಗಳ ನಂತರ ಅವರಲ್ಲಿ ಒಬ್ಬನು ಅರೆ ಸತ್ತ ಸ್ಥಿತಿಯಲ್ಲಿ ಉತ್ತರ ಕೊಲಂಬಿಯಾದ ಜನ ವಿರಳ ಬೀಚ್‌ನಲ್ಲಿ ಕಾಣಿಸಿಕೊಂಡನು. ಈ ಕೃತಿಯು ಮೊತ್ತ ಮೊದಲು ಕಾಣಿಸಿಕೊಂಡಿದ್ದು ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ, ಆ ನಾವಿಕನ ಕಠಿಣ ಪರಿಸ್ಥಿತಿಯನ್ನು ಸಮಸ್ತ ಓದುಗರಿಗೆ ತೋರಿಸಲು ಕಾರಣ- ಕರ್ತನಾಗಿದ್ದು ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕೆಸ್.

ಪತ್ರಿಕೋದ್ಯಮ ವೃತ್ತಿಯ ಪ್ರಾರಂಭಿಕ ದಿನಗಳಲ್ಲೇ ಮಾರ್ಕೆಸ್‌ ನೌಕಾಘಾತಕ್ಕೆ ಸಿಕ್ಕಿದ್ದ ನಾವಿಕ ಧಾರಾವಾಹಿಯನ್ನು ಪ್ರಕಟಿಸುತ್ತಾ, ಒಂದು ಕಥೆ, ಕಾದಂಬರಿಗೆ ಇರುವ ಹೊಸತನ ಮತ್ತು ಕುತೂಹಲವನ್ನು ಪ್ರದರ್ಶಿಸುತ್ತಾನೆ. ಇದು ಮಾರ್ಕೆಸ್‌ನ ಕೀರ್ತಿಯನ್ನು ದೃಢಪಡಿಸುತ್ತಾ ಹೋಗುತ್ತದೆ.
ನೌಕಾಘಾತಕ್ಕೆ ಸಿಕ್ಕಿಬಿದ್ದ ನಾವಿಕನ ಕಥೆ | Harivu Books