🎉 Up to 70% Off Selected ItemsShop Sale
HomeStore

ಒಲವು ತುಂಬುವುದಿಲ್ಲ

Product image 1
Product image 2

ಒಲವು ತುಂಬುವುದಿಲ್ಲ

ಒಲವು ತುಂಬುವುದಿಲ್ಲ

ಈ ವರ್ಷದ ಕಥೆಕೂಟ ಸದಸ್ಯರ ಕತೆಗಳ ಸಂಕಲನ ಇದೀಗ ನಿಮ್ಮ ಕೈಲಿದ. ಕಥೆಕೂಟದ ಸದಸ್ಯರ ಪೈಕಿ ಮೂವತ್ತು ಕತೆಗಾರರು ಬರೆದ ಮೂವತ್ತು ಕಥೆಗಳು ಈ ಸಂಕಲನದಲ್ಲಿವೆ. ಈ ಕತೆಗಳ ವೈವಿಧ್ಯ ಮತ್ತು ವಿಸ್ತಾರ ಕಥಾಜಗತ್ತಿನ ಸಾಧ್ಯತೆಯನ್ನೂ ತೋರುವಂತಿವೆ.

ಇಲ್ಲಿ ಅತ್ಯುತ್ತಮ ಕತೆಗಳಿವೆ. ಅತ್ಯುತ್ತಮವಾಗಲು ಹಂಬಲಿಸುವ ಕತೆಗಳಿವೆ, ಸಾಮಾನ್ಯವಾದ ಕತೆಗಳೂ ಇವೆ. ಆದರೆ ಎಲ್ಲ ಕತೆಗಳೂ ಹೊಸತನದಿಂದ ನಳನಳಿಸುತ್ತಿವೆ. ಕಥಾದಿಗಂತದ ಮೇರೆಯನ್ನು ದಾಟಲು ಹವಣಿಸುವಂಥ ಅನೇಕ ಕತೆಗಳನ್ನೂ ನಾನಿಲ್ಲಿ ಹೆಸರಿಸಬಲ್ಲೆ. ಆ ಕಾರಣಕ್ಕೇ ಇದು ಅತ್ಯಂತ ಮಹತ್ವದ ಸಂಕಲನ. ಇಲ್ಲಿ ಎಲ್ಲಾ ಪ್ರದೇಶಕ್ಕೆ ಸೇರಿದ, ಹೊರನಾಡಿನ, ವಿವಿಧ ಹಿನ್ನೆಲೆಯ ಕತೆಗಾರರು ಸಂಗಮಿಸಿದ್ದಾರೆ.

-ಜೋಗಿ
-ಗೋಪಾಲಕೃಷ್ಣ ಕುಂಟಿನಿ
$1.05

Original: $3.51

-70%
ಒಲವು ತುಂಬುವುದಿಲ್ಲ

$3.51

$1.05

Product Information

Shipping & Returns

Description

ಈ ವರ್ಷದ ಕಥೆಕೂಟ ಸದಸ್ಯರ ಕತೆಗಳ ಸಂಕಲನ ಇದೀಗ ನಿಮ್ಮ ಕೈಲಿದ. ಕಥೆಕೂಟದ ಸದಸ್ಯರ ಪೈಕಿ ಮೂವತ್ತು ಕತೆಗಾರರು ಬರೆದ ಮೂವತ್ತು ಕಥೆಗಳು ಈ ಸಂಕಲನದಲ್ಲಿವೆ. ಈ ಕತೆಗಳ ವೈವಿಧ್ಯ ಮತ್ತು ವಿಸ್ತಾರ ಕಥಾಜಗತ್ತಿನ ಸಾಧ್ಯತೆಯನ್ನೂ ತೋರುವಂತಿವೆ.

ಇಲ್ಲಿ ಅತ್ಯುತ್ತಮ ಕತೆಗಳಿವೆ. ಅತ್ಯುತ್ತಮವಾಗಲು ಹಂಬಲಿಸುವ ಕತೆಗಳಿವೆ, ಸಾಮಾನ್ಯವಾದ ಕತೆಗಳೂ ಇವೆ. ಆದರೆ ಎಲ್ಲ ಕತೆಗಳೂ ಹೊಸತನದಿಂದ ನಳನಳಿಸುತ್ತಿವೆ. ಕಥಾದಿಗಂತದ ಮೇರೆಯನ್ನು ದಾಟಲು ಹವಣಿಸುವಂಥ ಅನೇಕ ಕತೆಗಳನ್ನೂ ನಾನಿಲ್ಲಿ ಹೆಸರಿಸಬಲ್ಲೆ. ಆ ಕಾರಣಕ್ಕೇ ಇದು ಅತ್ಯಂತ ಮಹತ್ವದ ಸಂಕಲನ. ಇಲ್ಲಿ ಎಲ್ಲಾ ಪ್ರದೇಶಕ್ಕೆ ಸೇರಿದ, ಹೊರನಾಡಿನ, ವಿವಿಧ ಹಿನ್ನೆಲೆಯ ಕತೆಗಾರರು ಸಂಗಮಿಸಿದ್ದಾರೆ.

-ಜೋಗಿ
-ಗೋಪಾಲಕೃಷ್ಣ ಕುಂಟಿನಿ
ಒಲವು ತುಂಬುವುದಿಲ್ಲ | Harivu Books