ಪುನರುಕ್ತಿ
ಬಾಲ್ಯದಿಂದಲೂ ಕನ್ನಡದಲ್ಲಿ ಬರೆದು ಪತ್ರಿಕೆಗಳಿಗೆ ಕಳುಹಿಸುವ ಅಭ್ಯಾಸವಿತ್ತು. ನನ್ನ ಮಾತೃಭಾಷೆಯಾದ ಕನ್ನಡದ ಬಗ್ಗೆ ನನಗೆ ಹೆಮ್ಮೆ.
ವಿಜ್ಞಾನದಲ್ಲಿ ಪದವಿ ಪಡೆದರೂ ಹವ್ಯಾಸಿಯಾಗಿ ಕನ್ನಡದಲ್ಲಿ ಬರೆಯುವುದು ಅಭ್ಯಾಸ. ಹಲವಾರು ವರ್ಷಗಳು ಕನ್ನಡದ ಕಂಪಿಲ್ಲದ ನಾಡಿನಲ್ಲಿ ಇರಬೇಕಾಗಿದ್ದರೂ, ಪತ್ರಿಕೆ ಕಾದಂಬರಿಗಳನ್ನು ತರಿಸಿಕೊಂಡು ಓದುತ್ತಾ, ಕನ್ನಡ ತಾಯಿಯ ಸನಿಹದಲ್ಲೇ ಇದ್ದೆ.
ಈ ಕಾದಂಬರಿ ಪುನರುಕ್ತಿಯಲ್ಲಿ ಬಂದಿರುವ ಮಹಿಳಾ ಪಾತ್ರಗಳು ತಾವು ಬಯಸಿದಂತೆ ಬದುಕು ಕಟ್ಟಿಕೊಳ್ಳಲಾಗದಿದ್ದರೂ, ಧೈರ್ಯ ಸಹಿಷ್ಣುತೆಯಿಂದ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯತ್ತಾರೆ.
ಚೀನಾದಿಂದ ಬಂದಿರುವ ನಿಷ್ಕಳಂಕ ಮನಸ್ಸಿನ ಆನ್ಸೂಯಿ ಈ ಎಲ್ಲಾ ಪಾತ್ರಗಳಿಗೂ ನಿರ್ಮಲವಾದ ತಂಗಾಳಿಯಂತೆ ಸುತ್ತುವರಿದಿದ್ದಾಳೆ.
ನಿಮ್ಮ ಹಾರೈಕೆ ಮತ್ತು ಮೆಚ್ಚುಗೆ ನನ್ನ ಸ್ಫೂರ್ತಿ
-ಶಶಿಕಲ ರಾವ್ (ಬೆಂಗಳೂರು)
Product Information
Product Information
Shipping & Returns

Description