ಆಸ್ಕರ್ ವೈಲ್ಡನ ನೈಟಿಂಗೇಲ್ಸ್
ಆಸ್ಕರ್ ವೈಲ್ಡನ ನೈಟಿಂಗೇಲ್ಸ್
"ಅಯ್ಯಾ ಹುಡುಗ ನಿನಗೇನು ಗೊತ್ತು ನಮ್ಮ ಸಂಕಟ. ಮಕ್ಕಳನ್ನು ಮಂಚದ ಕೆಳಗೆ ಮಲಗಿಸಿ ನಾವು ಮಂಚದ ಮೇಲೆ ಗಿರಾಕಿಗಳೊಂದಿಗೆ ಚಕ್ಕಂದ ಆಡುತ್ತೇವೆ. ಹೊಟ್ಟೆಯಲ್ಲಿ ಸಂಕಟ ಹೊಗೆಯಾಡುತ್ತಿದ್ದರೂ ನಾವು ನಗುತ್ತಿರುತ್ತೇವೆ ಗಿರಾಕಿಗಳ ಖುಷಿಪಡಿಸಲು, ಗಿರಾಕಿಗಳೇ ನಮಗೆ ದೇವರು. ಇದೆಲ್ಲಾ ಹೊಟ್ಟೆ ತುಂಬಿಸಿಕೊಳ್ಳಲು ನಾವಾಡುತ್ತಿರುವ ನಾಟಕವೆಂದು ನಮ್ಮ ಪುಟ್ಟ ಕಂದಮ್ಮಗಳಿಗೂ ತಿಳಿದ ಸತ್ಯ.."
-ಕಾಮಾಟಿಪುರದ ವೇಶ್ಯ
"ನಿನಗೆ ಗೊತ್ತಾ? ಮನುಷ್ಯನ ದೇಹವೊಂದೇ ಅಲ್ಲ, ಜೀವಜಗತ್ತಿನ ಎಲ್ಲಾ ದೇಹಗಳೂ ರಾಸಾಯನಿಕಗಳಿಂದ ರಚಿಸಲ್ಪಟ್ಟಿವೆ. ಈ ರಾಸಾಯನಿಕಗಳಿಗೆ ನೀತಿ, ನೈತಿಕತೆ, ಧರ್ಮ, ಕರ್ಮಗಳ ಸೋಂಕನ್ನು ಅಂಟಿಸಲು ಸಾಧ್ಯವಾ? ನಾನು ಕೆಮಿಸ್ಟ್ರಿ ಓದಿರುವುದರಿಂದ ಹೇಳಲು ಸಾಧ್ಯ ಆಗ್ತಾ ಇದೆ. ನಮ್ಮ ದೇಹ ಆಕ್ಸಿಜನ್, ಹೈಡ್ರೋಜನ್, ನೈಟ್ರೋಜನ್, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಸೋಡಿಯಂ, ಸಲ್ಪರ್, ಮೆಸ್ನೇಶಿಯಂ ರಾಸಾಯನಿಕಗಳಿಂದ ಮಾಡಿದ್ದಾಗಿದೆ. ಮೆದುಳು ಕೂಡಾ ನ್ಯೂರೋಟ್ರಾನ್ಸ್ ಮೀಟರ್ಸ್ ಮತ್ತು ಹಾರ್ಮೋನ್ಗಳ ರಾಸಾಯನಿಕ ಕ್ರಿಯೆಯಿಂದಲೇ ರಚನೆಯಾಗಿರುವುದು, ಸ್ಪರ್ಶ, ನೋಟ, ಹಸಿವು, ಕಾಮ, ದ್ವೇಷ ಮುಂತಾದ ಎಲ್ಲಾ ನೈಸರ್ಗಿಕ ಪ್ರವೃತ್ತಿಗಳನ್ನು ನಿಯಂತ್ರಿಸುವುದು ಈ ರಾಸಾಯನಿಕಗಳೇ, ಸತ್ಯ-ಮಿಥ್ಯ, ನೈತಿಕತೆ-ಅನೈತಿಕತೆ, ವಾಸ್ತವ-ಭ್ರಮೆ, ಪ್ರೇಮ-ಕಾಮ ಈ ಎಲ್ಲವುಗಳ ನಡುವೆ ಇರುವುದು ಒಂದು ತೆಳ್ಳಗಿನ ಸಣ್ಣ ಗೆರೆಯಷ್ಟೆ ಆದ್ದರಿಂದಲೇ ಪ್ರತಿಯೊಬ್ಬರೂ ಪರಿಮಿತಿಗಳನ್ನು ಮೀರಿ ಅವುಗಳಾಚೆಗಿನ ಸುಖಗಳನ್ನು ಸೂರೆಮಾಡಲು ಕಾತರರಾಗಿರುತ್ತಾರೆ. ಲೈಫ್ ಈಸ್ fragile, ಬಹಳ ಜಾಗರೂಕತೆಯಿಂದ ಹ್ಯಾಂಡ್ಸ್ ಮಾಡೋಕು. ಸೈನ್ಸ್ನಲ್ಲಿ ಪುನರ್ಜನ್ಮದ ಅಸ್ತಿತ್ವ ಇಲ್ಲವೇ ಇಲ್ಲ. ಹಾಗಾಗಿ ಬದುಕಿದ್ದಷ್ಟೂ ಕಾಲ ಅದನ್ನು ಸಡಗರ, ಸಂಭ್ರಮಗಳಿಂದ ಅನುಭವಿಸುತ್ತಾ ಹೋಗಬೇಕು...".
-ಪೂರ್ವಿಕಾ ದೇಶಪಾಂಡೆ
Product Information
Product Information
Shipping & Returns

Original: $2.11
-70%$2.11
$0.63Product Information
Product Information
Shipping & Returns
Shipping & Returns
Description