🎉 Up to 70% Off Selected ItemsShop Sale
ಒಂದು ಗುಲಾಬಿಯ ಕತೆ
ಕಂ.ಕ ಮೂರ್ತಿಯವರ ಒಂದು ಗುಲಾಬಿಯ ಕತೆ ಕಥಾ ಸಂಕಲನ ಯಾವುದೇ ತಂತ್ರಗಾರಿಕೆ, ಕೌಶಲ್ಯದ ನಿರ್ವಹಣೆ ಗೋಜಿಗೆ ಹೋಗದೆ, ತಮ್ಮ ಪಾಡಿಗೆ ತಾವು ಕೂತು ಕತೆ ಹೇಳುವ ಬಗೆಯದ್ದು. ಕೆಂಡ ಸಂಪಿಗೆ ಕಟ್ಟೆ, ಸಂಪಿಗೆ ಮರದ ಕಟ್ಟೆ, ಮಾದಾಪುರ, ಪ್ರಾದೇಶಿಕತೆಯ ಸಹಜ ಸೊಗಡು, ತೀರಾ ಹತ್ತಿರದಲ್ಲೇ ನಡೆದ ಕತೆಗಳು ಎನಿಸುವ ಮಟ್ಟಿಗಿನ ನಿರೂಪಣಾ ಶೈಲಿಯಲ್ಲಿ ಓದಿಸಿಕೊಳ್ಳುತ್ತವೆ. ಅವರು ಓಡಾಡಿದ, ಒಡನಾಡಿದ ಸಂಗತಿಗಳ ಮೂಲಕವೇ ಕಥನವನ್ನು ಹೆಣೆದಿರುವುದರಿಂದ ಅವು ಕೃತಕ ಎನಿಸುವುದಿಲ್ಲ. ಬರಹದ ಬಗೆಗಿನ ಉತ್ಸಾಹ, ಹೇಳಬೇಕೆನ್ನುವ ಹಂಬಲ ಮತ್ತು ಬದುಕನ್ನು ಅತ್ಯಂತ ತೀವ್ರವಾಗಿ ಬದುಕಬೇಕೆನ್ನುವ ಗುಣಗಳು ಇಲ್ಲಿ ಕಾಣಬಹುದು. ಇನ್ನಷ್ಟು ಗಾಢವಾಗಿ ಕನಲಿಸುವ ಭಾಷೆ, ಹಿಡಿದು ಕಾಡುವ ಕಥಾವಸ್ತು ಮತ್ತು ಕತೆ ಮುಗಿದ ನಂತರವೂ ಮುಗಿಯದ ಗುಂಗು, ಜೊತೆಗೆ ಒಂದು ಕತೆಗೂ ಬೇಕಾದ ರೂಪಕ ಗುಣದ ಬಗ್ಗೆ ಅವರು ಮತ್ತಷ್ಟು ಆಲೋಚಿಸಬಹುದು. ಅವರ ಮುಂದಿನ ಕಥಾನಕಗಳು ಇನ್ನಷ್ಟು ಮಾಗಿದ ಚೆಲುವನ್ನು ಅಂಟಿಸಿಕೊಳ್ಳಲಿ ಎಂದು ಆಶಿಸುತ್ತೇನೆ.
-ವಾಸುದೇವ ನಾಡಿಗ್
(ಮುನ್ನುಡಿಯಿಂದ)
-ವಾಸುದೇವ ನಾಡಿಗ್
(ಮುನ್ನುಡಿಯಿಂದ)
Product Information
Product Information
Shipping & Returns

$0.49
Original: $1.62
-70%ಒಂದು ಗುಲಾಬಿಯ ಕತೆ—
$1.62
$0.49Product Information
Product Information
Shipping & Returns
Shipping & Returns
Description