🎉 Up to 70% Off Selected ItemsShop Sale
HomeStore

ರಜತನಂದನ

Product image 1
Product image 2

ರಜತನಂದನ

ರಜತನಂದನ

'ನೆಲೆ' ಸ್ವಂತ ಮನೆಯ ಕನಸು ನಾಲ್ಕು ಜನ ಕೂಡಿದ ಕಡೆಯಲ್ಲೆಲ್ಲ ಪ್ರಸ್ತಾಪವಾಗಿಬಿಡುವ ವಿಚಾರ. ಮಧ್ಯಮ ದರ್ಜೆಯ ಜನರಲ್ಲಿ ಇದೊಂದು ಅದ್ಭುತವಾದ ಕನಸು. ಅನುಭವ ವಿಸ್ತಾರಗೊಂಡು ವಿಚಾರ ವಿನಿಮಯಗಳು ಅತ್ಯಂತ ಭರಾಟೆಯಿಂದ ನಡೆಯುತ್ತಿತ್ತು. ಇಲ್ಲಿ ಸೋಲು-ಗೆಲುವುಗಳ

ಮಿಶ್ರಗಳ ಜೊತೆ ಬುದ್ದಿವಂತಿಕೆಯ ಪ್ರದರ್ಶನವಿರುತ್ತಿತ್ತು.

ಒಮ್ಮೆ ಈ ವಸ್ತುವನ್ನು ಇಟ್ಟುಕೊಂಡು ಪುಟ್ಟ ಕವನ ಬರೆದರೆ ಹೇಗೆಂದು ಯೋಚಿಸಿ ಲೇಖನಿ ಹಿಡಿದಾಗ, ಅದು ಮೊದಲು ಆಗಿದ್ದು ಕತೆ, ನಂತರ ಕಾದಂಬರಿಯಾಗಿ ರೂಪುಗೊಂಡಿದ್ದೇ 'ರಜತನಂದನ.'

$0.52

Original: $1.73

-70%
ರಜತನಂದನ

$1.73

$0.52

Product Information

Shipping & Returns

Description

'ನೆಲೆ' ಸ್ವಂತ ಮನೆಯ ಕನಸು ನಾಲ್ಕು ಜನ ಕೂಡಿದ ಕಡೆಯಲ್ಲೆಲ್ಲ ಪ್ರಸ್ತಾಪವಾಗಿಬಿಡುವ ವಿಚಾರ. ಮಧ್ಯಮ ದರ್ಜೆಯ ಜನರಲ್ಲಿ ಇದೊಂದು ಅದ್ಭುತವಾದ ಕನಸು. ಅನುಭವ ವಿಸ್ತಾರಗೊಂಡು ವಿಚಾರ ವಿನಿಮಯಗಳು ಅತ್ಯಂತ ಭರಾಟೆಯಿಂದ ನಡೆಯುತ್ತಿತ್ತು. ಇಲ್ಲಿ ಸೋಲು-ಗೆಲುವುಗಳ

ಮಿಶ್ರಗಳ ಜೊತೆ ಬುದ್ದಿವಂತಿಕೆಯ ಪ್ರದರ್ಶನವಿರುತ್ತಿತ್ತು.

ಒಮ್ಮೆ ಈ ವಸ್ತುವನ್ನು ಇಟ್ಟುಕೊಂಡು ಪುಟ್ಟ ಕವನ ಬರೆದರೆ ಹೇಗೆಂದು ಯೋಚಿಸಿ ಲೇಖನಿ ಹಿಡಿದಾಗ, ಅದು ಮೊದಲು ಆಗಿದ್ದು ಕತೆ, ನಂತರ ಕಾದಂಬರಿಯಾಗಿ ರೂಪುಗೊಂಡಿದ್ದೇ 'ರಜತನಂದನ.'

ರಜತನಂದನ | Harivu Books