🎉 Up to 70% Off Selected ItemsShop Sale
ರೋಟ್ ಟೀಚಿಂಗ್
ಮೂರ್ತಿಜಿಯವರು ವರ್ಗದ ಕೊಠಡಿಯಲ್ಲಿ ಸುಮಾರು ವರ್ಷಗಳ ಕಾಲ ಪಾಠ ಮಾಡಿದ ಅನುಭವಿ ಶಿಕ್ಷಕರು. ಅಲ್ಲದೆ ಶಿಕ್ಷಣ ಶಾಸ್ತ್ರದ ಹಿನ್ನೆಲೆಯಲ್ಲಿ ಬೋಧನೆ ಮತ್ತು ಕಲಿಕೆಯ ತತ್ವವನ್ನು ತಿಳಿದ ಶಿಕ್ಷಣ ತಜ್ಞರು, ಮೇಲಾಗಿ ಸಶಕ್ತ ಅಭಿವ್ಯಕ್ತಿ ಸಾಮರ್ಥ್ಯ ಹೊಂದಿದ ಬರಹಗಾರರು. ಹೀಗಾಗಿ ಇವರು ಶಿಕ್ಷಣದ ಬಗೆಗೆ, ಶೈಕ್ಷಣಿಕ ಚಿಂತನೆಗಳ ಬಗ್ಗೆ ಅಧಿಕೃತವಾಗಿ ಬರೆಯುವ ವಿರಳಾತಿ ವಿರಳರಲ್ಲಿ ಒಬ್ಬರಾಗಿ ತೋರುತ್ತಾರೆ. ಈಗಾಗಲೆ 'ಹ್ಯಾಂಡರೈಟಿಂಗ್ ಅಲ್ಲ ಮೈಂಡ್‌ರೈಟಿಂಗ್', Handwriting Skills ಮತ್ತು S.S.L.C ಯುದ್ಧವಲ್ಲ ಆಟ ಎಂಬ ಶೈಕ್ಷಣಿಕ ಚಿಂತನಗಳ ಪುಸ್ತಕ ನೀಡಿದ ಇವರ ಮತ್ತೊಂದು ಕೃತಿಯಾಗಿ “ರೋಟ್ ಟೀಚಿಂಗ್ - ಶೈಕ್ಷಣಿಕ ಚಿಂತನೆಗಳು” ರೂಪ ತಾಳಿದೆ.
Product Information
Product Information
Shipping & Returns

$0.45
Original: $1.51
-70%ರೋಟ್ ಟೀಚಿಂಗ್—
$1.51
$0.45Product Information
Product Information
Shipping & Returns
Shipping & Returns
Description