🎉 Up to 70% Off Selected ItemsShop Sale
ಪವಿತ್ರ ಯುದ್ಧ
17 ಡಿಸೆಂಬರ್, 1971ರಲ್ಲಿ ಪಾಕಿಸ್ತಾನ ಇಬ್ಬಾಗವಾಯಿತು. ಒಡೆದು ಎರಡು ಹೋಳಾಯಿತು. ಬಾಂಗ್ಲಾದೇಶ ಹುಟ್ಟಿಕೊಂಡಿತು. ಬಾಂಗ್ಲಾಗೆ ಭಾರತ ತನ್ನ ಸಂಪೂರ್ಣ ಬೆಂಬಲ-ಸಹಕಾರ ನೀಡಿತು. ಮುಕ್ತಿವಾಹಿನಿ (ಬಾಂಗ್ಲಾಸೇನೆ) ತನ್ನ ಸಂಪೂರ್ಣ ಬೆಂಬಲ ನೀಡಿತು. ಪಾಕ್ ಸೋಲೊಪ್ಪಿಕೊಂಡಿತು. ಮುಜೀಬುರ್ ರೆಹಮಾನ್, ಆ ದೇಶದ ಜನನಾಯಕರಾಗಿ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡಾಗಿತ್ತು.
ಆಗಸ್ಟ್ 1975- ಇಸ್ಲಾಮಿಕ್ ಸೇನಾ ಪಡೆ ದಂಗೆದ್ದು ಮುಜೀಬುರ್ ರೆಹಮಾನ್‌ರನ್ನು, ಅವರ ಕುಟುಂಬದವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆಮಾಡಿತು. ದೇಶ-ದೇಶಗಳ ನಡುವಿನ ವೈಷಮ್ಯ ಪಾಕ್‌ನಲ್ಲಿ ಬೇರೂರಿ ಮತ್ತೊಂದು ಆಕಾರ ತಳೆಯಿತು. ಅದು ಕಾಶ್ಮೀರವನ್ನು ಪಾಕ್‌ನೊಂದಿಗೆ ವಿಲೀನವಾಗಿಸುವ ಹುನ್ನಾರ. ಗೂಢಚರ್ಯೆ ಮುಖ್ಯಸ್ಥ ನೂರು ಕೋಟಿ ಬೇಡಿಕೆ ಮುಂದಿಡುತ್ತಾನೆ. ಐನೂರು ಕೋಟಿ ಕೊಡುವುದಾಗಿ ಆತನ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾನೆ – ಪಾಕ್ ಸರ್ಕಾರದ ಆಗಿನ ಪ್ರಧಾನಿ.
ನೂರು ಕೋಟೆಯೊಂದಿಗೆ ಆತ ಕಾಣೆಯಾಗುತ್ತಾನೆ. ನಲವತ್ತು ವರ್ಷ.. ಪಾಕ್‌ಗೆ ನೂರು ಕೋಟಿ ಮೊತ್ತದ ಹೊರತು ಮತ್ತೇನೂ ಗೊತ್ತಿಲ್ಲ. ಅದರ ಹಿನ್ನೆಲೆ - ಸಂಚೇನು..? ಅವನು ಇದ್ದಾನೋ.. ಸತ್ತಿದ್ದಾನೋ..?
ಆಳವಾಗಿ ಬೇರುಬಿಟ್ಟ ವೈಷಮ್ಯ, ನೆಲದಾಹ.. ಭಾರತ ಬೇಹುಗಾರಿಕೆಯಲ್ಲಿ ಸಂಚಲನ.. ಅಳಿಸಿಹೋದ ಹೆಜ್ಜೆ ಗುರುತುಗಳ ಅನ್ವೇಷಣೆ.. ಎಲ್ಲವೂ ನಿಗೂಢ..
ಇದು ಸಾಮಾಜಿಕ ಹಿನ್ನೆಲೆಯಲ್ಲಿ ರೂಪುಗೊಂಡ ಯಂಡಮೂರಿ ವೀರೇಂದ್ರನಾಥರ ಸಸ್ಪೆನ್ಸ್ - ಥ್ರಿಲ್ಲರ್ ಕಾದಂಬರಿ.

Product Information
Product Information
Shipping & Returns

$3.46
ಪವಿತ್ರ ಯುದ್ಧ—
$3.46
Product Information
Product Information
Shipping & Returns
Shipping & Returns
Description