🎉 Up to 70% Off Selected ItemsShop Sale
HomeStore

ರಾಮಾವತರಣ

Product image 1
Product image 2

ರಾಮಾವತರಣ

ರಾಮಾವತರಣ

ಭಾವರಾಮಾಯಣ ರಾಮಾವತರಣ

ಇದು ವಾಲ್ಮೀಕಿ ರಾಮಾಯಣದ ಪುನಃಕಥನ.

ಮೂಲವನ್ನು ಮೀರದ ಬರಹ, ಹಾಗೆಂದು ಶಬ್ದಾನುವಾದವಲ್ಲ. ವಾಲ್ಮೀಕಿಗಳ

ಭಾವವನ್ನು ಹಿಡಿದು ಅದನ್ನು ಹೊರಹೊಮ್ಮಿಸುತ್ತಾ ಸಾಗುವ ಅನುಪಮ ಕಥಾ ಕಥನ.

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ

ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ವಿಷಯಗಳ ಹಿನ್ನೆಲೆ-ಮುನ್ನೆಲೆಗಳನ್ನು ಸಂಯೋಜಿಸುತ್ತಾ, ಮೂಲದಲ್ಲಿ ಹಂಚಿದಂತಿರುವ ಅಂಶಗಳನ್ನು ಒಂದೆಡೆ ಜೋಡಿಸುತ್ತಾ, ತ್ರೇತಾಯುಗದ ಮಹಾಪುರುಷರ ದಿವ್ಯವ್ಯಕ್ತಿತ್ವವನ್ನು ಮತ್ತೆ ಕಟ್ಟಿಕೊಡುತ್ತಿದ್ದಾರೆ.

ರಾಮಾಯಣ ಮಹಾಸತ್ರ, ರಾಮಕಥಾ, ಧಾರಾ ರಾಮಾಯಣ ಮೊದಲಾದ ಅನೇಕ ಕಾರ್ಯಗಳ ಮೂಲಕ ನಿರಂತರವಾಗಿ ರಾಮಾಯಣವನ್ನು -ರಾಮಚರಿತೆಯನ್ನು ಬಿತ್ತರಿಸುತ್ತಾ ಬಂದ ಶ್ರೀಶ್ರೀಗಳವರ ಮತ್ತೊಂದು ವಿಶಿಷ್ಟ ಉಪಕ್ರಮ ಇದು.

ಇದು ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶ ಬದುಕಿನ ಅದ್ಭುತ ಪಯಣ;

ವಾಲ್ಮೀಕಿ ಮಹರ್ಷಿಗಳ ಅನುಪಮ ಕಥಾಲಹರಿಯ ಪುನರನುಸಂಧಾನ; ಶ್ರೀರಾಮನ ಅವತಾರದವರೆಗಿನ ಸನ್ನಿವೇಶಗಳ ಅಪರೂಪದ ಚಿತ್ರಣ.
$2.92
ರಾಮಾವತರಣ
$2.92

Product Information

Shipping & Returns

Description

ರಾಮಾವತರಣ | Harivu Books