🎉 Up to 70% Off Selected ItemsShop Sale
HomeStore

ಒಥೆಲೊ ವೆನಿಸ್ ನ ವರ್ತಕ

Product image 1

ಒಥೆಲೊ ವೆನಿಸ್ ನ ವರ್ತಕ

ಒಥೆಲೊ ವೆನಿಸ್ ನ ವರ್ತಕ

ಒಥೆಲೊ, ವೆನಿಸ್‌ನ ವರ್ತಕ

`ಓಥೆಲೊ, ದಿ ಮೋರ್ ಆಫ್ ವೆನೀಸ್' ವಿಲಿಯಂ ಷೇಕ್ಸ್‌ಪಿಯರ್‌ನ ಅತ್ಯಂತ ಜನಪ್ರಿಯವಾದ ಗಂಭೀರ ನಾಟಕಗಳಲ್ಲಿ ಒಂದು. ಮೂರ್ ಜನಾಂಗದ ಜನರಲ್ ಆದ ಅಥೆಲೊ ಡೆಸ್ಲಿಮೋನಳನ್ನು ಪ್ರೀತಿಸುತ್ತಾನೆ; ಅವಳು ವೆನಿಸ್‌ನ ಬಹುಪ್ರಭಾವಿ ಸೆನೆಟರ್‌ಗಳಲ್ಲಿ ಒಬ್ಬನ ಮಗಳು. ನಾಟಕವು ಅವರ ಪ್ರೇಮ, ಅಥೆನ ಸಂಶಯ ಮತ್ತು ಅಸೂಯೆ, ಮತ್ತು ಕಟ್ಟಕಡೆಯಲ್ಲಿ ಒಂದು ಕೊಲೆಗೆ ಒಯ್ಯುತ್ತದೆ.

ಈ ನಾಟಕವನ್ನು ಚಿಕ್ಕ ವಯಸ್ಸಿನ ಹುಡುಗರಿಗೆ ಪರಿಚಯಿಸಲು ನೆರವಾಗುವಂತೆ ಈ ಸಣ್ಣ ವೃತ್ತಾಂತ ರೂಪದಲ್ಲಿ ಅಳವಡಿಸಲಾಗಿದೆ. ಇದನ್ನು ಮಕ್ಕಳೇ ಓದಬಹುದು, ಅಥವಾ ಅವರಿಗೆ ಇದನ್ನು ಪರಿಚಯಿಸಲು ಬಯಸುವ ತಂದೆ ತಾಯಿಯರು ಓದಿ ಹೇಳಬಹುದು. ತರಗತಿಯಲ್ಲಿ ಒಂದು ಸಹಾಯಕ ಪುಸ್ತಕವಾಗಿ ಇದನ್ನು ಉಪಾಧ್ಯಾಯರು ಬಳಸಬಹುದು. ಸುಲಭವಾಗಿ ಓದಬಹುದಾದ ವೃತ್ತಾಂತ ಮತ್ತು ಲಲಿತವಾದ ಶೈಲಿಯ ಚಿತ್ರಗಳು ಮಕ್ಕಳ ಮನಸ್ಸನ್ನು ಆಕರ್ಷಿಸಿ ಅವರ ಓದುವ ಸಾಮರ್ಥ್ಯವನ್ನು ಬೆಳೆಸುವುದರಲ್ಲಿ ಸಂದೇಹವಿಲ್ಲ.

$0.59
ಒಥೆಲೊ ವೆನಿಸ್ ನ ವರ್ತಕ
$0.59

Product Information

Shipping & Returns

Description

ಒಥೆಲೊ, ವೆನಿಸ್‌ನ ವರ್ತಕ

`ಓಥೆಲೊ, ದಿ ಮೋರ್ ಆಫ್ ವೆನೀಸ್' ವಿಲಿಯಂ ಷೇಕ್ಸ್‌ಪಿಯರ್‌ನ ಅತ್ಯಂತ ಜನಪ್ರಿಯವಾದ ಗಂಭೀರ ನಾಟಕಗಳಲ್ಲಿ ಒಂದು. ಮೂರ್ ಜನಾಂಗದ ಜನರಲ್ ಆದ ಅಥೆಲೊ ಡೆಸ್ಲಿಮೋನಳನ್ನು ಪ್ರೀತಿಸುತ್ತಾನೆ; ಅವಳು ವೆನಿಸ್‌ನ ಬಹುಪ್ರಭಾವಿ ಸೆನೆಟರ್‌ಗಳಲ್ಲಿ ಒಬ್ಬನ ಮಗಳು. ನಾಟಕವು ಅವರ ಪ್ರೇಮ, ಅಥೆನ ಸಂಶಯ ಮತ್ತು ಅಸೂಯೆ, ಮತ್ತು ಕಟ್ಟಕಡೆಯಲ್ಲಿ ಒಂದು ಕೊಲೆಗೆ ಒಯ್ಯುತ್ತದೆ.

ಈ ನಾಟಕವನ್ನು ಚಿಕ್ಕ ವಯಸ್ಸಿನ ಹುಡುಗರಿಗೆ ಪರಿಚಯಿಸಲು ನೆರವಾಗುವಂತೆ ಈ ಸಣ್ಣ ವೃತ್ತಾಂತ ರೂಪದಲ್ಲಿ ಅಳವಡಿಸಲಾಗಿದೆ. ಇದನ್ನು ಮಕ್ಕಳೇ ಓದಬಹುದು, ಅಥವಾ ಅವರಿಗೆ ಇದನ್ನು ಪರಿಚಯಿಸಲು ಬಯಸುವ ತಂದೆ ತಾಯಿಯರು ಓದಿ ಹೇಳಬಹುದು. ತರಗತಿಯಲ್ಲಿ ಒಂದು ಸಹಾಯಕ ಪುಸ್ತಕವಾಗಿ ಇದನ್ನು ಉಪಾಧ್ಯಾಯರು ಬಳಸಬಹುದು. ಸುಲಭವಾಗಿ ಓದಬಹುದಾದ ವೃತ್ತಾಂತ ಮತ್ತು ಲಲಿತವಾದ ಶೈಲಿಯ ಚಿತ್ರಗಳು ಮಕ್ಕಳ ಮನಸ್ಸನ್ನು ಆಕರ್ಷಿಸಿ ಅವರ ಓದುವ ಸಾಮರ್ಥ್ಯವನ್ನು ಬೆಳೆಸುವುದರಲ್ಲಿ ಸಂದೇಹವಿಲ್ಲ.

ಒಥೆಲೊ ವೆನಿಸ್ ನ ವರ್ತಕ | Harivu Books