ಒಟ್ನಲ್ಲಿ ಕ್ರಾಂತಿ ಆಗ್ಬೇಕಪ್ಪಾ!
ನಾಯಿಗಳಿಗೇಕೆ ಸ್ಮಶಾನಗಳಿಲ್ಲ?
ಅವುಗಳಿಗೇಕೆ ಅಂತ್ಯಸಂಸ್ಕಾರವಿಲ್ಲ?
ಯಾವ ಬೀದಿಯಲ್ಲಿ, ಅದ್ಯಾವ ಹೈವೆಯಲ್ಲಿ ಸತ್ತು ಬಿದ್ದಿರುತ್ತವೆಯೋ, ಆ ಜಾಗಗಳೇ ಅವುಗಳಶ್ಮಶಾನ; ಅಲ್ಲೇ ಕೊಳೆತೋಗುವ ಕ್ರಿಯೆಯೇ ಶವಸಂಸ್ಕಾರ. ಒಂದುವೇಳೆ ಅವುಗಳು ನಮ್ಮಂತೆ ಮಾತನಾಡುವುದಾಗಿದ್ದರೆ? ಪ್ರತಿದಿನ ಸ್ನಾನ ಮಾಡಿ, ಮಡಿ ಮೈಲಿಗೆಯಲ್ಲಿ ಗುಡಿ ಗೋಪುರಗಳ ಸುತ್ತಿ, ದೇವರಲ್ಲಿ ಚಿತ್ರ -ವಿಚಿತ್ರ ಬೇಡಿಕೆಗಳನ್ನಿಟ್ಟು, ಎಲ್ಲಾದರೂ ಕೆಲಸಕ್ಕೆ ಸೇರಿ, ದುಡಿದು, ಸಂಸಾರ-ಗಿಂಸಾರ ಅಂತ ಮಾಡ್ಕೊಂಡು, ಯಾವುದಾದರೂ ರಾಜಕೀಯ ವ್ಯಕ್ತಿಗಳಿಗೆ ವೋಟು ಒತ್ತಿ, ನಾವು ಈ ಸಮಾಜದಲ್ಲಿ ಒಬ್ಬರು ಎಂದೇಳಿಕೊಳ್ಳುವಂತ ಗುರುತಿನ ಚೀಟಿ, ಇಲ್ಲವೇ ಆಧಾರದ ರಸೀದಿ ಇದ್ದಿದ್ದರೆ; ಬಹುಶಃ ಅವುಗಳಿಗೂ ಯೀ ಕುರುಡಾದ ಸಮಾಜದಲ್ಲಿ ಒಂದು ಸ್ಥಾನ, ಮಾನ, ಮರ್ರಾದೆ, ಕೊಟ್ಟು ಕೊನೆಗೆ ಒಂದು ಸ್ಮಶಾನವನ್ನಾದ್ರೂ ಯಾರಾದ್ರೂ ಅಂದಭಕ್ತರು ಮಾಡ್ತಿದ್ರೇನೋ ಅನ್ಸುತ್ತೆ! ಆದ್ರೆ ಇವೆಲ್ಲಾ ಆ ಮೂಕ ಮನಸುಗಳಿಗೆ ಮಾಡಲು ಸಾಧ್ಯವಾಗುತ್ತದೆಯೆ..?
Product Information
Product Information
Shipping & Returns

Description