🎉 Up to 70% Off Selected ItemsShop Sale
HomeStore

ಪತ್ಮಂದೆ

Product image 1
Product image 2

ಪತ್ಮಂದೆ

ಪತ್ಮಂದೆ

ಅನು ಬೆಳ್ಳೆ ಅವರ ಈ ಕಿರುಕಾದಂಬರಿ 'ಪತ್ಮಂದೆ' ಒಂದು ಹಳ್ಳಿಯನ್ನು ಕೇಂದ್ರವಾಗಿ ಇಟ್ಟುಕೊಂಡು ಅದರ ಸುತ್ತ ನಡೆಯುವ ಸ್ಥಳೀಯ ರಾಜಕೀಯದ ಹುತ್ತದ ರಹಸ್ಯ ವಿದ್ಯಮಾನಗಳನ್ನು ಕುತೂಹಲ, ಆತಂಕಗಳ ಮೂಲಕ ತೆರೆಯುತ್ತಾ ಹೋಗುವ ಒಂದು ವಿಶಿಷ್ಟ ಕಥನ, ಪಾರಿಜಾತಳ ಆತಂಕ ಮತ್ತು ಕುತೂಹಲದಿಂದ ಆರಂಭವಾಗುವ ಕಾದಂಬರಿಯು ಅಚ್ಚಪ್ಪಣ್ಣನ ಬಗೆಗಿನ ಅವಳ ಒಲವಿನ ಅಪೇಕ್ಷೆಯ ಜೊತೆಗೆ ಆಶಾ ಕಾರ್ಯಕರ್ತೆ ಗುಲಾಬಿ ಮತ್ತು ಅಚ್ಚಪ್ಪಣ್ಣರ ನಡುವಿನ ಸಂಬಂಧದ ಅನುಮಾನದೊಂದಿಗೆ ಬೆಳೆಯುತ್ತಾ ಹೋಗುತ್ತದೆ. ಒಂದು ಸರಳ ತ್ರಿಕೋನ ಪ್ರೇಮದ ಕತೆಯಾಗಬಹುದಾಗಿದ್ದ ಕೃತಿಯನ್ನು ಅನು ಬೆಳ್ಳೆಯವರು ಸಾಮಾಜಿಕ ಕಳಕಳಿಯ ಕಥನವನ್ನಾಗಿ ರೂಪಾಂತರಿಸಿದ್ದಾರೆ.

ಅನು ಬೆಳ್ಳೆ ಅವರ ಕಾದಂಬರಿಯ ಕಥನ ಶೈಲಿಯಲ್ಲಿ ಆಡುನುಡಿಯ ನುಡಿಗಟ್ಟುಗಳು, ದೇಸಿ ಬದುಕಿನ ನೈಜ ಚಿತ್ರಣಗಳು, ವ್ಯಂಗ್ಯ ವಿಡಂಬನೆಯ ಲಹರಿಯ ವರ್ಣನೆಗಳು, ಭಾವನೆಗಳನ್ನು ಚಿತ್ರಕ ಭಾಷೆಯಲ್ಲಿ ಎಳೆ ಎಳೆಯಾಗಿ ಬಿಚ್ಚಿಡುವ ವಿವರಗಳು ಗಮನ ಸೆಳೆಯುತ್ತವೆ.

ಸರಳ ಆಕರ್ಷಕ ಶೈಲಿಯಲ್ಲಿ ಎಲ್ಲ ವರ್ಗದ ಓದುಗರನ್ನು ತಲುಪುವ ಅವರ ಬರವಣಿಗೆಗೆ ಒಂದು ಆಕರ್ಷಣೆ ಇದೆ.

-ಡಾ. ಬಿ.ಎ. ವಿವೇಕ ರೈ

$0.49

Original: $1.62

-70%
ಪತ್ಮಂದೆ

$1.62

$0.49

Product Information

Shipping & Returns

Description

ಅನು ಬೆಳ್ಳೆ ಅವರ ಈ ಕಿರುಕಾದಂಬರಿ 'ಪತ್ಮಂದೆ' ಒಂದು ಹಳ್ಳಿಯನ್ನು ಕೇಂದ್ರವಾಗಿ ಇಟ್ಟುಕೊಂಡು ಅದರ ಸುತ್ತ ನಡೆಯುವ ಸ್ಥಳೀಯ ರಾಜಕೀಯದ ಹುತ್ತದ ರಹಸ್ಯ ವಿದ್ಯಮಾನಗಳನ್ನು ಕುತೂಹಲ, ಆತಂಕಗಳ ಮೂಲಕ ತೆರೆಯುತ್ತಾ ಹೋಗುವ ಒಂದು ವಿಶಿಷ್ಟ ಕಥನ, ಪಾರಿಜಾತಳ ಆತಂಕ ಮತ್ತು ಕುತೂಹಲದಿಂದ ಆರಂಭವಾಗುವ ಕಾದಂಬರಿಯು ಅಚ್ಚಪ್ಪಣ್ಣನ ಬಗೆಗಿನ ಅವಳ ಒಲವಿನ ಅಪೇಕ್ಷೆಯ ಜೊತೆಗೆ ಆಶಾ ಕಾರ್ಯಕರ್ತೆ ಗುಲಾಬಿ ಮತ್ತು ಅಚ್ಚಪ್ಪಣ್ಣರ ನಡುವಿನ ಸಂಬಂಧದ ಅನುಮಾನದೊಂದಿಗೆ ಬೆಳೆಯುತ್ತಾ ಹೋಗುತ್ತದೆ. ಒಂದು ಸರಳ ತ್ರಿಕೋನ ಪ್ರೇಮದ ಕತೆಯಾಗಬಹುದಾಗಿದ್ದ ಕೃತಿಯನ್ನು ಅನು ಬೆಳ್ಳೆಯವರು ಸಾಮಾಜಿಕ ಕಳಕಳಿಯ ಕಥನವನ್ನಾಗಿ ರೂಪಾಂತರಿಸಿದ್ದಾರೆ.

ಅನು ಬೆಳ್ಳೆ ಅವರ ಕಾದಂಬರಿಯ ಕಥನ ಶೈಲಿಯಲ್ಲಿ ಆಡುನುಡಿಯ ನುಡಿಗಟ್ಟುಗಳು, ದೇಸಿ ಬದುಕಿನ ನೈಜ ಚಿತ್ರಣಗಳು, ವ್ಯಂಗ್ಯ ವಿಡಂಬನೆಯ ಲಹರಿಯ ವರ್ಣನೆಗಳು, ಭಾವನೆಗಳನ್ನು ಚಿತ್ರಕ ಭಾಷೆಯಲ್ಲಿ ಎಳೆ ಎಳೆಯಾಗಿ ಬಿಚ್ಚಿಡುವ ವಿವರಗಳು ಗಮನ ಸೆಳೆಯುತ್ತವೆ.

ಸರಳ ಆಕರ್ಷಕ ಶೈಲಿಯಲ್ಲಿ ಎಲ್ಲ ವರ್ಗದ ಓದುಗರನ್ನು ತಲುಪುವ ಅವರ ಬರವಣಿಗೆಗೆ ಒಂದು ಆಕರ್ಷಣೆ ಇದೆ.

-ಡಾ. ಬಿ.ಎ. ವಿವೇಕ ರೈ

ಪತ್ಮಂದೆ | Harivu Books